ಸಿಂಧನೂರು: ಮಲೆನಾಡ ಭಾಗದಲ್ಲಿ ಭಾರಿ ಮಳೆ, ತುಂಗಭದ್ರಾ ಡ್ಯಾಂಗೆ 97,751 ಕ್ಯೂಸೆಕ್ ಒಳಹರಿವು

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 24ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 24-10-2024 ಗುರುವಾರದಂದು 97,751 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 101.54 ಟಿಎಂಸಿ ನೀರು ಸಂಗ್ರಹವಿದ್ದರೆ, 96,487 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ…

ಸಿಂಧನೂರು: ಹೊಂಡವಾದ ಪಂಚಾಯತ್‌ ರಾಜ್ ಇಂಜಿನಿಯರಿಂಗ್ ಕಚೇರಿ ದಾರಿ, ಅಧಿಕಾರಿಗಳು ಡೋಂಟ್ ಕೇರ್ !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 23ನಗರದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರವರ ಕಾರ್ಯಾಲಯ, ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಕಚೇರಿ ದಾರಿಯಲ್ಲಿ ಮಳೆ ಹಾಗೂ ಚರಂಡಿ ನೀರು ನಿಂತು ಸಾರ್ವಜನಿಕರು ಹೋಗಿ ಬರಲು ಸಮಸ್ಯೆಯಾಗಿದ್ದರೂ…

ಸಿಂಧನೂರು: ನಗರಸಭೆಗೆ ಐವರು ನಾಮ ನಿರ್ದೇಶನ ಸದಸ್ಯರ ನೇಮಕ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 23ಸಿಂಧನೂರು ನಗರಸಭೆಗೆ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಯ ಟಿ.ಮಂಜುನಾಥ ಅವರು 23-10-2024ರಂದು ಆದೇಶಿಸಿದ್ದಾರೆ. ಗರೀಬ್‌ಪಾಶಾ ತಂದೆ ಹೊನ್ನೂರುಸಾಬ ವಾರ್ಡ್ ನಂ.9, ನಾಗರಾಜ್ ತಂದೆ ಲಾಲಸಾಬ…

ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವು, ನಮ್ಮ ಕರ್ನಾಟಕ ಸೇನೆಯಿಂದ ಆಸ್ಪತ್ರೆ ಮುಂದೆ ಅನಿರ್ದಿಷ್ಟಾವಧಿ ಧರಣಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 22ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಗರ್ಭಿಣಿ ಮೌಸಂಬಿ ಮಂಡಲ್ ಹೆರಿಗೆ ನಂತರ ಸೋಮವಾರ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಕರ್ತವ್ಯಲೋಪ ಎಸಗಿದ…

ಸಿಂಧನೂರು: ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ, 2 ಕೆಜಿ 05 ತೊಲ ಬಂಗಾರ ವಶಕ್ಕೆ

ನಮ್ಮ ಸಿಂಧನೂರು, ಅಕ್ಟೋಬರ್ 22ನಗರದ ಜೈನ್‌ಧರ್ಮ ಶಾಲೆಯಲ್ಲಿ ದಿನಾಂಕ: 12-10-2024ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಿಂಚಿನ ಕಾರ್ಯಾಚರಣೆ ನಡೆಸಿದ ನಗರ ಪೊಲೀಸರು ದಿನಾಂಕ: 20-10-2024ರಂದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 2056 ಗ್ರಾಂ ಬಂಗಾರದ ಆಭರಣಗಳು ರೂ.1,43,92,000 ಹಾಗೂ ನಗದು 40,150…

ಸಿಂಧನೂರು: ಪುಂಡರ ಹಾವಳಿಗೆ ಗೊರೇಬಾಳ ಸರ್ಕಾರಿ ಶಾಲೆ ಸಾಮಗ್ರಿಗಳು ಪುಡಿ.ಪುಡಿ.! ಡಾಬಾದಂತಾದ ಆವರಣ !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 22ತಾಲೂಕಿನ ಗೊರೇಬಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಅಕ್ಷರಶಃ ಪುಂಡರ ಹಾವಳಿಗೆ ನಲುಗಿ ಹೋಗಿದ್ದು, ಶಾಲಾ ಆವರಣ ಕುಡುಕರಿಗೆ, ದುಷ್ಕರ್ಮಿಗಳಿಗೆ ಖಾಸಗಿ ಡಾಭಾದಂತಾಗಿದೆ.ಇತ್ತೀಚೆಗೆ ಯಾರೂ…

ಸಿಂಧನೂರು: ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವು, ಸಂಬಂಧಿಕರ ಆರೋಪ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 22ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಗರ್ಭಿಣಿಯೊಬ್ಬರು, ಹೆರಿಗೆ ನಂತರ ಮೃತಪಟ್ಟ ಘಟನೆ ದಿನಾಂಕ: 21-10-2024 ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೃತಪಟ್ಟಿದ್ದು, ಕೂಸು ಆರೋಗ್ಯವಾಗಿದೆ. ತನ್ನ ಪತ್ನಿ ಸಾವಿಗೆ…

ಕುಷ್ಟಗಿ: ವಿಷ ಕುಡಿದು ರಂಗಾಪುರ ಗ್ರಾಮದ ರೈತ ಆತ್ಮಹತ್ಯೆ

ಕುಷ್ಟಗಿ ಅಕ್ಟೋಬರ್ 21ಸಾಲಬಾಧೆ ತಾಳಲಾರದೇ ವಿಷ ಕುಡಿದು ತಾಲೂಕಿನ ರಂಗಾಪುರ ಗ್ರಾಮದ ರೈತ ಶ್ರೀಕಾಂತ ತಳವಾರ (26), ಅಕ್ಟೋಬರ್‌ 1, 2024ರಂದು ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತನ ಹೆಂಡತಿ ರೇಣುಕಾ ಶ್ರೀಕಾಂತ ನೀಡಿದ ದೂರಿನ ಮೇಲೆ ಹನುಮಸಾಗರ ಪೊಲೀಸ್…

ಸಿಂಧನೂರು: ಹಳ್ಳದಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷ, ಬಲಿಹಾಕುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯಆರೋಪ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ನಗರದ ಸುಕಾಲಪೇಟೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಗುರುವಿನ ಮಠ ಸಮೀಪ ಅ.21-10-2024ರಂದು ಮಧ್ಯಾಹ್ನ ಮತ್ತೊಮ್ಮೆ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರು ಆತಂಕಿತರಾಗಿದ್ದಾರೆ. ಸೆಪ್ಟೆಂಬರ್ 9ರಂದು ಕುರಿಕಾಯಲು ಹೋಗಿದ್ದ ಕುರಿಗಾಯಿ ಬಸವರಾಜ ಸಿದ್ದಾಪುರ ಅವರಿಗೆ ಮೊದಲ ಬಾರಿಗೆ…

ಸಿಂಧನೂರು: ನಗರದ ಎಲ್ಲಾ ಚರಂಡಿಗಳ ಹೂಳೆತ್ತಲು ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 21ನಗರದ 31 ವಾರ್ಡ್‌ಗಳಲ್ಲಿನ ಬಹಳಷ್ಟು ಚರಂಡಿಗಳು ಹೂಳು, ಕಸ, ತ್ಯಾಜ್ಯ ಹಾಗೂ ಮುಳ್ಳು ಕಂಟಿಗಳಿಂದ ಕೂಡಿದ್ದು, ಕೂಡಲೇ ಹೂಳೆತ್ತಿ, ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗದಂತೆ ಕ್ರಮ…