ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 9, 2026“ಜೋಡೆತ್ತು ಹದಿನೈದು ಲಕ್ಷ ಬಿದ್ದಾವ್ ನೋಡ್ರಿ. ಇವ್ನ್ ಮೇಯ್ಸಬಕಂದ್ರ ಸುಮ್ನೆ ಅಲ್ಲ, ಹೊರಿ ಹೊರಿ ಸೊಪ್ಪಿ, ಹುಲ್ಲು ಹಾಕ್ಬಕು. ಹೋದ್ ಬ್ಯಾರಿ ತಂದೀವಿ. ಸಿನ್ನೂರಾಗ ಕಾರ ಹುಣ್ಣಿಮಿ ಸ್ಪರ್ಧೆ ಇದ್ದದಕ ಇಲ್ಲಿಗೆ…
Category: ಸಿಟಿ ನೋಟ
ಸಿಂಧನೂರ: ಪದವಿ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ದೇವೇಂದ್ರಪ್ಪ ಜಾಜಿಗೆ ಕನಕ ಶರೀಫ ಪ್ರಶಸ್ತಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 8, 2026ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ದೇವೇಂದ್ರಪ್ಪ ಜಾಜಿ ಅವರಿಗೆ “ಕನಕ ಶರೀಫ ಕಾವ್ಯ ಪುರಸ್ಕಾರ- 2023” ಪ್ರಶಸ್ತಿ ದೊರೆತಿದೆ. “ಡಾ.ಟಿ.ಬಿ. ಸೋಲಬಕ್ಕನವರ 79ನೇ ಜನ್ಮದಿನದ…
ಸಿಂಧನೂರು: ಸರಕಾರಿ ಬಾಲಕರ ಪ.ಪೂ ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆ, ಡಿಡಿಪಿಯುಗೆ ಮಕ್ಕಳ ಆಯೋಗದಿಂದ ನೋಟಿಸ್
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 7, 2026ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ಕೊರತೆಯಿಂದ ಅಭ್ಯಾಸಕ್ಕೆ ಅನನುಕೂಲತೆ ಉಂಟಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವಿಸ್ತೃತ…
ಸಿಂಧನೂರು: ಜುಲೈ 9, 10ರಂದು ಎಪಿಎಂಸಿಯಲ್ಲಿ ಮುಂಗಾರು ಕಾರಹುಣ್ಣಿಮೆ ಸಂಭ್ರಮ, ಎತ್ತುಗಳಿಂದ ಕಲ್ಲು ಎಳೆಸುವ ಸ್ಪರ್ಧೆ : ಚನ್ನನಗೌಡ ಮೇಟಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 7, 2026ಸಿಂಧನೂರು ತಾಲ್ಲೂಕು ರೈತರ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಯೋಗದಲ್ಲಿ ಜುಲೈ 9 ಹಾಗೂ 10 ರಂದು ಎರಡು ದಿನಗಳ ಕಾಲ ಜಿಲ್ಲಾ…
ಸಿಂಧನೂರು: ಜೋಳದ ಬಾಕಿ ಹಣ 282.70 ಕೋಟಿ ರೂ ರೈತರಿಗೆ ಶೀಘ್ರ ಪಾವತಿಸಬೇಕು ಹಾಗೂ ಮಳೆಯಿಲ್ಲದೇ ಹಾನಿಗೀಡಾದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಲಿ: ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಗ್ರಹ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 7, 2026“ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರು ಜೋಳ ಮಾರಾಟ ಮಾಡಿ ನಾಲ್ಕಾರು ತಿಂಗಳು ಕಳೆದರೂ ಹಣ ಪಾವತಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಬಾಕಿಯಿರುವ 282.70 ಕೋಟಿ ರೂಪಾಯಿಯನ್ನು ರೈತರ ಖಾತೆಗಳಿಗೆ…
ಸಿಂಧನೂರು: ಮಳೆಗಾಗಿ ಪ್ರಾರ್ಥಿಸಿ ಜೆಡಿಎಸ್‌ನಿಂದ ಜುಲೈ 14ರಂದು ಅಂಬಾಮಠಕ್ಕೆ ಪಾದಯಾತ್ರೆ : ನಾಡಗೌಡ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 7, 2026ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತಿದ ಬೆಳೆ ಹಾನಿಗೀಡಾಗುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಮಳೆಗಾಗಿ ಪ್ರಾರ್ಥಿಸಿ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ದಿನಾಂಕ: 14-07-2026 ಮಂಗಳವಾರದAದು ಬೆಳಿಗ್ಗೆ 8…
ಸಿಂಧನೂರು: ಬಳಗಾನೂರು ಪೊಲೀಸರ ಕಾರ್ಯಾಚರಣೆ, ಇಬ್ಬರು ಆರೋಪಿಗಳ ಬಂಧನ, ರೂ. 20.74 ಲಕ್ಷ ಮೌಲ್ಯದ ಗಾಂಜಾ ಜಪ್ತಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 7, 2026ಗಾಂಜಾ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 20,07,400 ಬೆಲೆಬಾಳುವ ಒಣ ಗಾಂಜಾ ಹಾಗೂ ಬೈಕ್‌ವೊಂದನ್ನು ಬಳಗಾನೂರು ಠಾಣೆ ಪೊಲೀಸರು ದಿನಾಂಕ: 06-07-2026ರಂದು ಜಪ್ತಿ ಮಾಡಿಕೊಂಡಿದ್ದಾರೆ.ಆರ್.ಎಚ್.ಕ್ಯಾಂಪ್ 2ರ…
ಸಿಂಧನೂರು : ಆಷಾಡ ಗಾಳಿಗೆ ಅಲುಗಾಡುತ್ತಿರುವ ಗಾಡಿಗಳು ! ಹೆಲ್ಮೆಟ್ ಧರಿಸಿ ಗಾಡಿ ಓಡಿಸುವುದು ಸುರಕ್ಷಿತ !!
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 6, 2026ಆಷಾಡ ಗಾಳಿಯಲ್ಲಿ ಸೈಕಲ್ ಮೋಟರ್ ಚಲಾಯಿಸುವುದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ರೋಡಿಗೆ ಗಾಡಿ ಇಳಿಯುತ್ತಿದ್ದಂತೆ ಒಂದೇ ಸವನೆ ಗಾಳಿ ಒಂದೆಡೆ ತಳ್ಳುತ್ತಿದೆ. ಎದುರು ಗಾಳಿಗೆ ಸೈಕಲ್ ಮೋಟರ್‌ಗಳು ಮುಂದೆ…
ಕಾರ್ಪೊರೇಟ್ ಕೋಮುವಾದ ಹಿಮ್ಮೆಟ್ಟಿಸಲು ಸಂಘಟಿತರಾಗಿ: ನಾಗರಾಜ ಪೂಜಾರ್ ಕರೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 6, 2026ಕೇಂದ್ರದ ಆಡಳಿತಾರೂಢ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ರೈತ, ಕಾರ್ಮಿಕ ಹಾಗೂ ದುಡಿಯುವ ವರ್ಗಗಳ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಸಾರ್ವಜನಿಕ ಸಂಪತನ್ನು ಲೂಟಿ ಹೊಡೆಯುತ್ತಿದೆ. ಇದನ್ನು ಮರೆಮಾಚಲು ಧರ್ಮ, ಜಾತಿ…
