ಸಿಂಧನೂರು: ಪರಿಸರ ಉಳಿದರೆ ಮನುಕುಲ ಉಳಿಯಲು ಸಾಧ್ಯ: ಬಸವರಾಜ ಹೊಗರನಾಳ

ನಮ್ಮ ಸಿಂಧನೂರು, ಮೇ 31ಜಾಗತಿಕ ತಾಪಮಾನ ಏರಿಕೆ ಇಂದು ಬಹು ಚರ್ಚಿತ ವಿಷಯವಾಗಿದೆ. ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಪರಿಸರದ ಅಸಮತೋಲನದಿಂದಾಗಿ ಅನೇಕ ಘಟನೆಗಳು ಘಟಿಸುತ್ತಿವೆ. ನೀರು, ಗಾಳಿ ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯತೆಗಳಾಗಿದ್ದು, ಇದಕ್ಕೆ ಮರಗಳೇ ಮೂಲಾಧಾರ. ಪರಿಸರ ಉಳಿದರೆ…

ಮಸ್ಕಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬುದ್ದಿನ್ನಿ.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ನಮ್ಮ ಸಿಂಧನೂರು, ಮೇ 10ಮಸ್ಕಿ ತಾಲೂಕಿನ ಬುದ್ದಿನ್ನಿ.ಎಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅನಿಲಕುಮಾರ್ 499 (79.81%), ಹುಸೇನಬೀ 472 (75.52%), ರೇಖಾ 444 (ಶೇ.71.04) ಅಂಕಗಳನ್ನು…

ಕಾರ್ಪೊರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಸಿಪಿಐ(ಎಂಎಲ್‌) ಮಾಸ್‌ಲೈನ್ , ಎಮ್ಎಲ್‌ಪಿಐ(ರೆಡ್‌ ಫ್ಲ್ಯಾಗ್‌) ಜಂಟಿ ಕರೆ

ನಮ್ಮ ಸಿಂಧನೂರು, ಏಪ್ರಿಲ್‌ 182024ರ ಲೋಕಸಭಾ ಚುನಾವಣೆಯಲ್ಲಿ ಕಾರ್ಪೋರೇಟ್ ಕೋಮುವಾದಿ ಫ್ಯಾಸಿಸ್ಟ್ ನೇತೃತ್ವದ ಬಿಜೆಪಿಯನ್ನು ಸೋಲಿಸಿ, ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗೆಲ್ಲಿಸಿ, ದೇಶದ ಸಾರ್ವಭೌಮತ್ವ, ಸಂವಿಧಾನ, ಪ್ರಜಾತಂತ್ರವನ್ನು ರಕ್ಷಿಸಬೇಕೆಂದು ಮತದಾರರಿಗೆ ಸಿಪಿಐ(ಎಂಎಲ್‌) ಮಾಸ್‌ಲೈನ್‌ ನ ರಾಜ್ಯ ಕಾರ್ಯದರ್ಶಿ ಡಿ.ಎಚ್‌.ಪೂಜಾರ್ ಹಾಗೂ ಎಮ್‌ಎಲ್‌ಪಿಐ…

ಕೊಪ್ಪಳ ಲೋಕ ಕಣ : ಬಿಜೆಪಿ ಕಾರ್ಯಕರ್ತರ ಪಕ್ಷಾಂತರ ಪರ್ವ, ಸಂಗಣ್ಣ ಕರಡಿಯವರ ನೇತೃತ್ವದಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆ

ನಮ್ಮ ಸಿಂಧನೂರು, ಏಪ್ರಿಲ್ 18ಹಾಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸಂಗಣ್ಣ ಕರಡಿ ಅವರು ಸೇರ್ಪಡೆಗೊಂಡ ನಂತರ ಕೊಪ್ಪಳ ಜಿಲ್ಲೆಯ ಹಲವೆಡೆ ಪಕ್ಷಾಂತರ ಪರ್ವ ಶುರುವಾಗಿದ್ದು, ಸಂಗಣ್ಣ ಕರಡಿ ಅವರ ಬೆಂಬಲಿಗರು, ಅಭಿಮಾನಿಗಳು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ…

ಸಿಂಧನೂರು: ಕವಿದ ಮೋಡ, ಸುರಿದ ಸಾಧಾರಣ ಮಳೆ

(ವರದಿ: ಬಸವರಾಜ ಹಳ್ಳಿ) ನಮ್ಮ ಸಿಂಧನೂರು, ಏಪ್ರಿಲ್‌ 13ನಗರದಲ್ಲಿ ಮಧ್ಯಾಹ್ನ 2 ಗಂಟೆ 45 ನಿಮಿಷದ ಸುಮಾರು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಜೋರು ಗಾಳಿಯಿಲ್ಲದೇ ಗುಡುಗಿನ ಸದ್ದು ಇಲ್ಲದೇ ಮಳೆ ಸುರಿಯಿತು. ಬಿಸಿಲ…

ನಮ್ಮ ಸಿಂಧನೂರು ಡಿಜಿಟಲ್‌ ಮೀಡಿಯಾ ಲೋಕಾರ್ಪಣೆ

ನಮ್ಮ ಸಿಂಧನೂರು, ಜನವರಿ 26 ನಗರದ ಆದರ್ಶ ಕಾಲೋನಿಯ ಸಹನಾ ಆಸ್ಪತ್ರೆಯ ಹತ್ತಿರದ ಎಲ್‌.ಬಿ.ಕೆ.ಕಾಲೇಜು ಬಳಿಯಿರುವ ಕಾರ್ಯಾಲಯದಲ್ಲಿ ನಮ್ಮ ಸಿಂಧನೂರು ಡಿಜಿಟಲ್‌ ಮಾಧ್ಯಮವನ್ನು ಗಣರಾಜ್ಯೋತ್ಸವ ದಿನದಂದು ಹಿರಿಯ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್‌.ಕಂಬಳಿಯವರು ಸಂವಿಧಾನದ ಪೀಠಿಕೆಯ ಪ್ರತಿಕೃತಿ…

ಸಿಂಧನೂರಿನ ಸಮಗ್ರ ಸುದ್ದಿಯ ತಾಣ..