ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 18“ದಸರಾದಲ್ಲಿ ಚಾಮುಂಡೇಶ್ವರಿಗೆ ಕೇವಲ ಸನಾತನ ಧರ್ಮದವರು ಹೂ ಹಾಕಬೇಕು, ಸಾಮಾನ್ಯ ದಲಿತ ಮಹಿಳೆಗೆ ಸಹ ಹಾಕಲು ಅಧಿಕಾರ ಇಲ್ಲ” ಎಂದು ಜಾತಿವಾದಿ, ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಹೇಳಿಕೆ ನೀಡಿರುವ ಶಾಸಕ…

ಸಿಂಧನೂರು: ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿದ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಸಿಪಿಐಎಂಲ್ ಲಿಬರೇಶನ್ ಆಗ್ರಹ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 18ಕೊಪ್ಪಳದಲ್ಲಿ ಶಾಸಕ ಬಸವನಗೌಡ ಯತ್ನಾಳ ಸಾರ್ವಜನಿಕವಾಗಿ ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಅಸ್ಪೃಶ್ಯತೆ ಆಚರಿಸಿದ್ದು, ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಇವರನ್ನು ಶಾಸಕ ಸ್ಥಾನಗದಿಂದ ಕೂಡಲೇ ವಜಾಗೊಳಿಸಿ…

ಸಿಂಧನೂರು: ಗುಂಜಳ್ಳಿ, ತುರ್ವಿಹಾಳ ಹೋಬಳಿ ಗ್ರಾಮಗಳನ್ನು ಮಸ್ಕಿಗೆ ಸೇರಿಸಿದರೆ ಹೋರಾಟ: ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 15ಸಿಂಧನೂರು ತಾಲೂಕಿನ ಗುಂಜಳ್ಳಿ ಹೋಬಳಿಯ 3 ಹಾಗೂ ತುರ್ವಿಹಾಳ ಹೋಬಳಿಯ 3 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಕ್ರಿಯೆಯನ್ನು ಕೈಬಿಟ್ಟು, ಈ ಹಿಂದಿನಂತೆ ಎಲ್ಲಾ ಗ್ರಾಮಗಳನ್ನು…

ಸಿಂಧನೂರು-ಮಸ್ಕಿ ಹೆದ್ದಾರಿ: ಕಲ್ಲೂರು ಬಳಿ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿ ?

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್‌ 12ಸಿಂಧನೂರು-ಮಸ್ಕಿ (150ಎ ಎನ್ನೆಚ್‌)  ಹೆದ್ದಾರಿಯ ಕಲ್ಲೂರು ಪೆಟ್ರೋಲ್‌ ಬಂಕ್‌ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಸೆಪ್ಟೆಂಬರ್‌ 11 ಗುರುವಾರ ರಾತ್ರಿ…

ಸಿಂಧನೂರು: ಬಹುತ್ವದ ಚಿಂತನೆ ಪಸರಿಸುವಲ್ಲಿ ಕನ್ನಡ ಓದು ಬಳಗ, ನುಡಿ ಕೂಟ ಶ್ರಮಿಸಲಿ: ಪ್ರೊ.ದೇವೇಂದ್ರಪ್ಪ ಜಾಜಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 06ನಾಡಿನ ಕವಿಗಳು, ಚಿಂತಕರು, ಸಾಹಿತಿಗಳು ಕನ್ನಡಪರ ವೇದಿಕೆಯ ಮೂಲಕ ಹೊರ ಜಗತ್ತಿಗೆ ಗುರುತಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಹಿರಿಮೆಯನ್ನು ತಂದುಕೊಟ್ಟಿದ್ದಾರೆ. ಅಂದು ಹಲಸಂಗಿ ಗೆಳೆಯರ ಬಳಗ ವೇದಿಕೆಯನ್ನು ಕಟ್ಟಿಕೊಂಡು ಈ ನೆಲದ ಮೂಲ ಜಾನಪದ…

ಸಿಂಧನೂರು: ಸೆ.7ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 06ನಗರದ ಪಿ.ಡಬ್ಲ್ಯು.ಡಿ.ಕ್ಯಾಂಪ್ ವ್ಯಾಪ್ತಿಯಲ್ಲಿ ಹೊಸ 11ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸೆ.7ರಂದು ಭಾನುವಾರ ಸಿಟಿಯ ಹಲವು ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಮತ್ತು ಐ.ಪಿ.ಫೀಡರ್‌ನ ವಿದ್ಯುತ್ ಸರಬರಾಜು ಸಮಯದಲ್ಲಿ ವ್ಯತ್ಯಯವಾಗಲಿದೆ…

ಸಿಂಧನೂರು-ಮಸ್ಕಿ ಹೆದ್ದಾರಿ ತಾತ್ಕಾಲಿಕ ಸೇತುವೆ ಕುಸಿವ ಭೀತಿ, ಸವಾರರಲ್ಲಿ ಆತಂಕ

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಸೆಪ್ಟೆಂಬರ್‌ 03ನಗರದ ಹೊರವಲಯದ ಸಿಂಧನೂರು-ಮಸ್ಕಿ ಹೆದ್ದಾರಿ (ಎನ್ನೆಚ್‌ 150ಎ)ಯ ಅರಿಹಂತ್‌ ರೈಸ್‌ ಮಿಲ್‌ ಬಳಿ ನಿರ್ಮಾಣ ಹಂತದಲ್ಲಿರುವ ತಾತ್ಕಾಲಿಕ ಸೇತುವೆ ಮೇಲೆ ಮಳೆ ನೀರು ನಿಂತಿದ್ದರಿಂದ ಕುಸಿಯುವ ಭೀತಿ ಉಂಟಾಗಿದ್ದು, ಸವಾರರು…

ಸಿಂಧನೂರು: ಬೆಳೆ ಸಮೀಕ್ಷೆದಾರರನ್ನು ಖಾಯಂಗೊಳಿಸಲು ಚಂದ್ರೇಶ ಒತ್ತಾಯ

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್‌ 20ರಾಜ್ಯದಲ್ಲಿ ಕಳೆದ 9ರಿಂದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಳೆ ಸಮೀಕ್ಷೆದಾರರನ್ನು ಖಾಯಂಗೊಳಿಸುವ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲೂಕು ಘಟಕದ…

ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬ: ಪೋಷಕರಿಂದ ನವಜಾತ ಶಿಶು ಸಾವು ಆರೋಪ

ಲೋಕಲ್ ನ್ಯೂಸ್ನಮ್ಮ ಸಿಂಧನೂರು, ಆಗಸ್ಟ್ 11ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಬಾಣಂತಿಯ ಪತಿ ಹಾಗೂ ಪೋಷಕರು ಆರೋಪಿಸಿದ್ದಾರೆ.“ಮಸ್ಕಿ ತಾಲೂಕಿನ ರಂಗಾಪುರ ಗ್ರಾಮದ ಗರ್ಭಿಣಿ ಪದ್ದಮ್ಮ…

ಸಿಂಧನೂರು: ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರ ಹಾಗೂ ಅಸಹಜ ಸಾವು ಪ್ರಕರಣ ಖಂಡಿಸಿ, ಪ್ರಗತಿಪರ ಸಂಘಟನೆಗಳಿಂದ ಜುಲೈ 30ರಂದು ಪ್ರತಿಭಟನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 29ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರ ಕೊಲೆ, ಅತ್ಯಾಚಾರ ಹಾಗೂ ಅಸಹಜ ಸಾವುಗಳ ಪ್ರಕರಣ ಇಡೀ ದೇಶವಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನ್ಯಾಯಾಧೀಶರ…