ಸಿಂಧನೂರು: ತ್ರಿಭುವನ್ ಹೋಂಡಾ ಶೋರೂಮ್ 7ನೇ ವಾರ್ಷಿಕೋತ್ಸವ

Spread the love

ನಮ್ಮ ಸಿಂಧನೂರು, ಮಾರ್ಚ್ 29
ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ ತ್ರಿಭುವನ್ ಹೋಂಡಾ ಶೋರೂಮ್‌ನಲ್ಲಿ ಶುಕ್ರವಾರ ಸಂಜೆ 7ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶೋರೂಮ್ ಮಾಲೀಕರಾದ ತಿಮ್ಮಣ್ಣ ಸಾಹುಕಾರ್ ಅವರು, ಗ್ರಾಹಕರ ವಿಶ್ವಾಸ, ನಂಬುಗೆ ಉಳಿಸಿಕೊಳ್ಳುವುದರೊಂದಿಗೆ ಶೋರೂಮ್ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ, ಈ ಯಶಸ್ವಿ ಪಾದಾರ್ಪಣೆಗೆ ಗ್ರಾಹಕರ ಸಹಕಾರವನ್ನು ಎಂದಿಗೂ ಮರೆಯುವ ಹಾಗಿಲ್ಲ ಎಂದು ಸ್ಮರಿಸಿದರು. ಈ ವೇಳೆ ಶೋರೂಮ್‌ನ ಸಿಬ್ಬಂದಿಯವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *