ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 19,201 ಕ್ಯೂಸೆಕ್‌ಗೆ ಏರಿಕೆ

ನಮ್ಮ ಸಿಂಧನೂರು, ಜುಲೈ 5ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 05-07-2024 ಶುಕ್ರವಾರದಂದು 19,201 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ.ಜಲಾಶಯದಲ್ಲಿ ಇಂದು 11.71 ಟಿಎಂಸಿ ನೀರು ಸಂಗ್ರಹವಿದ್ದರೆ, 295 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.07 ಟಿಎಂಸಿ ನೀರು…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 6308 ಕ್ಯೂಸೆಕ್‌ಗೆ ಏರಿಕೆ

ನಮ್ಮ ಸಿಂಧನೂರು, ಜೂನ್ 30ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 30-06-2024 ಭಾನುವಾರದಂದು 6308 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 296 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.29 ಟಿಎಂಸಿ…

ಸಿಂಧನೂರು : ಬೂತಲದಿನ್ನಿ ಪಾಜೇವು ಮುಟ್ಟಿದ ‘ರಿಯಲ್ ಎಸ್ಟೇಟ್’

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 26ಸಿಂಧನೂರು ನಗರ ದಿನಗಳೆದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತಿದೆ. ರಾಯಚೂರು, ಗಂಗಾವತಿ ಹಾಗೂ ಕುಷ್ಟಗಿ ಮಾರ್ಗದ ಕಡೆ ಶರವೇಗದಲ್ಲಿ ಬೆಳೆಯುತ್ತಿರುವ ನಗರ, ಮಸ್ಕಿ ಮಾರ್ಗದ ಕಡೆ ನಿಧಾನಗತಿಯಲ್ಲಿ ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಮಾರ್ಗದ…

ಸಿಂಧನೂರು : ಎಮ್ಮೆಲ್ಸಿ ಸ್ಥಾನಕ್ಕೆ ಬಸವನಗೌಡ ಬಾದರ್ಲಿ ನಾಮಪತ್ರ ಸಲ್ಲಿಕೆ

ನಮ್ಮ ಸಿಂಧನೂರು, ಜೂನ್ 26ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬಸವನಗೌಡ ಬಾದರ್ಲಿ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು,…

ಸಿಂಧನೂರು: ನಂ.54ನೇ ಉಪ ಕಾಲುವೆ ನೀರಿನ ಪ್ರಮಾಣದಲ್ಲಿ ಇಳಿಕೆ

ನಮ್ಮ ಸಿಂಧನೂರು, ಜೂನ್ 26ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ವ್ಯಾಪ್ತಿಯ ನಂ.54ನೇ ವಿತರಣಾ ಕಾಲುವೆಯಲ್ಲಿ ದಿನಾಂಕ: 26.06.2024ರಂದು ನೀರಿನ ಪ್ರಮಾಣ ಇಳಿಕೆಯಾಗಿದ್ದು ಕಂಡುಬಂತು. ಕುಡಿಯುವ ನೀರಿನ ಉದ್ದೇಶಕ್ಕೆ ಜೂನ್ 15ರಿಂದ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದೆ.ಆದರೆ ವಿತರಣಾ ಕಾಲುವೆಗಳಿಗೆ ಎರಡ್ಮೂರು ದಿನಗಳು…

ಸಿಂಧನೂರು: ಜಾಲಿ-ಬೇಲಿಯಲ್ಲಿ ಕಣ್ಮರೆಯಾಗುತ್ತಿವೆ ‘ನಗರಸಭೆ ಸ್ವತ್ತುಗಳು’

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 21ನಗರದ ವಿವಿಧ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಜಾಲಿ, ಬೇಲಿ, ಚರಂಡಿ ನೀರಿನಲ್ಲಿ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಆಸ್ತಿಗಳು ಬರುಬರುತ್ತಾ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 759 ಕ್ಯೂಸೆಕ್‌ಗೆ ಕುಸಿತ, ಮುಗಿಲತ್ತ ಅನ್ನದಾತರ ನೋಟ

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 20-06-2024 ಗುರುವಾರದಂದು 259 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 1796 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ…

ಸಿಂಧನೂರು: ಎಪಿಎಂಸಿ ವಾಣಿಜ್ಯ ಮಳಿಗೆಗಳು ಸಾರ್ವಜನಿಕ ಬಳಕೆಗೆ ದೊರಕುವುದು ಯಾವಾಗ ?

ನಮ್ಮ ಸಿಂಧನೂರು, ಜೂನ್ 20ನಗರದ ಬಪ್ಪೂರ ರಸ್ತೆಯ ಮಾರ್ಗದಲ್ಲಿ ಎಪಿಎಂಸಿಯಿಂದ 30 ಚಿಕ್ಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಲವು ತಿಂಗಳುಗಳು ಕಳೆದರೂ ಇಲ್ಲಿಯವರೆಗೂ ಉದ್ಘಾಟನೆಯಾಗದಿರುವ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮಳಿಗೆಗಳನ್ನು ನಿರ್ಮಿಸಿ ಹಲವು ದಿನಗಳೇ ಕಳೆದು ಹೋಗಿವೆ, ಆದರೆ, ಇಲ್ಲಿಯವರೆಗೂ ಉದ್ಘಾಟಿಸಿಲ್ಲ. ಯಾವ…

ಸಿಂಧನೂರು: ಕೈಬೀಸಿ ಕರೆಯುತ್ತಿವೆ ಅರಣ್ಯ ಇಲಾಖೆಯ ಸಸಿಗಳು

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ಬಳಿಯಿರುವ ಅಕ್ಕಮಹಾದೇವಿ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಕ್ಕದ ಅರಣ್ಯ ಇಲಾಖೆಯ ವನದಲ್ಲಿ ವಿವಿಧ ತಳಿಯ ಸಾವಿರಾರು ಸಸಿಗಳು ವಿತರಣೆಗೆ ಸಿದ್ಧತೆಗೊಂಡಿದ್ದು, ಪರಿಸರ ಪ್ರಿಯರನ್ನು ಕೈಬೀಸಿ…

ಸಿಂಧನೂರು: ಗಂಗಾನಗರ ರಸ್ತೆಯಲ್ಲಿ ‘ತಕಧಿಮಿತ’, ಗಾಡಿ ನಡೆಸೋದೆ ಸವಾಲು !

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ನಾಲ್ಕೆಜ್ಜೆಗೊಂದು ತಗ್ಗು, ದಿನ್ನೆ. ಅಲ್ಲಲ್ಲಿ ಕಂದಕ, ಮೋರಿ ನೀರು ಹರಿದು ಬಿದ್ದ ಕೊರಕಲು, ಕುಸಿದ ನೆಲದ ಮೇಲೆ ಹಚ್ಚಿದ ಬೇಲಿ ! ಇದು ವಾರ್ಡ್ ನಂ.14 ಗಂಗಾನಗರದ ಸ್ಪೆಷಲ್ ರೋಡಿನ ಕಥೆ !!…