ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 21ಸಿಂಧನೂರು ನಗರದಲ್ಲಿ 15 ವರ್ಷ ಮೇಲ್ಪಟ್ಟ 55 ಶಾಲಾ ಬಸ್ಸುಗಳಿವೆ. ಈ ಬಸ್ಸುಗಳನ್ನು ಶಾಲಾ ಮಕ್ಕಳನ್ನು ಕರೆತರಲು ಸಂಚಾರಕ್ಕೆ ಬಳಸಿದರೆ, ಅಂತಹ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು…
Category: ಸಿಟಿ ನೋಟ
ಸಿಂಧನೂರು: ಮೋಟರ್ ಸೈಕಲ್ ಕಿಡಿಗೇಡಿಗಳಿಗೆ ಕಡಿವಾಣ ಹಾಕಲು ಸನ್ನದ್ಧ ‘ರೋಡ್ ರೋಮಿಯೋ’ ತಂಡ !
ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 19ಸೈಕಲ್ ಮೋಟರ್ ಸೈಲೆನ್ಸರ್ ಕಿತ್ತಿ ಓಡಿಸುವುದು, ಅಡ್ಡಾ-ದಿಡ್ಡಿ ಅತಿವೇಗ, ಅಜಾಗರೂಕತನದಿಂದ ಬೈಕ್ ಚಲಾಯಿಸುವುದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು, ಮುಜುಗರ ಬರುವಂತೆ ವರ್ತಿಸುವುದು, ಕಾಲೇಜು ತರಗತಿಗಳನ್ನು ತಪ್ಪಿಸಿ ಬಸ್ ನಿಲ್ದಾಣದಲ್ಲಿ ಕಾಲಹರಣ…
ಸಿಂಧನೂರು: ರೈತ ಕುಟುಂಬಗಳಲ್ಲಿ ಎಳ್ಳು ಅಮವಾಸ್ಯೆ ಸಂಭ್ರಮ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 19ತಾಲೂಕಿನ ರೈತ ಕುಟುಂಬಗಳು ಹೊಲದಲ್ಲಿ ಭೂತಾಯಿಗೆ ಬೆಳಿಗ್ಗೆಯೇ ಪೂಜೆ ಸಲ್ಲಿಸಿ, ಸಿಹಿ ಊಟ ಸವಿದು ಎಳ್ಳು ಅಮವಾಸ್ಯೆಯನ್ನು ಸಂಭ್ರಮಿಸಿದರು. ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಬಳಿ, ತರಹೇವಾರಿ ಖಾದ್ಯಗಳ ಬುತ್ತಿ ಕಟ್ಟಿಕೊಂಡು…
ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಬೆಳಗಾವಿ ಅಧಿವೇಶನದಲ್ಲಿ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ದನಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 18ಮಾನ್ವಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಬೆಳಗಾವಿ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳುವ ಮೂಲಕ ದನಿ ಎತ್ತಿದ್ದಾರೆ.ಬಾದರ್ಲಿ ಅವರ ಪ್ರಶ್ನೆ…
ಸಿಂಧನೂರು: ವಚನ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರ ಅನುಭಾವ ಸಾಹಿತ್ಯ: ಚಂದ್ರೇಗೌಡ ಹರೇಟನೂರು
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 17ಹನ್ನೆರಡನೇ ಶತಮಾನದ ಶರಣರು ರಚಿಸಿದ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರಿಂದ ಬಂದ ನೆಲಮೂಲದ ಅನುಭಾವ ಸಾಹಿತ್ಯ ಎಂದು ನೀಲಾಂಬಿಕೆ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರೇಗೌಡ ಹರೇಟನೂರು ಹೇಳಿದರು.ನಗರದ ಬಾಲಕಿಯರ ಸರಕಾರಿ…
ಸಿಂಧನೂರು: ಡಿ.20, 21ರಂದು ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ: ಹುಸೇನಪ್ಪ ಅಮರಾಪುರ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 17ಡಿಸೆಂಬರ್ 20, 21 ರಂದು ಎರಡು ದಿನಗಳ ಕಾಲ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ 11ನೇ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ ತಾಲೂಕು…
ಸಿಂಧನೂರು: ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶರಣಪ್ಪ ಗೋನಾಳ ಆಯ್ಕೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 16ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶರಣಪ್ಪ ಗೋನಾಳ ಅವರು ಮಂಗಳವಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಯಮನಪ್ಪ ಪವಾರ, ದುರುಗೇಶ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು, ಕಾರ್ಯದರ್ಶಿಯಾಗಿ…
ಸಿಂಧನೂರು: ಡಿವೈಡರ್ ಮಧ್ಯೆ ಏಕಾಏಕಿ ಕಿತ್ತಿದ ಡಾಂಬರ್, ಸಂಚಾರಕ್ಕೆ ಅಡೆ-ತಡೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್ 15ನಗರದ ಗಂಗಾವತಿ ಮಾರ್ಗದ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಕ್ರಾಸ್ ಎದುರಿನ ಹೆದ್ದಾರಿ ಹಾಗೂ ಕೋಟಕ್ ಮಹಿಂದ್ರಾ ಬ್ಯಾಂಕ್ ಎದುರಿಗೆ ಇರುವ ಹೆದ್ದಾರಿಯ ಡಿವೈಡರ್ ನಡುವಿನ ವಾಹನ ಪಾಸಿಂಗ್ ದಾರಿಯಲ್ಲಿ ಏಕಾಏಕಿ…
ಸಿಂಧನೂರು: ಎಐಸಿಸಿಟಿಯುನಿಂದ ಬೆಳಗಾವಿ ಚಲೋ, ತ್ಯಾಜ್ಯ ವಿಲೇವಾರಿ ಚಾಲಕರಿಂದ ಪೋಸ್ಟರ್ ಬಿಡುಗಡೆ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್ 15ರಾಜ್ಯದ ಎಲ್ಲಾ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್‌ಗಳು, ಕ್ಲೀನರ್ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಈ ಕಾರ್ಮಿಕರಿಗೆ ಮಾಸಿಕ ವೇತನ ರೂ.42,000 ರೂ. ನಿಗದಿಗೊಳಿಸುವುದು…
ಸಿಂಧನೂರು: ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಕಾಮಗಾರಿ ಆಮೆಗತಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್ 15ನಗರದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳೆದ ಹಲವು ದಿನಗಳ ಹಿಂದೆ ಆರಂಭವಾಗಿದ್ದರೂ ಆಮೆಗತಿಯಲ್ಲಿ ನಡೆಯುತ್ತಿರುವುದು ಪ್ರಯಾಣಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ರೈಲ್ವೆ ಸಂಚಾರ ಆರಂಭವಾದಾಗಿನಿಂದಲೂ ಕಚ್ಚಾ ರಸ್ತೆಯಲ್ಲಿ ಪ್ರಯಾಣಿಕರು…
