ಸಿಂಧನೂರು: ರೈತ ದಸರಾ ಅದ್ಧೂರಿ ಚಾಲನೆಗೆ ಕ್ಷಣಗಣನೆ..

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಅಕ್ಟೋಬರ್ 08ನಗರದಲ್ಲಿ ದಸರಾ ಉತ್ಸವ ಸಮಿತಿಯಿಂದ ಎಪಿಎಂಸಿಯ ಗೇಟ್ 1ರ ಆವರಣದಲ್ಲಿ ದಿನಾಂಕ: 8-10-2024 ಮಂಗಳವಾರದAದು ಹಮ್ಮಿಕೊಂಡಿರುವ ರೈತ ದಸರಾ ಅದ್ಧೂರಿ ಚಾಲನೆಗೆ ಬೆಳಿಗ್ಗೆಯಿಂದಲೇ ಭರದ ಸಿದ್ಧತೆ ನಡೆಯುತ್ತಿರುವುದು ಕಂಡುಬಂತು. ರೈತರಿಗೆ ಕೃಷಿ…

ಸಿಂಧನೂರು: ವೈದ್ಯರನ್ನೂ ಮೋಡಿ ಮಾಡಿದ ಎತ್ತಿನ ಬಂಡಿ !

ಸಿಂಧನೂರು, ಅಕ್ಟೋಬರ್ 07ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿ ಕಲಾವಿದ ದೇವೇಂದ್ರ ಹುಡಾ ಅವರ ಕೈಚಳಕದಲ್ಲಿ ಅರಳಿದ ‘ಎತ್ತಿನ ಬಂಡಿ’ ಮಾದರಿ ವೈದ್ಯರನ್ನೂ ಮೋಡಿ ಮಾಡಿದೆ. ನಗರದ ಖ್ಯಾತ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಬಿ.ಎನ್.ಪಾಟೀಲ್, ನೇತ್ರ ತಜ್ಞ…

ಸಾಲಗುಂದಾ ಪಿಎಸಿಎಸ್‌ಗೆ ನಿಯಮಬಾಹಿರವಾಗಿ ಸಿಬ್ಬಂದಿ ನೇಮಕ, ನಿಬಂಧಕರಿಗೆ ದೂರು

ಸಿಂಧನೂರು, ಅಕ್ಟೋಬರ್ 07ತಾಲೂಕಿನ ಸಾಲಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ (ಪಿಎಸಿಎಸ್)ದ ಕಾರ್ಯನಿರ್ವಹಣಾಧಿಕಾರಿಯು ನಮ್ಮ ಗಮನಕ್ಕೆ ತರದೇ ನಿಯಮಬಾಹಿರವಾಗಿ ಮತ್ತು ಅನಧಿಕೃತವಾಗಿ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಿಕೊಂಡಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ತಾಲ್ಲೂಕು…

ಸಿಂಧನೂರು: ಸಿರಿಧಾನ್ಯ ರೋಡ್‌ಶೋ, ಬಿಳಿ ಟೀ ಶರ್ಟ್‌ನಲ್ಲಿ ಮಿಂಚಿದ ಜನಪ್ರತಿನಿಧಿಗಳು !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 07ನಗರದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ಸಿಂಧನೂರು ರೈತ ದಸರಾ ಉತ್ಸವ 2024 ಅಂಗವಾಗಿ ‘ನಮ್ಮ ನಡಿಗೆ ಸಿರಿಧಾನ್ಯ ಮತ್ತು ಸಾವಯವ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸಿರಿಧಾನ್ಯ ರೋಡ್‌ಶೋಗೆ ಸೋಮವಾರ…

ಸಿಂಧನೂರು: ಬುದ್ದಿಮಾಂಧ್ಯ ವ್ಯಕ್ತಿಗೆ ಕ್ಷೌರ ಮಾಡಿ ಉಪಚರಿಸಿದ ಅಶೋಕ ನಲ್ಲಾ ತಂಡ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 07ಅನ್ನ, ಆಹಾರಕ್ಕಾಗಿ ಊರೂರು ಅಲೆಯುತ್ತಿದ್ದ ಬುದ್ಧಿಮಾಂಧ್ಯ ವ್ಯಕ್ತಿಯೊಬ್ಬರಿಗೆ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಅಶೋಕ ನಲ್ಲಾ ಮತ್ತು ಅವರ ಸಹಚರರ ತಂಡ ಕ್ಷೌರ ಮಾಡಿ, ಬಟ್ಟೆ ನೀಡಿ ಉಪಚರಿಸುವ ಮೂಲಕ…

ಸಿಂಧನೂರು : ದಸರಾ ಮಹೋತ್ಸವ – ಗಮನ ಸೆಳೆಯುತ್ತಿರುವ ಪ್ರವೇಶ ದ್ವಾರ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 07ಸಿಂಧನೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದ ಆರ್.ಜಿ.ಎಂ.ಶಾಲೆ ಮುಂಭಾಗದಲ್ಲಿ ನಿರ್ಮಿಸುವ ಪ್ರವೇಶ ದ್ವಾರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕಲಾ ದಸರಾ, ಕ್ರೀಡಾ ದಸರಾ, ಆರೋಗ್ಯ ದಸರಾ, ಮಹಿಳಾ ದಸರಾ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ…

ಸಿಂಧನೂರು ದಸರಾ ಮಹೋತ್ಸವ: ಹೈ.ಕ.ಹೋರಾಟಗಾರರಿಗೆ, ಸಾಧಕರಿಗೆ ಸನ್ಮಾನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 05ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ಜಾರಿಗೆ ನಿರಂತರ ಹೋರಾಟ ನಡೆಸಿದ ಹೋರಾಟಗಾರರು ಹಾಗೂ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೈ.ಕ.ಭಾಗದ…

ಸಿಂಧನೂರು ನೂತನ ಜಿಲ್ಲೆ ರಚನೆಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕ ಸ್ಪಂದನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 05ಸಿಂಧನೂರು ನೂತನ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ವರದಿ ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.ನಗರದ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸಿಂಧನೂರು-ಕಲ್ಮಲಾ…

ಸಿಂಧನೂರು: ಗಾಂಧಿ ಸರ್ಕಲ್‌ನಲ್ಲಿ ಎತ್ತಿನ ಬಂಡಿ, ಬಾರುಕೋಲು ಬೀಸಿದ ರೈತ !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 04ದಸರಾ ಮಹೋತ್ಸವದ ಪ್ರಯುಕ್ತ ಗಾಂಧಿ ಸರ್ಕಲ್‌ನಲ್ಲಿ ‘ಎತ್ತಿನ ಬಂಡಿ’ ಮಾದರಿಯನ್ನು ಅಳವಡಿಸಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ರಾಫಿಕ್ ಸಿಗ್ನಲ್ ಗೋಚರಿಸುತ್ತಿದ್ದಂತೆ ಥಟ್ಟನೇ ಬ್ರೇಕ್ ಹಾಕುವ ವಾಹನ ಸವಾರರು, ‘ಬಾರುಕೋಲು ಬೀಸುತ್ತ ಬಂಡಿ…

ಸಿಂಧನೂರಿಗೆ ಇಂದು ಸಿಎಂ ಸಿದ್ದರಾಮಯ್ಯ, ಸಮಾರಂಭದ ವೇದಿಕೆ ಭರದ ಸಿದ್ಧತೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 04ಸಿಎಂ ಸಿದ್ದರಾಮಯ್ಯ ಅವರಿಂದ ಸಿಂಧನೂರು-ಕಲ್ಮಲಾ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸೇರಿದಂತೆ ಸಿಂಧನೂರು ದಸರಾ ಮಹೋತ್ಸವದ ಚಾಲನೆ ಹಿನ್ನೆಲೆಯಲ್ಲಿ ದಿನಾಂಕ: 04-10-2024ರಂದು ಸಂಜೆ 6 ಗಂಟೆಗೆ ಶುಕ್ರವಾರ ನಗರದ ಸರಕಾರಿ ಪದವಿ ಮಹಾವಿದ್ಯಾಯದ…