ನಮ್ಮ ಸಿಂಧನೂರು, ಜುಲೈ 13ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 13-07-2024 ಶನಿವಾರದಂದು 18,060 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 30.69 ಟಿಎಂಸಿ ನೀರು ಸಂಗ್ರಹವಿದೆ. 210 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 7.47 ಟಿಎಂಸಿ ನೀರು…
Author: ನಮ್ಮ ಸಿಂಧನೂರು
ಸಿಂಧನೂರು: ಜುಲೈ 14ರಿಂದ 17ರವರೆಗೆ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಶಿಬಿರ
ನಮ್ಮ ಸಿಂಧನೂರು, ಜುಲೈ 13ನಗರದಲ್ಲಿ ಜುಲೈ 14ರಿಂದ 17ರವರೆಗೆ ಗವಿಸಿದ್ಧೇಶ್ವರ ಜಾನಪದ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಐದು ದಿನಗಳ ಕಾಲ ಕುಷ್ಟಗಿ ರಸ್ತೆಯ ಎಪಿಎಂಸಿಯಲ್ಲಿರುವ ರೈತ ಭವನದಲ್ಲಿ ವಿದ್ಯಾರ್ಥಿಗಳಿಗೆ ಡೊಳ್ಳು ಕುಣಿತ ಹಾಗೂ ವೀಗಾಸೆ ನೃತ್ಯದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ…
ರಾಯಚೂರು: ರೈತರಿಗೆ ಭೂ ಮಂಜೂರಾತಿ, ನಿವೇಶನ ರಹಿತರಿಗೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕೆಆರ್‌ಎಸ್ ಪ್ರತಿಭಟನೆ
ನಮ್ಮ ಸಿಂಧನೂರು, ಜುಲೈ 12ಸರ್ಕಾರಿ, ಸರ್ಕಾರಿ ಹೆಚ್ಚುವರಿ, ಖಾರೀಜಖಾತಾ ಪರಂಪೋಕ್ ಭೂಮಿಯನ್ನು ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ಕೊಡಬೇಕು ಹಾಗೂ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ…
ಸಿಂಧನೂರು: ಗಮನ ಸೆಳೆಯುತ್ತಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್
ನಮ್ಮ ಸಿಂಧನೂರು, ಜುಲೈ 12ನಗರದ ಗಂಗಾವತಿ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆಯ ಖಾಲಿ ಜಾಗದಲ್ಲಿ ಹಾಕಿರುವ ಇಂಡಿಯನ್ ಅಮ್ಯೂಸ್‌ಮೆಂಟ್ ಪಾರ್ಕ್, ಕಾಡು ಪಕ್ಷಿಗಳ ಭವ್ಯ ಲೋಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಾರಕ್ಕೂ ಹೆಚ್ಚು ದಿನಗಳಿಂದ ಭವ್ಯಸಜ್ಜಿಕೆಯನ್ನು ಇಲ್ಲಿ ಹಾಕಿದ್ದು, ಪ್ರಾಣಿಗಳ…
ಸಿಂಧನೂರು: ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾರಿಗೆ ಬಸ್ ಪಲ್ಟಿ, ಚಾಲಕ/ನಿರ್ವಾಹಕ ಸಾವು
ನಮ್ಮ ಸಿಂಧನೂರು, ಜುಲೈ 12ನಗರದ ಗಂಗಾವತಿ ರಸ್ತೆಯಲ್ಲಿರುವ ಹಿರೋ ಶೋ ರೂಮ್ ಎದುರು ಡಿವೈಡರ್‌ಗೆ ರಾಯಚೂರು ಡಿಪೋದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ/ನಿರ್ವಾಹಕ ರಾಚಪ್ಪ (41) ಸ್ಥಳದಲ್ಲೇ ಮೃತಪಟ್ಟು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ…
ಸಿಂಧನೂರು: ತಾಯಿ, ಮಕ್ಕಳ ಆಸ್ಪತ್ರೆಗೆ ಸುಣ್ಣ, ಕಾಮಗಾರಿ ಚುರುಕು
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 12ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕಳೆದ ಕೆಲವು ದಿನಗಳಿಂದ ಚುರುಕುಗೊಂಡಿದ್ದು, ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ನಡೆದಿದೆ. ನಾನಾ ಕಾರಣಗಳಿಂದ…
ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 21,643 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜುಲೈ 12ತುಂಗಭದ್ರಾ ಜಲಾಶಯಕ್ಕೆ ದಿನಾಂಕ:12-07-2024 ಶುಕ್ರವಾರದಂದು 21,643 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 6.89 ಟಿಎಂಸಿ ನೀರು ಸಂಗ್ರಹವಿದ್ದರೆ, 17,383 ಕ್ಯೂಸೆಕ್ ನೀರು ಒಳಹರಿವಿತ್ತು, 266…
ಸಿಂಧನೂರು: ಬೋರ್ಡಿಗಷ್ಟೇ ಸೀಮಿತವಾದ ಕೇಂದ್ರೀಯ ವಿದ್ಯಾಲಯ, ವರ್ಷದಿಂದ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿ ನಿರುಪಯುಕ್ತ !!
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 11ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ (ಸಿಬಿಎಸ್‌ಇ) ಮಂಜೂರಾಗಿ 2 ವರ್ಷಗಳು ಕಳೆದಿವೆ. ಇನ್ನೂ ಪ್ರವೇಶ ಪ್ರಕ್ರಿಯೆ ಆರಂಭವಾಗಿಲ್ಲ. ವರ್ಷದ ಹಿಂದೆಯೇ ಪಿಡಬ್ಲ್ಯುಡಿ ಕ್ಯಾಂಪಿನ ಬಿಸಿಎಂ ಹಾಸ್ಟೆಲ್‌ನ ಪಕ್ಕದಲ್ಲಿರುವ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿಗಳನ್ನು…
ಸಿಂಧನೂರು: ಎಮ್ಮೆಲ್ಸಿಯಾಗಿ ಬಸನಗೌಡ ಬಾದರ್ಲಿ ಪ್ರಮಾಣವಚನ ಸ್ವೀಕಾರ
ನಮ್ಮ ಸಿಂಧನೂರು, ಜುಲೈ 12ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಯುವ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರು, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ…
