ಸಿಂಧನೂರು: ಗಾಂಜಾ, ಡ್ರಗ್ಸ್ ಹಾವಳಿ ಶಂಕೆ ?, ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಹೋರಾಟಕ್ಕೆ ಚಿಂತನೆ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 18ನಗರ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಶಂಕೆ ಹಾಗೂ ಮಾದಕ ವ್ಯಸನ ಮತ್ತಿತರೆ ಕೆಲವೊಂದು ಅಪರಾಧಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ…

ಸಿಂಧನೂರು: ‘ಸಂ-ವಾದ’ಕ್ಕೆ ಮುಗಿಬಿದ್ದ ಕೆಲ ‘ಸುದ್ದಿಗಾರರು’ ? !

ಮೂಡ್ ಆಫ್ ಸಿಂಧನೂರು: ವಿಶ್ಲೇಷಣೆನಮ್ಮ ಸಿಂಧನೂರು, ಡಿಸೆಂಬರ್ 14ರಾಜಕಾರಣಿಯೊಬ್ಬರು ನಡೆಸಿದ ‘ಸಂ-ವಾದ’ದಲ್ಲಿ ಕೆಲ ಸುದ್ದಿಗಾರರು ಮುಗಿಬಿದ್ದು ಸಲಹೆ ನೀಡಿರುವುದು, ಪ್ರಶ್ನೆ ಎತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿ ರಾಜಕಾರಣಿಯೊಬ್ಬರು ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಿದ್ದಾರೆನ್ನಲಾದ ‘ಸಂ-ವಾದ’, ಸಾರ್ವಜನಿಕ ಹಾಗೂ…

ಸಿಂಧನೂರು: ಸುಕಾಲಪೇಟೆ ರಸ್ತೆಯಲ್ಲಿ ಧೂಳೋ ಧೂಳು, ಸಾರ್ವಜನಿಕರ ಗೋಳು..

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 13ನಗರದ ಸುಕಾಲಪೇಟೆ ರಸ್ತೆಯಲ್ಲಿ ಶುದ್ಧ ಗಾಳಿಗೆ ಬಡತನ, ಧೂಳಿಗೆ ಸಿರಿತನ ! ಇದು ವಿಚಿತ್ರವಾದರೂ ಸತ್ಯ. ಕನಕದಾಸ ಸರ್ಕಲ್‌ನಿಂದ ಕನಕದಾಸ ಕಾಲೇಜಿನವರೆಗೆ ಹಾಗೂ ಅಂಬೇಡ್ಕರ್ ನಗರದ ದಾರಿಯ ಕೊನೆಯವರೆಗೂ ಧೂಳೋ ಧೂಳು !…

ಸಿಂಧನೂರು-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ಶೌಚಾಲಯಕ್ಕೆ ಪ್ರಯಾಣಿಕರ ಪರದಾಟ !

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 11ಸಿಂಧನೂರಿನಿಂದ ಬೆಳಿಗ್ಗೆ 5.15ಕ್ಕೆ ಹುಬ್ಬಳ್ಳಿಗೆ ಹೊರಡುವ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡೆಮೋ ರೈಲಿನಲ್ಲಿ ಶೌಚಾಲಯ, ವಾಷ್ ರೂಮ್‌ಗಳ ಕೊರತೆಯಿಂದಾಗಿ ಥಂಡಿ ಚಳಿಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೂತ್ರ/ಮಲ ವಿಸರ್ಜನೆಗೆ ಪರದಾಡುವಂತಾಗಿದೆ. ದೊಡ್ಡದಾದ…

ಸಿಂಧನೂರು: ಶಾಸಕರ ಕಾರ್ಯಾಲಯ ಯಾವುದು ? ಸಾರ್ವಜನಿಕರಲ್ಲಿ ಗೊಂದಲ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 9ನಗರದಲ್ಲಿ ಎರಡು ಕಡೆ ‘ಶಾಸಕರ ಕಾರ್ಯಾಲಯ’ ಎಂದು ನಗರಸಭೆ ವತಿಯಿಂದ ನಾಮಫಲಕ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ತಹಶೀಲ್ ಕಾರ್ಯಾಲಯದ ಆವರಣಕ್ಕೆ ಹೊಂದಿಕೊAಡಿರುವ ಸಹಾಯಕ ಕೃಷಿ ನಿರ್ದೇಶಕರ ಪಕ್ಕದ ಕಟ್ಟಡವೊಂದರ ಮುಂದೆ ನಗರಸಭೆ…

ಉತ್ಸವದಲ್ಲಿ ಥಕ.. ಥೈ.. ಕುಣಿದು ಕುಪ್ಪಳಿಸಿದ ‘ರೀಲ್ಸ್ ರಾಜರು..!!

ಹಾಸ್ಯಲೋಕ : ಬಸವರಾಜ ಹಳ್ಳಿ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’, ‘ರೊಕ್ಕ ಸಮಿತಿಯದ್ದು, ಪ್ರಚಾರ ನಮ್ದು’ ‘ಕ್ಯಾಮೆರಾ ನೋಡಿ ಹಾಕು ಸ್ಟೆಪ್ಪು’ ‘ಫ್ರೀ ಪ್ರಚಾರ-ಹಾಕು ಜೈಕಾರ’… ಇತ್ತೀಚೆಗೆ ಮುಗಿದ ಉತ್ಸವೊಂದರಲ್ಲಿ ‘ರೀಲ್ಸ ಪಟಾಲಮ್ಮಿನ’ ತರಹೇವಾರಿ ಥಕ ಥೈ ಕುಣಿತ ಹಾಗೂ ಫೋಸುಗಳನ್ನು ಕಂಡವರು…

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 29ವಿಪರೀತ ಮಳೆಯಿಂದ ಸಿಂಧನೂರು, ಮಸ್ಕಿ ತಾಲೂಕಿನಲ್ಲಿ ಅತೀವೃಷ್ಟಿ ಉಂಟಾಗಿ ಬೆಳೆ ನಷ್ಟದ ಭೀತಿಗೊಳಗಾದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬಂತೆ ಎರಡೂ ಕ್ಷೇತ್ರಗಳ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು…

ಸಿಂಧನೂರು : ಅಂತು ಇಂತೂ 5 ವರ್ಷಗಳ ನಂತರ ಉದ್ಘಾಟನೆಯ ಭಾಗ್ಯ ಕಂಡ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆʼ !!

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿಸಿಂಧನೂರು, ಸೆಪ್ಟೆಂಬರ್ 27ಸಿಂಧನೂರಿಗೆ 2020ರಲ್ಲಿ ಮಂಜೂರಾಗಿದ್ದ ತಾಯಿ ಮಕ್ಕಳ ಆಸ್ಪತ್ರೆ ಬರೋಬ್ಬರಿ 5 ವರ್ಷಗಳ ನಂತರ ಶನಿವಾರ ವಿಧ್ಯುಕ್ತವಾಗಿ ಉದ್ಘಾಟನೆ ಕಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಅವರು ರಿಬ್ಬನ್ ಕತ್ತರಿಸುವ ಮೂಲಕ…

ಸಿಂಧನೂರು: ಸೇವೆಗೆ ಸಜ್ಜುಗೊಳಿಸದೆ ತರಾತುರಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಮುಂದು : ಸಾರ್ವಜನಿಕರ ಆರೋಪ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 21ಇದೇ ಸೆಪ್ಟೆಂಬರ್ 27ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರಿಂದ ನಗರದ ಪಿಡಬ್ಲುö್ಯಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಆದರೆ, ಯಂತ್ರೋಕರಣಗಳು,…

ಸಿಂಧನೂರು: ಖಾಸಗಿ ಆಸ್ಪತ್ರೆಯ ಪ್ರಕಟಣೆ, ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯಿತೇ ?

ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 04ವಾತಾವರಣದ ವೈಪರೀತ್ಯದಿಂದ ಮಕ್ಕಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ, ನಗರದ ಖಾಸಗಿ ಆಸ್ಪತ್ರೆಯೊಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಹೊರಡಿಸಿರುವ ಪ್ರಕಟಣೆ ಆರೋಗ್ಯ ಇಲಾಖೆಯ ನಿರ್ಲಕ್ಷö್ಯಕ್ಕೆ ಕನ್ನಡಿ ಹಿಡಿದಿದೆ…