ಸಿಂಧನೂರು: ಜಾಲಿ-ಬೇಲಿಯಲ್ಲಿ ಕಣ್ಮರೆಯಾಗುತ್ತಿವೆ ‘ನಗರಸಭೆ ಸ್ವತ್ತುಗಳು’

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 21ನಗರದ ವಿವಿಧ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಜಾಲಿ, ಬೇಲಿ, ಚರಂಡಿ ನೀರಿನಲ್ಲಿ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಆಸ್ತಿಗಳು ಬರುಬರುತ್ತಾ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳಹರಿವು 759 ಕ್ಯೂಸೆಕ್‌ಗೆ ಕುಸಿತ, ಮುಗಿಲತ್ತ ಅನ್ನದಾತರ ನೋಟ

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 20-06-2024 ಗುರುವಾರದಂದು 259 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.79 ಟಿಎಂಸಿ ನೀರು ಸಂಗ್ರಹವಿದ್ದರೆ, 1796 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ…

ಸಿಂಧನೂರು: ಎಪಿಎಂಸಿ ವಾಣಿಜ್ಯ ಮಳಿಗೆಗಳು ಸಾರ್ವಜನಿಕ ಬಳಕೆಗೆ ದೊರಕುವುದು ಯಾವಾಗ ?

ನಮ್ಮ ಸಿಂಧನೂರು, ಜೂನ್ 20ನಗರದ ಬಪ್ಪೂರ ರಸ್ತೆಯ ಮಾರ್ಗದಲ್ಲಿ ಎಪಿಎಂಸಿಯಿಂದ 30 ಚಿಕ್ಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಲವು ತಿಂಗಳುಗಳು ಕಳೆದರೂ ಇಲ್ಲಿಯವರೆಗೂ ಉದ್ಘಾಟನೆಯಾಗದಿರುವ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮಳಿಗೆಗಳನ್ನು ನಿರ್ಮಿಸಿ ಹಲವು ದಿನಗಳೇ ಕಳೆದು ಹೋಗಿವೆ, ಆದರೆ, ಇಲ್ಲಿಯವರೆಗೂ ಉದ್ಘಾಟಿಸಿಲ್ಲ. ಯಾವ…

ಸಿಂಧನೂರು: ಕೈಬೀಸಿ ಕರೆಯುತ್ತಿವೆ ಅರಣ್ಯ ಇಲಾಖೆಯ ಸಸಿಗಳು

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ಬಳಿಯಿರುವ ಅಕ್ಕಮಹಾದೇವಿ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಕ್ಕದ ಅರಣ್ಯ ಇಲಾಖೆಯ ವನದಲ್ಲಿ ವಿವಿಧ ತಳಿಯ ಸಾವಿರಾರು ಸಸಿಗಳು ವಿತರಣೆಗೆ ಸಿದ್ಧತೆಗೊಂಡಿದ್ದು, ಪರಿಸರ ಪ್ರಿಯರನ್ನು ಕೈಬೀಸಿ…

ಸಿಂಧನೂರು: ಗಂಗಾನಗರ ರಸ್ತೆಯಲ್ಲಿ ‘ತಕಧಿಮಿತ’, ಗಾಡಿ ನಡೆಸೋದೆ ಸವಾಲು !

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ನಾಲ್ಕೆಜ್ಜೆಗೊಂದು ತಗ್ಗು, ದಿನ್ನೆ. ಅಲ್ಲಲ್ಲಿ ಕಂದಕ, ಮೋರಿ ನೀರು ಹರಿದು ಬಿದ್ದ ಕೊರಕಲು, ಕುಸಿದ ನೆಲದ ಮೇಲೆ ಹಚ್ಚಿದ ಬೇಲಿ ! ಇದು ವಾರ್ಡ್ ನಂ.14 ಗಂಗಾನಗರದ ಸ್ಪೆಷಲ್ ರೋಡಿನ ಕಥೆ !!…

ರಾಯಚೂರು: 2.50 ಲಕ್ಷ ರೂ.ಮರಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ, ನಿರ್ವಾಹಕ

ನಮ್ಮ ಸಿಂಧನೂರು, ಜೂನ್ 19ಸಾರಿಗೆ ಬಸ್‌ನಲ್ಲಿ ಪ್ರಯಾಣದ ವೇಳೆ ತಮ್ಮ ಬಳಿಯಿದ್ದ 2 ಲಕ್ಷ 50 ಸಾವಿರ ರೂಪಾಯಿ ಹಣವನ್ನು ಸೀಟ್‌ನಲ್ಲಿ ಬಿಟ್ಟು ಮರೆತು ಹೋಗಿದ್ದ ಪ್ರಯಾಣಿಕರೊಬ್ಬರಿಗೆ, ಪುನಃ ಹಣ ಮರಳಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದ ಘಟನೆ…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳ ಹರಿವು 944 ಕ್ಯೂಸೆಕ್‌ಗೆ ಕುಸಿತ

ನಮ್ಮ ಸಿಂಧನೂರು, ಜೂನ್ 17ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 17-06-2024 ಸೋಮವಾರ ದಂದು 944 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 6.07 ಟಿಎಂಸಿ ನೀರು ಸಂಗ್ರಹವಿದ್ದರೆ, 1244 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ…

ಸಿಂಧನೂರು: ತುಂಗಭದ್ರಾ ಡ್ಯಾಂ ಒಳ ಹರಿವು 4,266 ಕ್ಯೂಸೆಕ್

ನಮ್ಮ ಸಿಂಧನೂರು, ಜೂನ್ 12ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 12-06-2024 ಬುಧವಾರ ದಂದು 4,266 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 5.29 ಟಿಎಂಸಿ ನೀರು ಸಂಗ್ರಹವಿದ್ದರೆ, 09 ಕ್ಯೂಸೆಕ್ ನೀರು ಹೊರ ಹರಿವಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ…

ಸಿಂಧನೂರು: ರಾಜ್ಯ ಸರ್ಕಾರ ಶೀಘ್ರ 371 (ಜೆ) ಅನುಷ್ಠಾನ ಸಮಿತಿ ರಚಿಸಲಿ: ಡಾ.ರಜಾಕ್ ಉಸ್ತಾದ್ ಆಗ್ರಹ

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 11ಸಂವಿಧಾನ ಬದ್ಧವಾಗಿ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ದೊರಕಿರುವ 371(ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ ‘371(ಜೆ) ಅನುಷ್ಠಾನ ಸಮಿತಿ’ಯನ್ನು ರಚಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ…

ನಮ್ಮ ಸಿಂಧನೂರು, ಜೂನ್ 11ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಂವಿಧಾನದ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ,ರಾಜ್ಯದಲ್ಲಿ ಅನುಚ್ಛೇದ ೩೭೧(ಜೆ) ಉದ್ಯೋಗ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲವನ್ನು ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಸಿಂಧನೂರಿನಲ್ಲಿ ಕಲ್ಯಾಣ ಕರ್ನಾಟಕ…