ಸಿಂಧನೂರು: ಮಾಜಿ ಸಂಸದ ಸಂಗಣ್ಣ ಕರಡಿಯವರನ್ನು ಕಾಂಗ್ರೆಸ್ ಮರೆಯಿತೇ ?

ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಕೆಲ ತಿಂಗಳುಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ತದನಂತರ ಕಾಂಗ್ರೆಸ್ ಪಕ್ಷ ಮರೆಯಿತೇ…

ಸಿಂಧನೂರು: ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರ ಅಂಗಡಿ ತೆರವುಗೊಳಿಸದಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ನಗರದ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು…

ಸಿಂಧನೂರು: ಬೀದಿ ಬದಿ ವ್ಯಾಪಾರಸ್ಥರ ಮೇಲೆ ನಗರಸಭೆಯ ತೆರವಿನ ‘ಬ್ರಹ್ಮಾಸ್ತ್ರʼ ?

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 20ನಗರದ ರಾಯಚೂರು, ಕುಷ್ಟಗಿ, ಗಂಗಾವತಿ ಹಾಗೂ ಮಸ್ಕಿ ರಸ್ತೆ ಮಾರ್ಗದಲ್ಲಿ ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ವ್ಯಾಪಾರಸ್ಥರಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ಬೀದಿ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ…

ಸಿಂಧನೂರು: ತಹಸೀಲ್ ಕಾರ್ಯಾಲಯದ ಆಧಾರ್ ಕಾರ್ಡ್ ಕೇಂದ್ರ ಆರಂಭ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಆಗಿದ್ದ ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರ ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿದೆ. ಶನಿವಾರ ತಾಂತ್ರಿಕ ಕಾರಣದಿಂದ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡಿದ್ದರು. ಆಧಾರ್ ಕೇಂದ್ರ…

ಸಿಂಧನೂರು: ಆಧಾರ್ ಕಾರ್ಡ್ ಕೇಂದ್ರ ದಿಢೀರ್ ಬಂದ್, ಸಾರ್ವಜನಿಕರ ಪರದಾಟ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 19ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರವನ್ನು ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಆಧಾರ್ ಕಾರ್ಡ್ ಕೇಂದ್ರದ ಮುಂದೆ ಯಾವುದೇ ರೀತಿಯ ಸೂಚನೆ ಅಂಟಿಸದೇ ಇರುವುದರಿಂದ ಬೆಳಿಗ್ಗೆಯೇ…

ಮಸ್ಕಿ: ತಹಶಿಲ್ ಆಫೀಸ್‌ಗೆ ಸಿಬ್ಬಂದಿ ಬರೋದೇ ಲೇಟು !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 19“ನಾವ್ ಮುಂಜಾಲೆದ್ದು ಚಾ ಕುಡ್ದು, ಉಣಲಾರದಂಗ ಮಸ್ಕಿ ತಹಸಿಲ್ ಆಫೀಸಿಗೆ ಬಂದ್ರ, ಅಧಿಕಾರಿಗುಳು ಬರೋದೇ ಲೇಟು ನೋಡ್ರಿ. ದಿನಾ ಕಾದು ಕಾದು ಸಾಕಾಗಿ ಹೋಗೈತಿ. ಈ ಮಸ್ಕಿ ತಹಸಿಲ್ ಆಫೀಸು ಅಂಬೋದು ಯಾವಾಗ…

ಸಿಂಧನೂರು: ತಾಲೂಕು ಮುಸ್ಲಿಂ ಸಮಾಜ ಸಮಿತಿಯಿಂದ ರಾಷ್ಟ್ರಪತಿಗೆ ಮನವಿ

ನಮ್ಮ ಸಿಂಧನೂರು, ಅಕ್ಟೋಬರ್ 19ಉತ್ತರ ಪ್ರದೇಶದ ಘಾಜಿಯಾಬಾದ್‌ನ ದೇವಸ್ಥಾನವೊಂದರ ಅರ್ಚಕ ನರಸಿಂಗಾನಂದ ಸರಸ್ವತಿ ಎಂಬುವವರು ಪ್ರವಾದಿ ದ್ವೇಷ ಭಾಷಣ ಮಾಡುವ ಮೂಲಕ ಪ್ರವಾದಿ ಮಹ್ಮದ್ ಅವರ ಬಗ್ಗೆ ಅವಹೇಳನ ಮಾಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಮುಂದಾಗಿದ್ದು, ಕೂಡಲೇ ರಾಷ್ಟçಪತಿಗಳು ಅವರ…

ಸಿಂಧನೂರು: ಶೆಡ್‌ಗಳಿಗೆ ನುಗ್ಗಿದ ಮಳೆ ನೀರು, ಬಡವರ ಕಷ್ಟಕ್ಕೆ ಮಿಡಿದ ಕೌನ್ಸಲರ್ ದಾಸರಿ ಸತ್ಯನಾರಾಯಣ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ಶೆಡ್‌ಗಳಿಗೆ ಮಳೆನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ವಾರ್ಡ್ ನಂ.17ರ ಕೌನ್ಸಲರ್ ದಾಸರಿ ಸತ್ಯನಾರಾಯಣ ಅವರು ಮಿಡಿಯುವ ಮೂಲಕ ನೆರವಿಗೆ ಬಂದಿದ್ದಾರೆ. ಜೋರು ಮಳೆಗೆ ಗಂಗಾನಗರ ವ್ಯಾಪ್ತಿಯಲ್ಲಿನ ಕಾಲುವೆಯ ನೀರು ಶೆಡ್‌ಗಳಿಗೆ ನುಗ್ಗಿದೆ.…

ಸಿಂಧನೂರು: ಅಕ್ಕಮಹಾದೇವಿ ವಿವಿ ಪಿಜಿ ಕೇಂದ್ರದ ದಾರಿ ರಾಡಿಮಯ ! ವಿದ್ಯಾರ್ಥಿನಿಯರ ಪಡಿಪಾಟಲು !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ನಗರದ ಕುಷ್ಟಗಿ ಮಾರ್ಗದ ರಸ್ತೆಯ ಹೆಲಿಪ್ಯಾಡ್ ಸಮೀಪದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಜಯಪುರ ವ್ಯಾಪ್ತಿಗೆ ಒಳಪಡುವ ಸ್ನಾತಕೋತ್ತರ ಮಹಿಳಾ ಅಧ್ಯಯನ ಕೇಂದ್ರಕ್ಕೆ ಹೋಗುವ ಮರಂ ದಾರಿ ಮಳೆಯಿಂದಾಗಿ ರಾಡಿಮಯವಾಗಿದ್ದು, ವಿದ್ಯಾರ್ಥಿನಿಯರು…

ಸಿಂಧನೂರು/ಮಸ್ಕಿ: ಹೂ ಮುಡಿದು ನಿಂತ ತೊಗರಿ ಬೆಳೆ ?

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಒಣ ಬೇಸಾಯ ಆಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕೋರೈಸುತ್ತಿದೆ. ಆರಂಭದಲ್ಲಿ ಮಳೆ ಕೊರತೆ ಎದುರಾಗಿತ್ತು, ತದನಂತರ ಬಿಟ್ಟೂ ಬಿಡದೇ ಸುರಿದ…