ಸಿಂಧನೂರು: ತುಂಗಭದ್ರೆಯ ಒಡಲು ಖಾಲಿ..!

ಸ್ಪೆಷಲ್ ಸುದ್ದಿ: ಬಸವರಾಜ ಹಳ್ಳಿನಮ್ಮ ಸಿಂಧನೂರು ಜುಲೈ 1, 2026ಈ ದಿನಗಳ ಹೊತ್ತಿಗಾಗಲೇ ಜಲರಾಶಿಯಿಂದ ತುಂಬಿ ತುಳುಕಬೇಕಿದ್ದ ತುಂಗಭದ್ರೆಯ ಒಡಲು ಬರಿದಾಗಿದೆ.. ನದಿಯೊಳಗಿದ್ದು ನೀರಿಲ್ಲದೇ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕುರುಚಲು ಗಿಡಗಳು, ಆಪು ಬಾಡಿ ನಿಂತಿದೆ. ಬಂಡೆಗಲ್ಲುಗಳು, ಮರಳು, ಕಪ್ಪೆಚಿಪ್ಪುಗಳು ಕಣ್ಣಿಗೆ ರಾಚುತ್ತಿವೆ..…

ಸಿಂಧನೂರು: ‘ರಾಯಚೂರು ಜಿಲ್ಲೆ ಬರಗಾಲಪೀಡಿತ ಪ್ರದೇಶ’ ಎಂದು ಘೋಷಿಸಿ: ಸಿಎಂಗೆ ಕೆಆರ್‌ಎಸ್ ಒತ್ತಾಯ

ಲೋಕಲ್ ಸುದ್ದಿ: ಬಸವರಾಜ ಹಳ್ಳಿನಮ್ಮ ಸಿಂಧನೂರು ಜುಲೈ 1, 2026ರಾಯಚೂರು ಜಿಲ್ಲೆಯನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಗುಳೆ ತಡೆಯಲು ಈ ಹಿಂದೆ ಜಾರಿಯಲ್ಲಿದ್ದ ಮನರೇಗಾ ಯೋಜನೆ ಜಾರಿಗೊಳಿಸಬೇಕು ಸೇರಿ ಇನ್ನಿತರೆ ಪ್ರಮುಖ ಹಕ್ಕೊತ್ತಾಯಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರೈತ ಸಂಘ…

ಸಿಂಧನೂರು: ವಿದ್ಯಾರ್ಥಿನಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕಿರುಕುಳ: ಕಾಯ್ದೆ/ಕಾನೂನು ಅನುಷ್ಠಾನದಲ್ಲಿ ಲೋಪ ? : ಆರೋಪ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 1, 2026ನಗರದ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಿಗೆ ಕೆಲ ಕಿಡಿಗೇಡಿಗಳು ಕಿರುಕುಳ ನೀಡುವುದು, ಚುಡಾಯಿಸುವುದು, ಅನುಚಿತವಾಗಿ ಇಲ್ಲವೇ ಮುಜುಗರವಾಗುವಂತೆ ವರ್ತಿಸುತ್ತಿರುವ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎನ್ನುವ…

ಸಿಂಧನೂರು: ಅಪ್ರಾಪ್ತ ಬಾಲಕಿಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಜೂನ್ 30ಕ್ಕೆ ಬೃಹತ್ ಪ್ರತಿಭಟನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು ಜೂನ್ 29, 2026ನಗರದ ವಾರ್ಡ್ವೊಂದರಲ್ಲಿ ಇತ್ತೀಚಿಗೆ ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ದುಷ್ಕರ್ಮಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಖಂಡಿಸಿ, ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ…

ಸಿಂಧನೂರು/ಮಸ್ಕಿ: ಹಸಮಕಲ್ ಗ್ರಾಮದ ಕುಡಿಯುವ ನೀರಿನ ಕೆರೆ ಖಾಲಿ, 10 ಸಾವಿರಕ್ಕೂ ಹೆಚ್ಚು ಜನರಿಗೆ ಸಂಕಷ್ಟ ?

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು / ಮಸ್ಕಿ ಜೂನ್ 29, 2026ಮಸ್ಕಿ ತಾಲ್ಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ಕಳೆದ ಮರ‍್ನಾಲ್ಕು ದಿನಗಳಿಂದ ತಳಕಂಡಿದೆ. ಇದರಿಂದ 4 ಗ್ರಾಮ ಸೇರಿ 2…

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 25, 2026“ಕಾರ್ಪೋರೇಟ್ ಬಂಡವಾಳವಾದ ಹಾಗೂ ಆರ್‌ಎಸ್‌ಎಸ್ ಫ್ಯಾಸಿಸಂನ್ನು ಹಿಮ್ಮೆಟ್ಟಿಸೋಣ’ ಎಂಬ ಘೋಷವಾಕ್ಯದಡಿ, ಸಿಪಿಐ(ಎಂಎಲ್) ರೆಡ್‌ಸ್ಟಾರ್ 12ನೇ ರಾಜ್ಯ ಸಮ್ಮೇಳನವನ್ನು ಮೈಸೂರಿನ ಇನ್ಸಿಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಹಾಲ್‌ನಲ್ಲಿ ಜೂನ್ 27 ಹಾಗೂ 28ರಂದು ಎರಡು…

ಸಿಂಧನೂರು: ಜೂನ್ 25ಕ್ಕೆ ತುಂಗಭದ್ರಾ ಡ್ಯಾಂ ಹೊಸ ಗೇಟ್ ಉದ್ಘಾಟನಾ ಕಾರ್ಯಕ್ರಮ, ಕರ್ನಾಟಕ ನಿಯೋಗದಿಂದ ಆಂಧ್ರಪ್ರದೇಶದ ನೀರಾವರಿ ಸಚಿವರಿಗೆ ಆಮಂತ್ರಣ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 22, 2026ಜೂನ್ 25, 2026ರಂದು ತುಂಗಭದ್ರಾ ಡ್ಯಾಂನ 33 ಹೊಸಗೇಟ್‌ಗಳ ಉದ್ಘಾಟನಾ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಆಯೋಜಿಸಲಾಗಿದ್ದು, ಕರ್ನಾಟಕದ ನಿಯೋಗ ಆಂಧ್ರಪ್ರದೇಶಕ್ಕೆ ತೆರಳಿ, ಅಲ್ಲಿನ ಸರ್ಕಾರದ ನೀರಾವರಿ ಸಚಿವ ನಿಮ್ಮಲ ರಾಮನಾಯ್ಡು…

ಸಿಂಧನೂರು: ತುರ್ವಿಹಾಳ ಠಾಣೆ ಪಿಎಸ್‌ಐ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ವಕೀಲರಿಂದ ಡಿವೈಎಸ್‌ಪಿಗೆ ದೂರು ಸಲ್ಲಿಕೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 22, 2026ತುರ್ವಿಹಾಳ ಠಾಣೆ ಪಿಎಸ್‌ಐ ಅವರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಹರಳಯ್ಯ ಅವರು ಆರೋಪಿಸಿದ್ದು, ಈ ಕುರಿತು ಪಿಎಸ್‌ಐ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ…

ಸಿಂಧನೂರು: ತುರ್ವಿಹಾಳ ಪೊಲೀಸ್ ಠಾಣೆ ಪೊಲೀಸರಿಂದ ವಕೀಲರ ಮೇಲೆ ದೌರ್ಜನ್ಯ ಆರೋಪ, ಕೋರ್ಟ್ ಕಲಾಪ ಬಹಿಷ್ಕಾರ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 22, 2026ತಾಲ್ಲೂಕಿನ ತುರ್ವಿಹಾಳ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ವಕೀಲರೊಬ್ಬರ ಮೇಲೆ ಸೋಮವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಈ ಘಟನೆಯನ್ನು ಖಂಡಿಸಿ ಸಿಂಧನೂರು ತಾಲ್ಲೂಕು ನ್ಯಾಯವಾದಿಗಳ ಸಂಘದಿAದ ನ್ಯಾಯಾಲಯದ ಕಲಾಪವನ್ನು ಸೋಮವಾರ…

ಸಿಂಧನೂರು: ಬಪ್ಪೂರು ಮಾರ್ಗದ ಹಳ್ಳದ ಬ್ರಿಡ್ಜ್‌ ಶಿಥಿಲ, ಅಪಾಯ ಭೀತಿ

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಜೂನ್‌ 21, 2026ನಗರದ ಬಪ್ಪೂರು ಮಾರ್ಗದ ರಸ್ತೆಯಲ್ಲಿ ಹಳ್ಳಕ್ಕೆ ನಿರ್ಮಿಸಿರುವ ಬ್ರಿಡ್ಜ್‌ ಶಿಥಿಲಗೊಂಡಿದ್ದು, ಈ ಮಾರ್ಗದಲ್ಲಿ ವಾಹನ ಸಂಚರಿಸುವವರಿಗೆ ಅಪಾಯ ಭೀತಿ ಕಾಡುತ್ತಿದೆ. ಬ್ರಿಡ್ಜ್‌ಗೆ ತಡೆಗೋಡೆ ಇಲ್ಲ, ಸಿಮೆಂಟ್‌ ಬಾಂಡುಗಲ್ಲುಗಳನ್ನು ಹಾಕಿದ್ದು ಕಿತ್ತಿ…