ಸಿಂಧನೂರು: ತುಂಗಭದ್ರಾ ಡ್ಯಾಂನಲ್ಲಿ 27.33 ಟಿಎಂಸಿ ನೀರು ಸಂಗ್ರಹ

ನಮ್ಮ ಸಿಂಧನೂರು, ಜುಲೈ 11ತುಂಗಭದ್ರಾ ಜಲಾಶಯದಲ್ಲಿ 27.33 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ಐದಾರು ದಿನಗಳಿಂದ ಒಳಹರಿವಿನಲ್ಲಿ ಇಳಿಮುಖವಾಗಿದೆ. ಜಲಾಶಯಕ್ಕೆ ದಿನಾಂಕ:11-07-2024 ಗುರುವಾರದಂದು 25,349 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ…

ಸಿಂಧನೂರು: ರೈತರ ಮೇಲೆ ಖಾಸಗಿ ಟ್ರಾಕ್ಟರ್ ಹಣಕಾಸು ಸಂಸ್ಥೆಯ ಕಿರುಕುಳ ಖಂಡಿಸಿ ರೈತ ಸಂಘದಿಂದ ಬೃಹತ್ ಟ್ರಾಕ್ಟರ್ ರ‍್ಯಾಲಿ

ನಮ್ಮ ಸಿಂಧನೂರು, ಜುಲೈ 10ಎಲ್ & ಟಿ ಖಾಸಗಿ ಹಣಕಾಸು ಸಂಸ್ಥೆಯವರು ಸಾಲ ಪಾವತಿಸದ ನೆಪವೊಡ್ಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಬರ ಸೇರಿದಂತೆ ಇನ್ನಿತರೆ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಂದ ಒತ್ತಾಯ ಪೂರ್ವಕವಾಗಿ ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಕೂಡಲೇ ಇದನ್ನು…

ಸಿಂಧನೂರು: ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಡಾ.ಕ್ಯಾವಟರ್ ಮನವಿ

ನಮ್ಮ ಸಿಂಧನೂರು, ಜುಲೈ 10ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದರೂ ಸರ್ಕಾರ ವಿದ್ಯಾರ್ಥಿಗಳ ಪ್ರವೇಶಕ್ಕೆ ಇನ್ನುವರೆಗೂ ಅನುಮತಿ ನೀಡಿಲ್ಲ. ಹಾಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೊಪ್ಪಳ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರು…

ಸಿಂಧನೂರು: ಮಲ್ಲದಗುಡ್ಡದಲ್ಲಿ 5 ಹೆಚ್‌ಪಿ ಮೋಟಾರ್ ಕಳುವು, ಕೆಆರ್‌ಎಸ್ ದೂರು

ನಮ್ಮ ಸಿಂಧನೂರು, ಜುಲೈ 9ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ಅಳಡಿಸಲು ಖರೀದಿಸಿದ್ದ ೫ ಹೆಚ್‌ಪಿ ಮೋಟಾರ್ ಕಳುವಾಗಿದ್ದು, ಪತ್ತೆಹಚ್ಚಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟç ಸಮಿತಿ ಪಾರ್ಟಿಯಿಂದ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ದೂರು…

ಸಿಂಧನೂರು: ಹುತಾತ್ಮ ಯೋಧರ ಸ್ಮರಣೆ ನಿಮಿತ್ತ ಕ್ಯಾಂಡಲ್ ಮಾರ್ಚ್

ನಮ್ಮ ಸಿಂಧನೂರು, ಜುಲೈ 9ಲಡಾಕ್ ಮತ್ತು ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಹುತಾತ್ಮರಾದ ಸೇನಾ ಯೋಧರ ಸ್ಮರಣೆ ನಿಮಿತ್ತ ಜೈ ಜವಾನ್ ಜೈ ಕಿಸಾನ್ ಜನಪರ ಜಾಗೃತ ಸೇವಾ ಸಮಿತಿ (ರಿ) ವತಿಯಿಂದ ಸೋಮವಾರ ಸಂಜೆ ಕ್ಯಾಂಡಲ್ ಮಾರ್ಚ್ ನಡೆಸಿ ಗೌರವ ಸಲ್ಲಿಸಲಾಯಿತು.…

ಮಸ್ಕಿ /ಸಿಂಧನೂರು: ತೊಗರಿ,ಸಜ್ಜೆ, ಹತ್ತಿ ಬೆಳೆಗಳು ಕರೆಯುತ್ತಿವೆ ಮಳೆ !!

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 8ಮುಗಿಲ ತುಂಬ ಮೋಡಗಳು ತುಳುಕಾಡುತ್ತಿವೆ, ಹನಿ ಮಾತ್ರ ಉದುರಿಸುತ್ತಿಲ್ಲ. ಒಂದೇ ಸವನೇ ಗಾಳಿ ಬೀಸುತ್ತಿದೆ, ಗೇಣುದ್ದದ ಬೆಳೆಗಳು ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿವೆ. ಎಲೆಗಳು ಮುದುಡಿ, ನೆಲಕ್ಕೆ ಲಾಪು ಹೊಡೆಯುತ್ತಿವೆ. ಕಳೆದ ಮೂರು…

ನಮ್ಮ ಸಿಂಧನೂರು, ಜುಲೈ 8ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ವಾಪಸ್ ಪಡೆಯುವಂತೆ ಟ್ರೇಡ್ ಇಂಡಿಯನ್ ಸೆಂಟರ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಸಿಎಂ ಅವರನ್ನು ಆಗ್ರಹಿಸಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 30,338 ಕ್ಯೂಸೆಕ್ ನೀರು ಒಳಹರಿವು

ನಮ್ಮ ಸಿಂಧನೂರು, ಜುಲೈ 8ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 08-07-2024 ಸೋಮವಾರದಂದು 30,338 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 20.85 ಟಿಎಂಸಿ ನೀರು ಸಂಗ್ರಹವಿದ್ದರೆ, 156 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 3.08 ಟಿಎಂಸಿ…

ಮಸ್ಕಿ: ಈ ಬಾರಿಯಾದರೂ ಮಿನಿ ವಿಧಾನಸೌಧ ನಿರ್ಮಾಣವಾಗುವುದೇ ?

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 7ಮಸ್ಕಿ ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಮಿನಿ ವಿಧಾನಸೌಧ (ಆಡಳಿತ ಸೌಧ) ಮಂಜೂರು ಹಾಗೂ ನಿರ್ಮಾಣದ ಕೆಲಸ ನನೆಗುದಿ ಬಿದ್ದ ಪರಿಣಾಮ ನೂತನ ತಾಲೂಕಿನ ಜನರು ಕಳೆದ ದಶಕದಿಂದ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.…

(ಪೊಲಿಟಿಕಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 7ರಾಯಚೂರು ಜಿಲ್ಲೆಗೆ ಕಾಂಗ್ರೆಸ್ ಹೈಕಮಾಂಡ್ ಬಹಳ ದಿನಗಳ ನಂತರ ರಾಜಕೀಯವಾಗಿ ‘ತ್ರಿಬಲ್ ಧಮಾಕ’ ನೀಡಿದೆ. ಒಬ್ಬರಿಗೆ ಸಚಿವಗಿರಿ, ಇನ್ನಿಬ್ಬರಿಗೆ ಎಮ್ಮೆಲ್ಸಿ ಸ್ಥಾನದ ಉಡುಗೊರೆ ಕೊಟ್ಟು ಹಲವು ದಿನಗಳ ನಂತರ ಈ ಭಾಗದ ನಾಯಕರಿಗೆ…