ಸಿಂಧನೂರು: ಆಗಸ್ಟ್ 24ರಿಂದ 26 ರವರೆಗೆ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 20ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಆಗಸ್ಟ್ 24 ರಂದು ಉದ್ಘಾಟನಾ ಸಮಾರಂಭ…

ನಮ್ಮ ಸಿಂಧನೂರು, ಆಗಸ್ಟ್ 12ಕ್ರಸ್ಟ್‌ಗೇಟ್‌ಗಳ ಕಾಲಕಾಲಕ್ಕೆ ಪರಿಶೋಧನೆ ಮತ್ತು ಅಗತ್ಯ ನಿರ್ವಹಣೆಯಲ್ಲಿ ಉಂಟಾದ ಲೋಪದಿಂದಾಗಿ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಹೋಗಿ ಜಲಾಶಯದಲ್ಲಿನ ನೀರು ವ್ಯರ್ಥವಾಗಿ ಹರಿದು ಹೋಗಲು ಕಾರಣವಾಗಿದೆ. ಈ ಅವಘಡ ಹಿಂದಿರುವ ಲೋಪದೋಷಗಳ ಕುರಿತು…

ಸಿಂಧನೂರು: ಆಗಸ್ಟ್‌ 9ರಂದು ʼಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಹೋರಾಟ, ಪ್ರತಿಕೃತಿ ದಹನ

ನಮ್ಮ ಸಿಂಧನೂರು, ಆಗಸ್ಟ್‌ 8ʼಬ್ರಿಟೀಷರೇ ಭಾರತ ಬಿಟ್ಟು ತೊಲಗಿʼ-ಕ್ವಿಟ್‌ ಇಂಡಿಯಾ ಚಳವಳಿಯ ನೆನಪಿಗಾಗಿ, ಆಗಸ್ಟ್ 9, 2024ರಂದು ‘ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಘೋಷವಾಕ್ಯದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು, ಅದರ ಭಾಗವಾಗಿ ಸಿಂಧನೂರಿನಲ್ಲಿಯೂ ‘ಬಹುರಾಷ್ಟ್ರೀಯ…

ಜನರ ನಿರೀಕ್ಷೆ ಹುಸಿಗೊಳಿಸಿದ ಜನವಿರೋಧಿ ಬಜೆಟ್ : ಸಿಪಿಐ

ನಮ್ಮ ಸಿಂಧನೂರು, ಜುಲೈ 24ನರೇಂದ್ರ ಮೋದಿ ನೇತೃತ್ವದ 3ನೇ ಅವಧಿಯಲ್ಲಿ ಕೇಂದ್ರ ವಿತ್ತ ಸಚಿವೆ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಹೊಟ್ಟೆಗೆ ಹಿಟ್ಟು ನೀಡದೇ, ಜುಟ್ಟಿಗೆ ಮಲ್ಲಿಗೆ ಮುಡಿಸುವ ಪ್ರಯತ್ನದಂತಿದೆ. ಅಧಿಕಾರದ ಗದ್ದುಗೆ ಹಿಡಿಯಲು ಸಹಕರಿಸಿ ನಿತೀಶ ಕುಮಾರ್ ಹಾಗೂ ಚಂದ್ರಬಾಬು…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 84,114 ಕ್ಯೂಸೆಕ್ ಒಳಹರಿವು, ಕೊಂಚ ಇಳಿಮುಖ

ನಮ್ಮ ಸಿಂಧನೂರು, ಜುಲೈ 24ತುಂಗಭದ್ರಾ ಜಲಾಶಯಕ್ಕೆ ದಿನಾಂಕ:24-07-2024 ಬುಧವಾರ ದಂದು 84,114 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು,ಕೊಂಚ ಇಳಿಮುಖವಾಗಿದೆ. ಜಲಾಶಯದಲ್ಲಿ ಇಂದು 96.91 ಟಿಎಂಸಿ ನೀರು ಸಂಗ್ರಹವಿದೆ. 14,791 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 25.42…

ಸಿಂಧನೂರು:  ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಸಂಗ್ರಹಣೆ

ನಮ್ಮ ಸಿಂಧನೂರು, ಜುಲೈ 23ತುಂಗಭದ್ರಾ ಜಲಾಶಯಕ್ಕೆ ದಿನಾಂಕ:23-07-2024 ಮಂಗಳವಾರದಂದು 92,636 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು, ಒಂದೇ ದಿನ 8 ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದಲ್ಲಿ ದಿನಾಂಕ 23-7-2024 ರಂದು 90.94 ಟಿಎಂಸಿ ನೀರು ಸಂಗ್ರಹವಿದೆ. 11,657…

ಸಿಂಧನೂರು: ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಸೋದರನಿಂದ ಧಮಕಿ: ವಕೀಲ ಬಾಲಸ್ವಾಮಿ ಆರೋಪ

ನಮ್ಮ ಸಿಂಧನೂರು, ಜುಲೈ 22“ನಗರದ ತಹಸಿಲ್ ಕಾರ್ಯಾಲಯದ ಮುಂಭಾಗದ ಗಾಂಧಿಸರ್ಕಲ್‌ನಲ್ಲಿ ಅಳವಡಿಸಿದ್ದ ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಬೃಹತ್ತಾದ ಕಬ್ಬಿಣದ ಕಟೌಟ್ ಬಿದ್ದು ಗಾಯಗೊಂಡ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಚಿಟ್ಟಿಬಾಬು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ ಸಂದರ್ಭದಲ್ಲಿ,…

ಸಿಂಧನೂರು: ಜುಲೈ 19 ರಿಂದ ಎಡದಂಡೆ ಕಾಲುವೆಗೆ ನೀರು, ಸಸಿ ನಾಟಿಗೆ ಭರದ ಸಿದ್ಧತೆ

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 18ಶಿವಮೊಗ್ಗ ಜಿಲ್ಲೆಯ ಮಲೆನಾಡ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಖುಷಿ ಇಮ್ಮಡಿಸಿದೆ. ದಿನದಿಂದ ದಿನಕ್ಕೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಕೃಷಿ…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 82,491 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜುಲೈ 18ತುಂಗಭದ್ರಾ ಜಲಾಶಯಕ್ಕೆ ದಿನಾಂಕ:18-07-2024 ಗುರು ವಾರದಂದು 82,491 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 46.80 ಟಿಎಂಸಿ ನೀರು ಸಂಗ್ರಹವಿದೆ. 300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 10.95 ಟಿಎಂಸಿ ನೀರು…

ಸಿಂಧನೂರು: ಜಾಲಿ-ಬೇಲಿಯಲ್ಲಿ ಕಣ್ಮರೆಯಾಗುತ್ತಿವೆ ‘ನಗರಸಭೆ ಸ್ವತ್ತುಗಳು’

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 21ನಗರದ ವಿವಿಧ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಜಾಲಿ, ಬೇಲಿ, ಚರಂಡಿ ನೀರಿನಲ್ಲಿ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಆಸ್ತಿಗಳು ಬರುಬರುತ್ತಾ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ…