ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 9ನಗರದಲ್ಲಿ ಎರಡು ಕಡೆ ‘ಶಾಸಕರ ಕಾರ್ಯಾಲಯ’ ಎಂದು ನಗರಸಭೆ ವತಿಯಿಂದ ನಾಮಫಲಕ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ತಹಶೀಲ್ ಕಾರ್ಯಾಲಯದ ಆವರಣಕ್ಕೆ ಹೊಂದಿಕೊAಡಿರುವ ಸಹಾಯಕ ಕೃಷಿ ನಿರ್ದೇಶಕರ ಪಕ್ಕದ ಕಟ್ಟಡವೊಂದರ ಮುಂದೆ ನಗರಸಭೆ…
Category: ಜನದನಿ
ಉತ್ಸವದಲ್ಲಿ ಥಕ.. ಥೈ.. ಕುಣಿದು ಕುಪ್ಪಳಿಸಿದ ‘ರೀಲ್ಸ್ ರಾಜರು..!!
ಹಾಸ್ಯಲೋಕ : ಬಸವರಾಜ ಹಳ್ಳಿ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’, ‘ರೊಕ್ಕ ಸಮಿತಿಯದ್ದು, ಪ್ರಚಾರ ನಮ್ದು’ ‘ಕ್ಯಾಮೆರಾ ನೋಡಿ ಹಾಕು ಸ್ಟೆಪ್ಪು’ ‘ಫ್ರೀ ಪ್ರಚಾರ-ಹಾಕು ಜೈಕಾರ’… ಇತ್ತೀಚೆಗೆ ಮುಗಿದ ಉತ್ಸವೊಂದರಲ್ಲಿ ‘ರೀಲ್ಸ ಪಟಾಲಮ್ಮಿನ’ ತರಹೇವಾರಿ ಥಕ ಥೈ ಕುಣಿತ ಹಾಗೂ ಫೋಸುಗಳನ್ನು ಕಂಡವರು…
ಸಿಂಧನೂರು : ಅಂತು ಇಂತೂ 5 ವರ್ಷಗಳ ನಂತರ ಉದ್ಘಾಟನೆಯ ಭಾಗ್ಯ ಕಂಡ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆʼ !!
ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿಸಿಂಧನೂರು, ಸೆಪ್ಟೆಂಬರ್ 27ಸಿಂಧನೂರಿಗೆ 2020ರಲ್ಲಿ ಮಂಜೂರಾಗಿದ್ದ ತಾಯಿ ಮಕ್ಕಳ ಆಸ್ಪತ್ರೆ ಬರೋಬ್ಬರಿ 5 ವರ್ಷಗಳ ನಂತರ ಶನಿವಾರ ವಿಧ್ಯುಕ್ತವಾಗಿ ಉದ್ಘಾಟನೆ ಕಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ರಿಬ್ಬನ್ ಕತ್ತರಿಸುವ ಮೂಲಕ…
ಸಿಂಧನೂರು: ಸೇವೆಗೆ ಸಜ್ಜುಗೊಳಿಸದೆ ತರಾತುರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಮುಂದು : ಸಾರ್ವಜನಿಕರ ಆರೋಪ
ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 21ಇದೇ ಸೆಪ್ಟೆಂಬರ್ 27ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರಿಂದ ನಗರದ ಪಿಡಬ್ಲುö್ಯಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ, ಯಂತ್ರೋಕರಣಗಳು,…
ಸಿಂಧನೂರು: ಖಾಸಗಿ ಆಸ್ಪತ್ರೆಯ ಪ್ರಕಟಣೆ, ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯಿತೇ ?
ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 04ವಾತಾವರಣದ ವೈಪರೀತ್ಯದಿಂದ ಮಕ್ಕಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ, ನಗರದ ಖಾಸಗಿ ಆಸ್ಪತ್ರೆಯೊಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಹೊರಡಿಸಿರುವ ಪ್ರಕಟಣೆ ಆರೋಗ್ಯ ಇಲಾಖೆಯ ನಿರ್ಲಕ್ಷö್ಯಕ್ಕೆ ಕನ್ನಡಿ ಹಿಡಿದಿದೆ…
ಸಿಂಧನೂರು: ‘ಮಕ್ಳು-ಮರಿಗೆ ಒಂದೇ ಸಮನೆ ಸುಸ್ತಿ ಕಾಡ್ತಿದ್ರೂ ಆರೋಗ್ಯ ಇಲಾಖೆಗೆ ಸ್ವಲ್ಪನ ಕಾಣವಲ್ತು’ ? ನಾಗರಿಕರ ಕಿಡಿ
ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 04“ಒಂದ್ ತಿಂಗಳಾತಿ ರೀ ಮಕ್ಳು, ಮರಿಗೆ ಒಂದೇ ಸವನೆ ಸುಸ್ತಿ ಕಾಡ್ತೈತಿ. ದುಡುದು ದುಡ್ಡೆಲ್ಲಾ ಆಸ್ಪತ್ರೆಗೆ ಇಡಂಗ ಆಗೇತಿ. ಜನ್ರಿಗೆ ಇಷ್ಟೆಲ್ಲಾ ತ್ರಾಸ್ ಆದ್ರೂ ತಾಲೂಕು ಆರೋಗ್ಯ ಇಲಾಖೆಯವ್ರು ಮಾತ್ರ ತುಟಿಪಿಟಕ್…
ಸಿಂಧನೂರು: ಜನಪ್ರತಿನಿದಿಗಳು, ತಾಲೂಕಾಡಳಿತದಿಂದ ದಸರಾ ಜಪ, ರೈತರು, ಮಕ್ಕಳು, ಜನಸಾಮಾನ್ಯರಿಗೆ ಮಳೆಯ ತಾಪ !!
ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಾತಾವರಣದ ವೈಪರೀತ್ಯದಿಂದ ಮಕ್ಕಳಿಗೆ ವೈರಲ್ ಫಿವರ್ ಬೆಂಬಿಡದೇ ಕಾಡುತ್ತಿದೆ. ಪಾಲಕರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ…
ಸಿಂಧನೂರು: ಹೆದ್ದಾರಿ ಅಗೆದ್ರೂ ಕೇಳೋರಿಲ್ಲ !, ಆಂಬುಲೆನ್ಸ್ ಸಂಚಾರಕ್ಕೆ ಸಂಕಷ್ಟ !!
ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 22ನಗರದ ಬಸವ ಸರ್ಕಲ್ ಬಳಿ ಕುಷ್ಟಗಿ ಮಾರ್ಗದ ಹೆದ್ದಾರಿಯನ್ನು ಕೆಲ ದಿನಗಳ ಹಿಂದೆ ರಾತ್ರೋ ರಾತ್ರಿ ಅಗೆದು ಮರಂ ಗುಡ್ಡೆ ಹಾಕಿದ್ದಾರೆ. ಇದರಿಂದ ಸಾರ್ವಜನಿಕರ ವಾಹನ ಸೇರಿ ಆಂಬುಲೆನ್ಸ್ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.…
