ನಮ್ಮ ಸಿಂಧನೂರು ಸ್ಪೆಷಲ್ ಸುದ್ದಿರಾಯಚೂರು/ಸಿಂಧನೂರು ಅಕ್ಟೋಬರ್ 10ಹಲವು ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಖಾಯಂಗೊಳಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಯಚೂರು ಜಿಲ್ಲಾ ಘಟಕದ…
Category: ಜಿಲ್ಲಾ ಸಂಚಾರ
ಮಸ್ಕಿ: ಅತಿವೃಷ್ಟಿಗೆ ತೊಗರಿ, ಹತ್ತಿ ಬೆಳೆಗಾರರು ತತ್ತರ !!
ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 3ಅತಿವೃಷ್ಟಿಯಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ತೊಗರಿ, ಹತ್ತಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಗುಂಡಾ, ಸಂಕನಾಳ, ರತ್ನಾಪುರ, ರತ್ನಾಪುರಹಟ್ಟಿ, ಬೊಮ್ಮನಾಳ, ಮಾಂಪುರ, ವಿರುಪಾಪುರ, ಗಂಟೇರಹಟ್ಟಿ, ಮಂಗಮ್ಮರ ಹಟ್ಟಿ, ಹೊಗರನಾಳ, ಗುಡಿಹಾಳ, ಹಿರೇಬೇರಿಗಿ, ಚಿಕ್ಕಬೇರಿಗಿ…
ಮಸ್ಕಿ: ಪುಟ್‌ಬಾತ್ ಡಬ್ಬಾ ಅಂಗಡಿಗಳ ಎತ್ತಂಗಡಿ
ಲೋಕಲ್ ನ್ಯೂಸ್: ರವಿ ಗೌಡನಬಾವಿನಮ್ಮ ಮಸ್ಕಿ, ಸೆಪ್ಟೆಂಬರ್ 06ಪಟ್ಟಣದ ಅಶೋಕ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಅನಧಿಕೃತವಾಗಿ ಪುಟ್‌ಬಾತ್ ಮೇಲೆ ತಳ್ಳುವ ಬಂಡಿ, ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆಂದು ಶನಿವಾರ ಪುರಸಭೆಯವರು ತೆರವು ಕಾರ್ಯಾಚರಣೆ ನಡೆಸಿದರು.ಸರ್ವಿಸ್ ರಸ್ತೆಯ ಪುಟ್‌ಬಾತ್ ಮೇಲೆ ತಿಂಡಿ, ತಿನಿಸುಗಳ ಮಾರಾಟದ…
ಮಸ್ಕಿ: ಗಣೇಶೋತ್ಸವ, ಈದ್‌ಮಿಲಾದ್ ಸೌಹಾರ್ದತೆಯಿಂದ ಆಚರಿಸಲು ಎಎಸ್ಪಿ ಜಿ.ಹರೀಶ್ ಸಲಹೆ
ಲೋಕಲ್ ನ್ಯೂಸ್: ರವಿ ಗೌಡನಭಾವಿನಮ್ಮ ಮಸ್ಕಿ, ಆಗಸ್ಟ್ 19ಗೌರಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್ ಹೇಳಿದರು.ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಸ್ಕಿ ಠಾಣೆಯಿಂದ ಏರ್ಪಡಿಸಲಾಗಿದ್ದ ಶಾಂತಿಸಭೆಯಲ್ಲಿ…
ಮಸ್ಕಿ: ಮದ್ಯ ಸೇವಿಸಿ ಅಡುಗೆ ಕೋಣೆ ಮುಂದೆ ಮಲಗಿದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ !!
ನಮ್ಮ ಸಿಂಧನೂರು/ಮಸ್ಕಿ ಜುಲೈ 24ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಎಂಬುವವರು ಗುರುವಾರ ಶಾಲಾ ಅವಧಿಯಲ್ಲಿಯೇ ಕಂಠಪೂರ್ತಿ ಮದ್ಯಸೇವಿಸಿ ಅಡುಗೆ ಕೋಣೆಯ ಮುಂದೆ ಮಲಗಿ ಹೊರಳಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್…
ಮಸ್ಕಿ: ಭತ್ತದ ಗದ್ದೆಗೆ ಉರುಳಿ ಬಿದ್ದ ಲಾರಿ
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಏಪ್ರಿಲ್ 4ಮಸ್ಕಿ-ಸಿಂಧನೂರು ರಾಷ್ಟ್ರೀಯ ಹೆದ್ದಾರಿ 150 ಎ ಮಾರ್ಗದಲ್ಲಿ ಮಲ್ಲಿಕಾರ್ಜುನ ಕ್ಯಾಂಪ್ ಬಳಿ ಲಾರಿಯೊಂದು ಭತ್ತದ ಗದ್ದೆಗೆ ಶುಕ್ರವಾರ ನಡೆದಿದೆ. ಮಸ್ಕಿ ಕಡೆಯಿಂದ ಸಿಂಧನೂರು ಕಡೆಗೆ ಲಾರಿ ಆಯತಪ್ಪಿ ಬಿದ್ದಿದೆ ಎಂದು…
ಮಸ್ಕಿ: ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ಭರ್ತಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿಮಸ್ಕಿ ಮಾರ್ಚ್ 29ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮದ ಕುಡಿಯುವ ನೀರಿನ ಕೆರೆ ಭರ್ತಿಯಾಗಿದೆ. ಏಪ್ರಿಲ್ 10ರವರೆಗೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಬಿಡಲಾಗುತ್ತಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ಸಂಗ್ರಹಿಸುವಂತೆ ಜಿಲ್ಲಾಡಳಿತ…
ಸಿರವಾರ: ಮಾರ್ಚ್ 28ರಂದು ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದಿಂದ ಮಹಿಳಾ ದಿನಾಚರಣೆ
ನಮ್ಮ ಸಿಂಧನೂರು/ ಸಿರವಾರ ಮಾರ್ಚ್ 24ಸಿರವಾರ ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ದಿನಾಂಕ: 28-03-2025ರಂದು ಬೆಳಿಗ್ಗೆ 10 ಗಂಟೆಗೆ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಿಜಯರಾಣಿ ಸಿರವಾರ ತಿಳಿಸಿದ್ದಾರೆ. ಈ ಕುರಿತು…
ಸಿಂಧನೂರು: ಇದು ರಾಯಚೂರು ಯೂನಿವರ್ಸಿಟಿ ಅವಾಂತರ, ಫಸ್ಟ್ ಸೆಮ್ ಪರೀಕ್ಷೆ ನಡೆದು 10 ತಿಂಗಳಾದರೂ ರಿಸಲ್ಟ್ ಪ್ರಕಟಿಸಿಲ್ಲ !!
ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು.ಜ.27ಇದು ಹೆಸಿರಿಗಷ್ಟೇ ರಾಯಚೂರು ಯೂನಿವರ್ಸಿಟಿ ! ಕಳೆದ ಮಾರ್ಚ್ನಲ್ಲಿ ಪದವಿ ಪರೀಕ್ಷೆ ನಡೆದು 10 ತಿಂಗಳಾದರೂ ಇಲ್ಲಿಯವರೆಗೂ ಫಲಿತಾಂಶ ಪ್ರಕಟಿಸಿಲ್ಲ !! ಗುಲ್ಬರ್ಗಾ ಯೂನಿವರ್ಸಿಟಿಯೇ ಎಷ್ಟೋ ಉತ್ತಮ ಇತ್ತು. ಈ ಯೂನಿವರ್ಸಿಟಿಯಾದಾಗಿನಿಂದ ಒಂದಿಲ್ಲೊಂದು ತಾಪತ್ರಯ ಅನುಭವಿಸುವಂತಾಗಿದೆ…
ಸಿಂಧನೂರು: ರಾಯಚೂರಿನ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ 2 ತಿಂಗಳು ಮುಂದೂಡಿಕೆ
ಸುದ್ದಿ: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್ 02ರಾಯಚೂರಿನಲ್ಲಿ ಇದೇ ಡಿಸೆಂಬರ್ 14 ಮತ್ತು 15ರಂದು ದಲಿತ ಸಾಹಿತ್ಯ ಪರಿಷತ್ತು (ರಿ) ರಾಜ್ಯ ಘಟಕ ಗದಗ ವತಿಯಿಂದ ಆಯೋಜಿಸಲಾಗಿದ್ದ 11ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕೆಲವು ಅನಿವಾರ್ಯ ಕಾರಣಗಳಿಂದ ಎರಡು…
