ರಾಯಚೂರು: ಮೊಬೈಲ್‌ ಕಳ್ಳತನ ಪ್ರಕರಣ, ಪತ್ತೆಯಾದ ಮೊಬೈಲ್‌ ಮಾಲೀಕರಿಗೆ ವಿತರಣೆ

Spread the love

ನಮ್ಮ ಸಿಂಧನೂರು, ಏಪ್ರೀಲ್‌ 7
ರಾಯಚೂರಿನ ಸದರ್‌ ಬಜಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸಂಬಂಧಿಸಿದಂತೆ ಮೊಬೈಲ್‌ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು ಮೂಲ ಮಾಲೀಕರಿಗೆ ಮೊಬೈಲ್‌ಗಳನ್ನು ನೀಡಿದ್ದಾರೆ. ಸಿಇಐಆರ್‌ ಪೋರ್ಟ್‌ಲ್‌ನ ಮೂಲಕ 22 ಮೊಬೈಲ್‌ಗಳು ಪತ್ತೆಯಾಗಿದ್ದು, ಪತ್ತೆಯಾದ ಮೊಬೈಲ್‌ಗಳನ್ನು ಮೂಲ ಮಾಲೀಕರಿಗೆ ಇತ್ತೀಚೆಗೆ ಹಿಂದಿರುಗಿಸಲಾಯಿತು. ಈ ಸಂದಭದಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *