ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಆಗಿದ್ದ ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರ ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿದೆ. ಶನಿವಾರ ತಾಂತ್ರಿಕ ಕಾರಣದಿಂದ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡಿದ್ದರು. ಆಧಾರ್ ಕೇಂದ್ರ…
Category: ಸಿಟಿ ನೋಟ
ಸಿಂಧನೂರು: ಆಧಾರ್ ಕಾರ್ಡ್ ಕೇಂದ್ರ ದಿಢೀರ್ ಬಂದ್, ಸಾರ್ವಜನಿಕರ ಪರದಾಟ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 19ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರವನ್ನು ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಆಧಾರ್ ಕಾರ್ಡ್ ಕೇಂದ್ರದ ಮುಂದೆ ಯಾವುದೇ ರೀತಿಯ ಸೂಚನೆ ಅಂಟಿಸದೇ ಇರುವುದರಿಂದ ಬೆಳಿಗ್ಗೆಯೇ…
ಸಿಂಧನೂರು: ತಾಲೂಕು ಮುಸ್ಲಿಂ ಸಮಾಜ ಸಮಿತಿಯಿಂದ ರಾಷ್ಟ್ರಪತಿಗೆ ಮನವಿ
ನಮ್ಮ ಸಿಂಧನೂರು, ಅಕ್ಟೋಬರ್ 19ಉತ್ತರ ಪ್ರದೇಶದ ಘಾಜಿಯಾಬಾದ್‌ನ ದೇವಸ್ಥಾನವೊಂದರ ಅರ್ಚಕ ನರಸಿಂಗಾನಂದ ಸರಸ್ವತಿ ಎಂಬುವವರು ಪ್ರವಾದಿ ದ್ವೇಷ ಭಾಷಣ ಮಾಡುವ ಮೂಲಕ ಪ್ರವಾದಿ ಮಹ್ಮದ್ ಅವರ ಬಗ್ಗೆ ಅವಹೇಳನ ಮಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಮುಂದಾಗಿದ್ದು, ಕೂಡಲೇ ರಾಷ್ಟçಪತಿಗಳು ಅವರ…
ಸಿಂಧನೂರು: ಶೆಡ್‌ಗಳಿಗೆ ನುಗ್ಗಿದ ಮಳೆ ನೀರು, ಬಡವರ ಕಷ್ಟಕ್ಕೆ ಮಿಡಿದ ಕೌನ್ಸಲರ್ ದಾಸರಿ ಸತ್ಯನಾರಾಯಣ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ಶೆಡ್‌ಗಳಿಗೆ ಮಳೆನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ವಾರ್ಡ್ ನಂ.17ರ ಕೌನ್ಸಲರ್ ದಾಸರಿ ಸತ್ಯನಾರಾಯಣ ಅವರು ಮಿಡಿಯುವ ಮೂಲಕ ನೆರವಿಗೆ ಬಂದಿದ್ದಾರೆ. ಜೋರು ಮಳೆಗೆ ಗಂಗಾನಗರ ವ್ಯಾಪ್ತಿಯಲ್ಲಿನ ಕಾಲುವೆಯ ನೀರು ಶೆಡ್‌ಗಳಿಗೆ ನುಗ್ಗಿದೆ.…
ಸಿಂಧನೂರು: ‘ಚಳವಳಿಗಳ ಒಡನಾಡಿ ಜಿ.ಎನ್.ಸಾಯಿಬಾಬಾ’
ನಮ್ಮ ಸಿಂಧನೂರು, ಅಕ್ಟೋಬರ್ 17ದೇಶದ ಮುಂಚೂಣಿ ರಾಜಕೀಯ ವಿಶ್ಲೇಷಕರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಪ್ರೊ.ಜಿ.ಎನ್.ಸಾಯಿಬಾಬಾ ಅವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಹಲವು ಚಳವಳಿಗಳಿಗೆ ಜೀವತುಂಬಿದ್ದರು. ಅವರ ಅಗಲಿಕೆ ಎಲ್ಲ ಚಳವಳಿಗಾರರಿಗೆ ನೋವು ತಂದಿದೆ ಎಂದು ಉಪನ್ಯಾಸಕ ಚಂದ್ರಶೇಖರ ಗೊರಬಾಳ ಕಂಬನಿ ಮಿಡಿದರು.ನಗರದ…
ಸಿಂಧನೂರು: ಜಂಬೂ ಸವಾರಿಗೆ ಸಿಂಧನೂರಿಗೆ ಬಂದಿಳಿದ ‘ಆನೆ’
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿಸಿಂಧನೂರು, ಅಕ್ಟೋಬರ್ 12ದಸರಾ ನಿಮಿತ್ತ ದಿನಾಂಕ:12-10-2024 ಶನಿವಾರ ಸಂಜೆ ನಡೆಯುವ ಜಂಬೂ ಸವಾರಿಗೆ ಗಜರಾಜ ನಗರಕ್ಕೆ ಬಂದಿಳಿದಿದ್ದು, ತಹಸೀಲ್ ಕಾರ್ಯಾಲಯದ ಆವರಣದಲ್ಲಿ ವಿಶ್ರಾಂತಿಗೆ ಬಿಡಲಾಗಿದೆ. ಆನೆಯನ್ನು ಲಾರಿಯೊಂದರಲ್ಲಿ ನಗರಕ್ಕೆ ಕರೆತರಲಾಗಿದ್ದು, ಅದರೊಂದಿಗೆ ಮಾವುತರೂ ಇದ್ದಾರೆ.ಬೆಳಿಗ್ಗೆಯೇ ಆನೆಯನ್ನು…
ಸಿಂಧನೂರು: ಯುವ ದಸರಾದ ಹವಾ, ವಿಜಯ್ ಪ್ರಕಾಶ್ ಹಾಡಿಗೆ ಕುಣಿದ ಕುಪ್ಪಳಿಸಿದ ಯುವಕರು !
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿಸಿಂಧನೂರು, ಅಕ್ಟೋಬರ್ 12ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಉತ್ಸವ ಸಮಿತಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ‘ಯುವ ದಸರಾ’ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ಅನುರಾಧಾ ಭಟ್…
ಸಿಂಧನೂರು : ದಸರಾ ಆಯುಧ ಪೂಜೆ ಸಂಭ್ರಮ, ಹೂವು, ಹಣ್ಣು ಮಾರಾಟ ಜೋರು
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 11ದಸರಾ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರಕ್ಕೆ ರಾಶಿಗಟ್ಟಲೆ ಹೂವು, ಬೂದುಗುಂಬಳ, ಬಾಳೆಕಂದು ಬಂದಿದ್ದು, ಮಾರುಕಟ್ಟೆಗಳಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿ ನಡೆಯಿತು. ನಗರದ ಗಾಂಧಿಸರ್ಕಲ್, ಕನಕದಾಸ ಸರ್ಕಲ್‌ನಲ್ಲಿ ಹೂವು…
ಸಿಂಧನೂರು : ಅಸಹಾಯಕರು, ನೊಂದವರಿಗೆ ಮನ ಮಿಡಿಯಲಿ : ಮಂಜುನಾಥ ಗಾಣಗೇರ
ನಮ್ಮ ಸಿಂಧನೂರು, ಅಕ್ಟೋಬರ್ 10ಸಮಾಜದಲ್ಲಿ ಅಸಹಾಯಕರು, ನೊಂದವರ ಬಗೆಗಿನ ಕಾಳಜಿ ಶ್ರೇಯೋಭಿವೃದ್ಧಿಯನ್ನು ಹೆಚ್ಚಿಸುತ್ತದೆ. ದುಡಿಮೆಯಲ್ಲಿ ಒಂದಿಷ್ಟನ್ನಾದರೂ ವಿಕಲಚೇತನರು, ಬುದ್ಧಿಮಾಂದ್ಯರು ಹಾಗೂ ಬಡವರಿಗೆ ವ್ಯಯಿಸಿ ಬದುಕು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ್ ಹೇಳಿದರು.ನಗರದ ಕಾರುಣ್ಯ ನೆಲೆ…
ಸಿಂಧನೂರು : ಖಿನ್ನತೆಗೆ ಒಳಗಾಗದೇ ಜೀವಿಸುವ ಮಾರ್ಗೋಪಾಯ ಕಂಡುಕೊಳ್ಳಿ: ನ್ಯಾ.ಅಚ್ಚಪ್ಪ ದೊಡ್ಡ ಬಸವರಾಜ್
ನಮ್ಮ ಸಿಂಧನೂರು, ಅಕ್ಟೋಬರ್ 10ಜೀವನದ ಸವಾಲುಗಳನ್ನು ಸಮಾನಚಿತ್ತದಿಂದ ಎದುರಿಸಬೇಕು. ಏಳು-ಬೀಳುಗಳಿಗೆ ಕುಗ್ಗದೇ, ಯಾವುದೇ ರೀತಿಯ ಖಿನ್ನತೆಗೆ ಒಳಗಾಗದೇ ಜೀವಿಸುವ ಮಾರ್ಗೋಪಾಯಗಳನ್ನು ಆಯಾ ಸಂದರ್ಭದಲ್ಲಿ ಕಂಡುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ. ಸಿಂಧನೂರಿನ ಅಪರ ಸಿವಿಲ್ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜ್ ಅವರು ಹೇಳಿದರು.ನಗರದ ರಾಯಚೂರು ಮಾರ್ಗದ…
