ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ತುಂಗಭದ್ರಾ ನದಿಮೂಲ, ಮಲೆನಾಡು ಪ್ರದೇಶ ಹಾಗೂ ಡ್ಯಾಂ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ ನೀರು ಪಕ್ಕಾ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ರೈತರಲ್ಲಿ…
Author: ನಮ್ಮ ಸಿಂಧನೂರು
ಸಿಂಧನೂರು: ‘ಚಳವಳಿಗಳ ಒಡನಾಡಿ ಜಿ.ಎನ್.ಸಾಯಿಬಾಬಾ’
ನಮ್ಮ ಸಿಂಧನೂರು, ಅಕ್ಟೋಬರ್ 17ದೇಶದ ಮುಂಚೂಣಿ ರಾಜಕೀಯ ವಿಶ್ಲೇಷಕರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ಪ್ರೊ.ಜಿ.ಎನ್.ಸಾಯಿಬಾಬಾ ಅವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಹಲವು ಚಳವಳಿಗಳಿಗೆ ಜೀವತುಂಬಿದ್ದರು. ಅವರ ಅಗಲಿಕೆ ಎಲ್ಲ ಚಳವಳಿಗಾರರಿಗೆ ನೋವು ತಂದಿದೆ ಎಂದು ಉಪನ್ಯಾಸಕ ಚಂದ್ರಶೇಖರ ಗೊರಬಾಳ ಕಂಬನಿ ಮಿಡಿದರು.ನಗರದ…
ಕೊಪ್ಪಳ : ಹುಲಿಗಿ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ 100 ಕೋಟಿ ಮಂಜೂರಿಗೆ ಹಿಟ್ನಾಳ್ ಮನವಿ
ನಮ್ಮ ಸಿಂಧನೂರು, ಅಕ್ಟೋಬರ್ 16ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಧಾರ್ಮಿಕ ಕೇಂದ್ರ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಕೇಂದ್ರದ ಮೂಲಭೂತ ಸೌಕರ್ಯ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರನ್ನು ಕೊಪ್ಪಳ ಸಂಸದ…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 24,465 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಅಕ್ಟೋಬರ್ 16ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಕೊಂಚ ಕುಸಿತವಾಗಿದೆ. ದಿನಾಂಕ:16-10-2024 ಬುಧವಾರದಂದು 24,465 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 25,189 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 101.50 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ…
ಸಿಂಧನೂರು: ಜಂಬೂ ಸವಾರಿಗೆ ಸಿಂಧನೂರಿಗೆ ಬಂದಿಳಿದ ‘ಆನೆ’
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿಸಿಂಧನೂರು, ಅಕ್ಟೋಬರ್ 12ದಸರಾ ನಿಮಿತ್ತ ದಿನಾಂಕ:12-10-2024 ಶನಿವಾರ ಸಂಜೆ ನಡೆಯುವ ಜಂಬೂ ಸವಾರಿಗೆ ಗಜರಾಜ ನಗರಕ್ಕೆ ಬಂದಿಳಿದಿದ್ದು, ತಹಸೀಲ್ ಕಾರ್ಯಾಲಯದ ಆವರಣದಲ್ಲಿ ವಿಶ್ರಾಂತಿಗೆ ಬಿಡಲಾಗಿದೆ. ಆನೆಯನ್ನು ಲಾರಿಯೊಂದರಲ್ಲಿ ನಗರಕ್ಕೆ ಕರೆತರಲಾಗಿದ್ದು, ಅದರೊಂದಿಗೆ ಮಾವುತರೂ ಇದ್ದಾರೆ.ಬೆಳಿಗ್ಗೆಯೇ ಆನೆಯನ್ನು…
ಸಿಂಧನೂರು: ಯುವ ದಸರಾದ ಹವಾ, ವಿಜಯ್ ಪ್ರಕಾಶ್ ಹಾಡಿಗೆ ಕುಣಿದ ಕುಪ್ಪಳಿಸಿದ ಯುವಕರು !
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿಸಿಂಧನೂರು, ಅಕ್ಟೋಬರ್ 12ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಉತ್ಸವ ಸಮಿತಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ‘ಯುವ ದಸರಾ’ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಮತ್ತು ಅನುರಾಧಾ ಭಟ್…
ಸಿಂಧನೂರು : ದಸರಾ ಆಯುಧ ಪೂಜೆ ಸಂಭ್ರಮ, ಹೂವು, ಹಣ್ಣು ಮಾರಾಟ ಜೋರು
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 11ದಸರಾ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರಕ್ಕೆ ರಾಶಿಗಟ್ಟಲೆ ಹೂವು, ಬೂದುಗುಂಬಳ, ಬಾಳೆಕಂದು ಬಂದಿದ್ದು, ಮಾರುಕಟ್ಟೆಗಳಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿ ನಡೆಯಿತು. ನಗರದ ಗಾಂಧಿಸರ್ಕಲ್, ಕನಕದಾಸ ಸರ್ಕಲ್‌ನಲ್ಲಿ ಹೂವು…
ಸಿಂಧನೂರು : ಅಸಹಾಯಕರು, ನೊಂದವರಿಗೆ ಮನ ಮಿಡಿಯಲಿ : ಮಂಜುನಾಥ ಗಾಣಗೇರ
ನಮ್ಮ ಸಿಂಧನೂರು, ಅಕ್ಟೋಬರ್ 10ಸಮಾಜದಲ್ಲಿ ಅಸಹಾಯಕರು, ನೊಂದವರ ಬಗೆಗಿನ ಕಾಳಜಿ ಶ್ರೇಯೋಭಿವೃದ್ಧಿಯನ್ನು ಹೆಚ್ಚಿಸುತ್ತದೆ. ದುಡಿಮೆಯಲ್ಲಿ ಒಂದಿಷ್ಟನ್ನಾದರೂ ವಿಕಲಚೇತನರು, ಬುದ್ಧಿಮಾಂದ್ಯರು ಹಾಗೂ ಬಡವರಿಗೆ ವ್ಯಯಿಸಿ ಬದುಕು ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ್ ಹೇಳಿದರು.ನಗರದ ಕಾರುಣ್ಯ ನೆಲೆ…
ಸಿಂಧನೂರು : ಖಿನ್ನತೆಗೆ ಒಳಗಾಗದೇ ಜೀವಿಸುವ ಮಾರ್ಗೋಪಾಯ ಕಂಡುಕೊಳ್ಳಿ: ನ್ಯಾ.ಅಚ್ಚಪ್ಪ ದೊಡ್ಡ ಬಸವರಾಜ್
ನಮ್ಮ ಸಿಂಧನೂರು, ಅಕ್ಟೋಬರ್ 10ಜೀವನದ ಸವಾಲುಗಳನ್ನು ಸಮಾನಚಿತ್ತದಿಂದ ಎದುರಿಸಬೇಕು. ಏಳು-ಬೀಳುಗಳಿಗೆ ಕುಗ್ಗದೇ, ಯಾವುದೇ ರೀತಿಯ ಖಿನ್ನತೆಗೆ ಒಳಗಾಗದೇ ಜೀವಿಸುವ ಮಾರ್ಗೋಪಾಯಗಳನ್ನು ಆಯಾ ಸಂದರ್ಭದಲ್ಲಿ ಕಂಡುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ. ಸಿಂಧನೂರಿನ ಅಪರ ಸಿವಿಲ್ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜ್ ಅವರು ಹೇಳಿದರು.ನಗರದ ರಾಯಚೂರು ಮಾರ್ಗದ…
ಸಿಂಧನೂರು: ‘ಕರ್ನಾಟಕದಲ್ಲಿ ಬಿಜೆಪಿ ಹೋಗಿ ಜೆಡಿಎಸ್ ಆಗಿದೆ’ : ಸಚಿವ ಶಿವರಾಜ್ ತಂಗಡಗಿ
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 08ರಾಜ್ಯದಲ್ಲಿ ಬಿಜೆಪಿ ಅನ್ನೋದು ಹೋಗಿದೆ. ಬಿಜೆಪಿ ಹೋಗಿ ಈಗ ಜೆಡಿಎಸ್ ಆಗಿದೆ. ಕುಮಾರಸ್ವಾಮಿ ಅವರು ತಾವು ಹೇಳಿದ್ದೇ ವೇದವಾಕ್ಯ ಅನ್ನುತ್ತಿದ್ದಾರೆ. ಇದ ಅವರ ದೊಡ್ಡ ತಪ್ಪು. ಮುಡಾ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…
