ಇಂಟರೆಸ್ಟಿAಗ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 6ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವವರು, ಟಿಕೆಟ್‌ನಲ್ಲಿ ಅಪಭ್ರಂಶವಾದ ಸ್ಥಳಗಳ ಮುದ್ರಣದಿಂದ ಹೌರಾತ್ತಿದ್ದಾರೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ? ಬಸ್ ನಿರ್ವಾಹಕರು ಕೊಟ್ಟಿರುವ ಟಿಕೆಟ್ ಯಾವ ಊರಿನದು ?…
Category: ಸುದ್ದಿ
ಸಿಂಧನೂರು: ಲಾರಿಗಳು ಮುಖಾಮುಖಿ ಡಿಕ್ಕಿ, ಪಲ್ಟಿಯಾದ ಲಾರಿ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 5ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಹೆದ್ದಾರಿ ಮಧ್ಯೆ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಲಾರಿಯೊಂದು ಪಲ್ಟಿಯಾದರೆ, ಇನ್ನೊಂದು ಲಾರಿಯ ಮುಂಭಾಗ ನಜ್ಜುಗುಜ್ಜಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದ ವರದಿಯಾಗಿದೆ. ಸಿಂಧನೂರು ಕಡೆಯಿಂದ ಬರುತ್ತಿದ್ದ ಲಾರಿ,…
ಸಿಂಧನೂರು: ನಾಪತ್ತೆಯಾಗಿದ್ದ ಹೊಸಳ್ಳಿಕ್ಯಾಂಪ್.ಇ.ಜೆ ಬಾಲಕ ಹುಲ್ಲಿನ ಬಣವೆಯಲ್ಲಿ ಪತ್ತೆ
ನಮ್ಮ ಸಿಂಧನೂರು, ಜುಲೈ 21ತಾಲೂಕಿನ ಹೊಸಳ್ಳಿಕ್ಯಾಂಪ್.ಇ.ಜೆಯಿಂದ ಭಾನುವಾರ ನಾಪತ್ತೆಯಾಗಿದ್ದ ಬಾಲಕ ಪರಶುರಾಮ ತಂದೆ ಹುಸೇನಪ್ಪ (12) ಸೋಮವಾರ ಮಧ್ಯಾಹ್ನ ಪತ್ತೆಯಾಗಿದ್ದಾನೆ ಎಂದು ಪಾಲಕರು ತಿಳಿಸಿದ್ದಾರೆ. ಕ್ಯಾಂಪ್‌ನ ರಾಮದೇವರ ಗುಡಿಯ ಬಳಿ ಭಾನುವಾರ ಸಂಜೆ 6 ಗಂಟೆಯವರೆಗೂ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ…
ಸಿಂಧನೂರು: ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಪುಟಾಣಿಗಳು…
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜುಲೈ 03ಗುಲಾಬಿ ಹೂ ಕೊಟ್ಟು ‘ಥ್ಯಾಂಕ್ಸ್ ಡಾಕ್ಟ್ರೇ’ ಎಂದ ಪುಟಾಣಿಗಳು ! ಆಸ್ಪತ್ರೆಯಲ್ಲಿ ಬೆಳಗ್ಗೆಯೇ ಮಕ್ಕಳ ಕಲರವ.. ನಗೆಯ ಸಿಂಚನ, ಕೆಲಹೊತ್ತು ಮಕ್ಕಳೊಂದಿಗೆ ಮಕ್ಕಳಾದ ವೈದ್ಯರು…!! ಗುರುವಾರ ನಗರದ ಗಂಗಾವತಿ ಮಾರ್ಗದದ ಐಬಿ…
ಸಿಂಧನೂರು: ಜೋಳ ಖರೀದಿಯಲ್ಲಿ ಸರ್ಕಾರದ ಎಡಬಿಡಂಗಿ ನೀತಿ, ಮತ್ತೆ ರೈತರು ಹೋರಾಟಕ್ಕೆ ಸಿದ್ಧತೆ ?
ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಜೂನ್ 13ಜೋಳ ಖರೀದಿಸುವಂತೆ ನಿರಂತರ 9 ಬಾರಿ ಹೋರಾಟ ನಡೆಸಿ, 10ನೇ ಬಾರಿಗೆ “ಸಿಂಧನೂರು ಬಂದ್” ಮೂಲಕ ಎಚ್ಚರಿಕೆ ನೀಡಿದಾಗ್ಯೂ, ನುಸಿಹುಳು, ಗುಣಮಟ್ಟದ ಕೊರತೆ ಹೀಗೆ ಹಲವು ಸಬೂಬು ಹೇಳಿ, ಖರೀದಿಗೆ ನಿರಾಕರಿಸುತ್ತಿರುವ ರಾಜ್ಯ…
ಸಿಂಧನೂರು: ಸುಕಾಲಪೇಟೆಯಲ್ಲಿ ಐವರ ಕೊಲೆ ಪ್ರಕರಣ, ಮೂವರಿಗೆ ಮರಣದಂಡನೆ, 9 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು
ನಮ್ಮ ಸಿಂಧನೂರು, ಏಪ್ರಿಲ್ 08ಸುಕಾಲಪೇಟೆಯಲ್ಲಿ 11-07-2020ರಂದು ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಹಾಗೂ ಇಬ್ಬರ ಕೊಲೆಗೆ ಯತ್ನಿಸಿದ ಕೇಸ್‌ಗೆ ಸಂಬಂಧಿಸಿದಂತೆ, ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಬಿ.ಬಿ.ಜಕಾತಿ, 3ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು…
ಸಿಂಧನೂರು: ಬಳಗಾನೂರು ಪೊಲೀಸರ ಮಿಂಚಿನ ಕಾರ್ಯಾಚರಣೆ; 21 ಮೋಟರ್ ಸೈಕಲ್ ಜಪ್ತಿ, ಐವರು ಆರೋಪಿಗಳ ಬಂಧನ
ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಮಾರ್ಚ್ 23ಬಳಗಾನೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 10 ಲಕ್ಷ 25 ಸಾವಿರ ಬೆಲೆ ಬಾಳುವ 21 ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿ, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಳಗಾನೂರು ಠಾಣಾ ವ್ಯಾಪ್ತಿಯ ಸಿಂಧನೂರು-ರಾಯಚೂರು…
ಸಿಂಧನೂರು: ರಸ್ತೆ ಸಂಚಾರ ತಡೆದು ಪ್ರತಿಭಟನೆ, 12 ಪಿಡಿಒ ಪರೀಕ್ಷಾರ್ಥಿಗಳ ಮೇಲೆ ಕೇಸ್ ದಾಖಲು, ಒಬ್ಬ ಪರೀಕ್ಷಾರ್ಥಿ ಬಂಧನ
ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 18ನಗರದ ಸರ್ಕಾರಿ ಮಹಾವಿದ್ಯಾಲಯದ ಪಿಡಿಒ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬೆಳಗಿನ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯ ಬಹಿಷ್ಕರಿಸಿ, ಕುಷ್ಟಗಿ-ಸಿಂಧನೂರು ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ದಿಢೀರ್ ರಸ್ತೆ ಸಂಚಾರ…
