ಸಿಂಧನೂರು: ಆಸ್ತಿ ಪಾಲಿಗಾಗಿ ಸೋದರನ ಮಗನನ್ನೇ ಚಾಕು ಇರಿದು ಕೊಂದ ಚಿಕ್ಕಪ್ಪ !

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಏಪ್ರಿಲ್ 29, 2026ತಾಲ್ಲೂಕಿನ ಅಲಬನೂರು ಗ್ರಾಮದಲ್ಲಿ ಆಸ್ತಿಪಾಲಿಗಾಗಿ ಜಗಳ ತೆಗೆದ ವ್ಯಕ್ತಿ ಸ್ವಂತ ಸೋದರನ ಹೆಂಡತಿಗೆ ಹೊಡೆದು, ಚಾಕುವಿನಿಂದ ಇರಿದು, ಜಗಳ ಬಿಡಿಸಲು ಬಂದ ಅಣ್ಣನ ಮಗನ ಹೊಟ್ಟೆಗೆ ತಿವಿದು ಕೊಂದ ಪೈಶಾಚಿಕ ಘಟನೆ…

ಸಿಂಧನೂರು: ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಡಬ್ಬಾ ಅಂಗಡಿ ತೆರವಿಗೆ ಯತ್ನ, ಬೀದಿ ಬದಿ ವ್ಯಾಪಾರಸ್ಥರಿಂದ ಆಕ್ಷೇಪ, ಉದ್ವಿಗ್ನ

ಲೋಕಲ್‌ ನ್ಯೂಸ್‌: ಬಸವರಾಜ ಹಸಮಕಲ್‌ನಮ್ಮ ಸಿಂಧನೂರು, ಏಪ್ರೀಲ್‌ 28, 2026ನಗರದ ಗಂಗಾವತಿ ಮಾರ್ಗದ ರಸ್ತೆಯ ತೋಟಗಾರಿಕೆ ಇಲಾಖೆಯ ಕಾಂಪೌಂಡ್‌ಗೆ ಹೊಂದಿಕೊಂಡು ಇಟ್ಟಿರುವ ಡಬ್ಬಾ ಅಂಗಡಿಗಳನ್ನು ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಮಂಗಳವಾರ ಬೆಳಿಗ್ಗೆ ತೆರವುಗೊಳಿಸಲು ಮುಂದಾದ ವೇಳೆ ಬೀದಿ ಬದಿ ವ್ಯಾಪಾರಿಗಳು, ಮುಖಂಡರು ಹಾಗೂ…

ಸಿಂಧನೂರು: ಜಮೀನಿಗೆ ನುಗ್ಗಿದ ಸಾರಿಗೆ ಸಂಸ್ಥೆ ಬಸ್, ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು !!

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಏಪ್ರಿಲ್ 27ತಾಲೂಕಿನ ಕೆ.ಬಸಾಪುರ ಗ್ರಾಮದಿಂದ ಸಿಂಧನೂರಿಗೆ ತೆರಳುತ್ತಿದ್ದ ಕೆಕೆಆರ್‌ಟಿಸಿಯ ಬಸ್, ಜಾಲಿಹಾಳ ಸಮೀಪ ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ್ದು, ಅದೃಷ್ಟವಶಾತ್ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾದ…

ಸಿಂಧನೂರು: ಜಿಲ್ಲಾಡಳಿತ, ಶಾಸಕರು ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲು ಶೀಘ್ರ ಸಭೆ ಕರೆಯಲಿ : ಡಿ.ಎಚ್.ಪೂಜಾರ್ ಆಗ್ರಹ

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಏಪ್ರಿಲ್ 27ಜಿಲ್ಲಾಡಳಿತ ಹಾಗೂ ಶಾಸಕರು ಶೀಘ್ರ ಸಭೆ ಕರೆದು, ಕಳೆದ 16 ತಿಂಗಳುಗಳಿAದ ತೀವ್ರ ಸಂಕಷ್ಟ ಎದುರಿಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿಯ…

ಸಿಂಧನೂರು : ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆ ಹೊಣೆ ಡಿಎಚ್‌ಒ ಪಾಲಿಗೆ !?

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 20ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತಾಧಿಕಾರಿ ಹುದ್ದೆ ಖಾಲಿಯಾಗಿದ್ದು, ಹೊಸಬರ ನೇಮಕದ ವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯವರೇ (ಡಿಎಚ್‌ಒ) ಇದರ ಜವಾಬ್ದಾರಿ ಹೊತ್ತಿದ್ದಾರೆ.ಆಡಳಿತಾಧಿಕಾರಿ…

ಸಿಂಧನೂರು : ಹಳ್ಳದ ಬ್ರಿಡ್ಜ್‌ನಲ್ಲಿ ಕೊರಕಲು (ಕುಳಿ), ಸೈಕಲ್ ಮೋಟರ್ ಸವಾರರ ಜೀವಕ್ಕೆ ಆಪತ್ತು ?

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 20ಆರಂಭದಿಂದಲೂ ಹಲವು ಆರೋಪಗಳಿಗೆ ಗುರಿಯಾಗಿದ್ದ ಯಲ್ಲಮ್ಮ ಗುಡಿ ಹತ್ತಿರದ ಹಳ್ಳದ ಬ್ರಿಡ್ಜ್, ವಿಧಾನ ಪರಿಷತ್ ಸದಸ್ಯರು ಸದನಲ್ಲಿ ಧ್ವನಿ ಎತ್ತಿದ ನಂತರ ಸಂಪೂರ್ಣ ದುರಸ್ತಿಗೊಳ್ಳಲಿದೆ ಎಂಬ ಸಾರ್ವಜನಿಕರ ಹಾಗೂ ಚಾಲಕರ ನಿರೀಕ್ಷೆ ಹುಸಿಯಾಗಿದೆ.…

ಸಿಂಧನೂರು: ಜೋಳ ಖರೀದಿ ಪ್ರಕ್ರಿಯೆ ವಿಳಂಬ, ರೈತ ಸಂಘಟನೆಗಳ ಒಕ್ಕೂಟದಿಂದ ಹೋರಾಟಕ್ಕೆ ಸಿದ್ಧತೆ !?

ವಿಶೇಷ ವರದಿ: ಬಸವರಾಜ ಹಸಮಕಲ್‌ ನಮ್ಮ ಸಿಂಧನೂರು, ಮಾರ್ಚ್ 16ಬೆಂಬಲ ಬೆಲೆ ಯೋಜನೆಯಡಿ ಹೈಬ್ರಿಡ್ ಜೋಳ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಜೋಳ ಬೆಳೆಗಾರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು…

ಸಿಂಧನೂರು : ಸಾರಿಗೆ ಸಂಸ್ಥೆ ಬಸ್ ಹರಿದು ಮಹಿಳೆ ಭೀಕರ ಸಾವು

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 16ನಗರದ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹರಿದು ಮಹಿಳೆಯೊಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ 12.50 ಸುಮಾರು ನಡೆದಿದೆ. ಸಾರಿಗೆ ಸಂಸ್ಥೆಯ ಬಸ್ ಮಹಿಳೆಯ ತಲೆಮೇಲೆ ಹರಿದಿದ್ದರಿಂದ…

ಸಿಂಧನೂರು: ಲೋಡ್ ಟೆಸ್ಟಿಂಗ್‌ಗಾಗಿ ಹಳ್ಳದ ರಸ್ತೆ ಮಾರ್ಗದ ಒಂದು ಬದಿ ಸಂಚಾರ ಬಂದ್

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ನಮ್ಮ ಸಿಂಧನೂರು, ಮಾರ್ಚ್ 15ನಗರದ ರಾಯಚೂರು ಮಾರ್ಗದ ಹಿರೇಹಳ್ಳದ ಸೇತುವೆ ಮೇಲೆ ಲೋಡ್ ಟೆಸ್ಟಿಂಗ್‌ಗಾಗಿ ಒಂದು ಬದಿಯ ಸಂಚಾರವನ್ನು ಬಂದ್ ಮಾಡಿರುವುದು ಭಾನುವಾರ ಬೆಳಿಗ್ಗೆ ಕಂಡುಬAತು.“ಸಿಂಧನೂರು ನಗರದ ಹಿರೇಹಳ್ಳದ ಸೇತುವೆಗೆ ಲೋಡ್ ಟೆಸ್ಟ್ ಮಾಡುವ ಕಾರಣ ಮಾರ್ಗ…

ಸಿಂಧನೂರು : ತಾಂತ್ರಿಕ ಸಮಸ್ಯೆ, ನಗರಸಭೆಯಲ್ಲಿ ಹಳೆ, ಹೊಸ ಪಾರ್ಮ್ ನಂ.3 ಪಡೆಯಲೂ ಪೀಕಲಾಟ !!

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್ಸಿಂಧನೂರು, ಮಾರ್ಚ್ 14ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಹಳೆ ಮತ್ತು ಹೊಸ ಫಾರಂ.3 ಪಡೆಯಲು ನಾಗರಿಕರು ಪೀಕಲಾಟ ಎದುರಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತಿದ್ದ ಫಾರಂ ನಂ.3 ಪ್ರತಿ ಕಳೆದ ಹಲವು ದಿನಗಳಿಂದ ದೊರೆಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಕೆಲಸ…