ನಮ್ಮ ಸಿಂಧನೂರು, ಜುಲೈ 16ನಗರದ ಟೌನ್‌ಹಾಲ್‌ನಲ್ಲಿ ಆಗಸ್ಟ್ 24, 25 ಹಾಗೂ 26ರಂದು ಸಮುದಾಯ ಸಾಂಸ್ಕೃತಿಕ ಸಂಘಟನೆ ವತಿಯಿಂದ 3 ದಿನಗಳ ಕಾಲ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ…
Category: ಸಿಟಿ ನೋಟ
ಸಿಂಧನೂರು: ಕಾಳಜಿ ಕೊರತೆಯಿಂದ ಸೊರಗುತ್ತಿರುವ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನ
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 15ನಗರದ ವಾರ್ಡ್ 17 ರಲ್ಲಿರುವ ವೆಂಕಟೇಶ್ವರ ಕಾಲೋನಿಯ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮತ್ತು ಮಕ್ಕಳ ಉದ್ಯಾನವನ ಕಾಳಜಿ ಕೊರತೆಯಿಂದ ಸೊರಗುತ್ತಿದೆ. ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ಗಿಡಗಳಿದ್ದು, ಆವರಣದಲ್ಲಿ ಮರಂಹಾಕಿ ಕೈಬಿಡಲಾಗಿದೆ.…
ಸಿಂಧನೂರು: ಸನ್ ರೈಸ್ ಕಾಲೇಜು ಇನ್ನಷ್ಟು ಪ್ರತಿಭೆಗಳನ್ನು ಸೃಷ್ಟಿಸಲಿ: ನಬಿಸಾಬ್ ವಕೀಲರು
ನಮ್ಮ ಸಿಂಧನೂರು, ಜುಲೈ 13ಸಿಂಧನೂರಿನಲ್ಲಿ ಪ್ರಪ್ರಥಮವಾಗಿ ಕಳೆದ 7 ವರ್ಷಗಳ ಹಿಂದೆ ಸನ್‌ರೈಸ್ ಕಾಲೇಜು ಆರಂಭಗೊಂಡಿದ್ದು, ಈ ಬಾರಿಯ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ…
ಸಿಂಧನೂರು: ಜುಲೈ 14ರಿಂದ 17ರವರೆಗೆ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಶಿಬಿರ
ನಮ್ಮ ಸಿಂಧನೂರು, ಜುಲೈ 13ನಗರದಲ್ಲಿ ಜುಲೈ 14ರಿಂದ 17ರವರೆಗೆ ಗವಿಸಿದ್ಧೇಶ್ವರ ಜಾನಪದ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಐದು ದಿನಗಳ ಕಾಲ ಕುಷ್ಟಗಿ ರಸ್ತೆಯ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಹಾಗೂ ವೀಗಾಸೆ ನೃತ್ಯದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ…
ಸಿಂಧನೂರು: ಗಮನ ಸೆಳೆಯುತ್ತಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್
ನಮ್ಮ ಸಿಂಧನೂರು, ಜುಲೈ 12ನಗರದ ಗಂಗಾವತಿ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆಯ ಖಾಲಿ ಜಾಗದಲ್ಲಿ ಹಾಕಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್, ಕಾಡು ಪಕ್ಷಿಗಳ ಭವ್ಯ ಲೋಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಾರಕ್ಕೂ ಹೆಚ್ಚು ದಿನಗಳಿಂದ ಭವ್ಯಸಜ್ಜಿಕೆಯನ್ನು ಇಲ್ಲಿ ಹಾಕಿದ್ದು, ಪ್ರಾಣಿಗಳ…
ಸಿಂಧನೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿ, ಚಾಲಕ/ನಿರ್ವಾಹಕ ಸಾವು
ನಮ್ಮ ಸಿಂಧನೂರು, ಜುಲೈ 12ನಗರದ ಗಂಗಾವತಿ ರಸ್ತೆಯಲ್ಲಿರುವ ಹಿರೋ ಶೋ ರೂಮ್ ಎದುರು ಡಿವೈಡರ್‌ಗೆ ರಾಯಚೂರು ಡಿಪೋದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ/ನಿರ್ವಾಹಕ ರಾಚಪ್ಪ (41) ಸ್ಥಳದಲ್ಲೇ ಮೃತಪಟ್ಟು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ…
ಸಿಂಧನೂರು: ಎಮ್ಮೆಲ್ಸಿಯಾಗಿ ಬಸನಗೌಡ ಬಾದರ್ಲಿ ಪ್ರಮಾಣವಚನ ಸ್ವೀಕಾರ
ನಮ್ಮ ಸಿಂಧನೂರು, ಜುಲೈ 12ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಯುವ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರು, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ…
ಸಿಂಧನೂರು: ರೈತರ ಮೇಲೆ ಖಾಸಗಿ ಟ್ರಾಕ್ಟರ್ ಹಣಕಾಸು ಸಂಸ್ಥೆಯ ಕಿರುಕುಳ ಖಂಡಿಸಿ ರೈತ ಸಂಘದಿಂದ ಬೃಹತ್ ಟ್ರಾಕ್ಟರ್ ರ‍್ಯಾಲಿ
ನಮ್ಮ ಸಿಂಧನೂರು, ಜುಲೈ 10ಎಲ್ & ಟಿ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಪಾವತಿಸದ ನೆಪವೊಡ್ಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬರ ಸೇರಿದಂತೆ ಇನ್ನಿತರೆ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಂದ ಒತ್ತಾಯ ಪೂರ್ವಕವಾಗಿ ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಕೂಡಲೇ ಇದನ್ನು…
