ಸಿಂಧನೂರು: ಲಾರಿಗಳು ಮುಖಾಮುಖಿ ಡಿಕ್ಕಿ, ಪಲ್ಟಿಯಾದ ಲಾರಿ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 5

ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಹೆದ್ದಾರಿ ಮಧ್ಯೆ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಲಾರಿಯೊಂದು ಪಲ್ಟಿಯಾದರೆ, ಇನ್ನೊಂದು ಲಾರಿಯ ಮುಂಭಾಗ ನಜ್ಜುಗುಜ್ಜಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದ ವರದಿಯಾಗಿದೆ. ಸಿಂಧನೂರು ಕಡೆಯಿಂದ ಬರುತ್ತಿದ್ದ ಲಾರಿ, ಮಸ್ಕಿ ಕಡೆಯಿಂದ ಬರುತ್ತಿದ್ದ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಒಂದು ಲಾರಿ ರಾಜ್ಯದ ಪಾಸಿಂಗ್ ಹೊಂದಿದ್ದರೆ, ಇನ್ನೊಂದು ಲಾರಿ ಹೊರ ರಾಜ್ಯದ್ದಾಗಿದೆ.


Spread the love

Leave a Reply

Your email address will not be published. Required fields are marked *