ಸಿಂಧನೂರು: ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು !, ಹಂಗಾಮಿ ಅಧ್ಯಕ್ಷ ಸ್ಥಾನದ ಅವಧಿಯೆಷ್ಟು ? ಸಾರ್ವಜನಿಕ ವಲಯದಲ್ಲಿ ಚರ್ಚೆ !

ಸ್ಪೆಷಲ್‌ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 5ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕ ನಾಯಕ ಅವರು ರಾಜೀನಾಮೆ ಸಲ್ಲಿಸಿದ ನಂತರ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು ಏರ್ಪಟ್ಟು, ಹಂಗಾಮಿ ಅಧ್ಯಕ್ಷರ ನೇಮಕವಾಗಿದೆ. ಆದರೆ ಹಂಗಾಮಿ ಅಧ್ಯಕ್ಷ ಸ್ಥಾನದ ಅವಧಿಯೆಷ್ಟು ?…

ಸ್ಪೆಷಲ್‌ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 24ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ್ ಕಾಟ್ವಾ ಅವರು, ಬಡ ಮಹಿಳೆಯರಿಗೆ ಹೆರಿಗೆ, ಬಾಣಂತಿಯರಿಗೆ ಸೂಕ್ತ ಸಲಹೆ ಹಾಗೂ ಮಹಿಳಾ ರೋಗಿಗಳಿಗೆ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡು ಜನಸ್ನೇಹಿ ವೈದ್ಯರಾಗಿ ಗುರುತಿಸಿಕೊಂಡಿದ್ದು, ಅವರ…

ಸಿಂಧನೂರು: ‘ಮಸ್ಕಿ ಶಾಸಕರ ಬೇಜವಾಬ್ದಾರಿ, ಹಟ್ಟಿ ಗ್ರಾಮದ ಶಾಲಾ ಮಕ್ಕಳಿಗೆ ಸಂಕಷ್ಟ’

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 17ಕಾಮಗಾರಿ ಪೂಜೆ ನೆರವೇರಿಸಿ ಬರೋಬ್ಬರಿ 8 ತಿಂಗಳಾಗಿವೆ. ಇಲ್ಲಿಯವರೆಗೂ ಹಿಡಿಮಣ್ಣು ರಸ್ತೆಗೆ ಬಿದ್ದಿಲ್ಲ. ಇನ್ನೇನು ಹೊಸ ರಸ್ತೆಯಾಗಿ ಸಂಚಾರ ಸುಗಮವಾಗಲಿದೆ ಎಂದು ನಂಬಿದ್ದ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಮಳೆ ಬಂದರೆ ಸಾಕು ಗುಂಡಿಯಲ್ಲಿ ಸಿಲುಕುವ…

ಸಿಂಧನೂರು: ತಾಯಿ & ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ ?

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 16ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ ಎಂಬುದು ಸಾರ್ವಜನಿಕರ ಬಹು ದಿನದ ಪ್ರಶ್ನೆಯಾಗಿದೆ. ಈಗಾಗಲೇ ಹಲವು ಕಾರಣಗಳಿಂದಾಗಿ ಆಸ್ಪತ್ರೆ ಸಾರ್ವಜನಿಕ…

ಸಿಂಧನೂರು: ನಗರಸಭೆಗೆ 55 ದಿನಗಳಲ್ಲಿ ಕೆರೆ ತುಂಬಿಸಿಕೊಳ್ಳಬೇಕಾದ ಒತ್ತಡ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಫೆಬ್ರವರಿ 14ಬೇಸಿಗೆಯಲ್ಲಿ ಸಿಂಧನೂರು ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಮುಂಜಾಗ್ರತೆ ವಹಿಸಬೇಕಾದರೆ, ನಗರಸಭೆ ಇನ್ನೇನು 55 ದಿನಗಳಲ್ಲಿ ಶತಪ್ರಯತ್ನ ಮಾಡಿ ತನ್ನೆಲ್ಲಾ ಕೆರೆಗಳನ್ನು ತುಂಬಿಸಿಕೊಳ್ಳಬೇಕಿದೆ.ಕುಷ್ಟಗಿ ಮಾರ್ಗದ ಭಗೀರಥ ಉದ್ಯಾನದಲ್ಲಿರುವ ದೊಡ್ಡ ಕೆರೆ,…

ಸಿಂಧನೂರು: 2 ತಿಂಗಳಾದರೂ ಬಾರದ ವರದಿ, ಮೃತ ಬಾಣಂತಿಯರ ಕುಟುಂಬಸ್ಥರಿಗೆ ದೊರೆಯದ ಪರಿಹಾರ !

ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 8ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ನಾಲ್ವರು ಬಾಣಂತಿಯರು ರಿಮ್ಸ್‌ನಲ್ಲಿ ಮೃತಪಟ್ಟ ಪ್ರಕರಣಗಳು ವರದಿಯಾಗಿ ಎರಡು ತಿಂಗಳು ಕಳೆದರೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಇದುವರೆಗೂ ಬಿಡಿಗಾಸು ಪರಿಹಾರ ದೊರೆತಿಲ್ಲ.ಸಾರ್ವಜನಿಕ…

ಸಿಂಧನೂರು: ರಾಗಲಪರ್ವಿಯ ಬಾಣಂತಿ ಸಾವು, ಮತ್ತೊಂದು ಪ್ರಕರಣ ಬಯಲಿಗೆ ! ನಾಲ್ಕಕ್ಕೇರಿದ ಸಾವಿನ ಸಂಖ್ಯೆ, ಸಾರ್ವಜನಿಕರಲ್ಲಿ ಹೆಚ್ಚಿದ ಆಕ್ರೋಶ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 11ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ಬಾಣಂತಿಯೊಬ್ಬರು ರಿಮ್ಸ್‌ನಲ್ಲಿ ದಾಖಲಾದ 8 ದಿನಗಳ ನಂತರ ಮೃತಪಟ್ಟಿರುವ ಮತ್ತೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣದೊಂದಿಗೆ ಬಾಣಂತಿಯರ ಸಾವಿನ ಸಂಖ್ಯೆ…

ಸಿಂಧನೂರು: ಹದಿನೈದು ದಿನಗಳಿಂದ ಸರ್ಕಾರಿ ಆಸ್ಪತ್ರೆ ಹೆರಿಗೆ ವಿಭಾಗ ಬಂದ್, ಗರ್ಭಿಣಿಯರ ಪರದಾಟ !

* ಮೂವರು ಮಹಿಳೆಯರ ಸರಣಿ ಸಾವಿನ ಪ್ರಕರಣ* ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ ಪಟ್ಟು* ಆಸ್ಪತ್ರೆಯ ಆಡಳಿತ ಹಾದಿ ತಪ್ಪಿದರೂ ಹೊರಳಿ ನೋಡದ ಶಾಸಕರು !* ಎಮ್ಮೆಲ್ಸಿ ಪದೇ ಪದೆ ಭೇಟಿ ನೀಡಿದರೂ ಸುಧಾರಿಸಿದ…

ಸಿಂಧನೂರು: ‘ದಸರಾ ಉತ್ಸವಕ್ಕಿದ್ದಷ್ಟು ಉತ್ಸಾಹ, ಅಭಿವೃದ್ಧಿಗಿಲ್ಲ ?’: ಸಾರ್ವಜನಿಕರ ಪ್ರಶ್ನೆ

ಉತ್ಸವ, ಅಭಿನಂದನಾ ಸಮಾರಂಭ, ಸಂತೋಷಕೂಟ ಮಾಡುತ್ತ ಹೋದರೆ ನಮ್ಮ ಸಮಸ್ಯೆ ಕೇಳರ‍್ಯಾರು: ಸಾರ್ವಜನಿಕರ ಪ್ರಶ್ನೆ ?* * * * * * * * * * * * * * * * * * *…

ಸಿಂಧನೂರು: ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ ?

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 27ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣ ಹಂತದಲ್ಲಿರುವ ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 4 ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಟೈಲ್ಸ್ ಅಳವಡಿಸಲಾಗಿದ್ದು, ಎಲೆಕ್ಟಿçಕಲ್, ಕುಡಿಯುವ ನೀರು ಪೈಪ್‌ಲೈನ್,…