ನಮ್ಮ ಸಿಂಧನೂರು, ಜೂನ್ 2ತುರ್ವಿಹಾಳ ಹೋಬಳಿಯ ಚಿಕ್ಕಬೇರಿಗಿ ಸೀಮಾದ ಸರ್ವೆ ನಂ.10ರ ಪರಂಪೂಕ ಹಾಗೂ ಸರ್ವೆ ನಂ.96 ರ ಖಾರಿಜ ಖಾತಾ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ನಿರುಪಾದಿ ಗೋಮರ್ಸಿ ಅವರು ನೀಡಿರುವ ಹೇಳಿಕೆ ಹಾಗೂ ಸಲ್ಲಿಸಿರುವ…
Author: ನಮ್ಮ ಸಿಂಧನೂರು
ಸಿಂಧನೂರು: ತುಂಗಭದ್ರಾ ಡ್ಯಾಂಗೆ 411 ಕ್ಯೂಸೆಕ್ ಒಳಹರಿವು
ನಮ್ಮ ಸಿಂಧನೂರು, ಜೂನ್ 2ನದಿ ಉಗಮ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 02-06-2024ರಂದು 411 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಸದ್ಯ 3.36 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನದಲ್ಲಿ 807 ಕ್ಯೂಸೆಕ್ ನೀರು ಡ್ಯಾಂಗೆ ಹರಿದುಬಂದಿತ್ತು.…
ಸಿಂಧನೂರು: ನೀರಿನ ಹಾಹಾಕಾರಕ್ಕೆ ಕಾರಣ ಪಟ್ಟಿ ಮಾಡಿದ ನಗರಾಭಿವೃದ್ಧಿ ಹೋರಾಟ ಸಮಿತಿ
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 2ನಗರದಲ್ಲಿ ಕುಡಿವ ನೀರಿನ ಅಭಾವದಿಂದ ಹಾಹಾಕಾರ ಸೃಷ್ಟಿಯಾಗಿದೆ ಎಂದು ದೂರಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ನಗರಸಭೆ, ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ಹಲವು ಲೋಪಗಳ ಕುರಿತು ಧ್ವನಿ ಎತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ನೀರಿಗಾಗಿ…
ಸಿಂಧನೂರು: ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಆಡಳಿತ ವೈಫಲ್ಯ ಖಂಡಿಸಿ ಜೂನ್ 6 ರಂದು ನಗರಸಭೆ ಕಚೇರಿಗೆ ಮುತ್ತಿಗೆ
ನಮ್ಮ ಸಿಂಧನೂರು, ಜೂನ್ 1ಕಳೆದ ಹಲವು ದಿನಗಳಿಂದ ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ, ವಿವಿಧ ವಾರ್ಡ್ಗಳ ಸಾರ್ವಜನಿಕರೊಂದಿಗೆ ನಗರಸಭೆ ಕಚೇರಿ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಪ್ರಧಾನ…
ಸಿಂಧನೂರು: ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ, ಚಕಾರವೆತ್ತದ ನಗರಸಭೆ ಸದಸ್ಯರು, ಶಾಸಕರ ಬಗ್ಗೆ ಜನರ ಅಸಮಾಧಾನ
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 1ನಗರದಲ್ಲಿ ಕಳೆದ ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ವಿಕೋಪಕ್ಕೆ ಹೋಗುತ್ತಿದ್ದು, ವಿವಿಧ ವಾರ್ಡ್ ಗಳಲ್ಲಿ ಜನರು ನೀರಿಗಾಗಿ ಪರಿತಪಿಸುತ್ತಿದ್ದರೂ ಈ ಬಗ್ಗೆ ಚಕಾರವೆತ್ತದೇ ನಗರಸಭೆ ಚುನಾಯಿತ ಸದಸ್ಯರು ಹಾಗೂ…
ಸಿಂಧನೂರು: ಮಹಿಳೆ ಸಾವು ಪ್ರಕರಣ, ವೈದ್ಯನ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ
ನಮ್ಮ ಸಿಂಧನೂರು, ಮೇ 31ತನ್ನ ಪತ್ನಿ ಯಾಸ್ಮಿನ್ ಅವರ ಸಾವಿಗೆ ನಗರದ ಸ್ಪರ್ಶ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ್ ಕಾಟ್ವಾ ಹಾಗೂ ಸಿಬ್ಬಂದಿಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪತಿ ನಿಜಾಮ್ ತುರ್ವಿಹಾಳ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದಿನಾಂಕ: 31-05-2024 ರಂದು…
ಸಿಂಧನೂರು: ದುಡಿಮೆ ಸಂಸ್ಕೃತಿ ಮೇಲೆ ಕಾರ್ಪೋರೇಟ್, ಊಳಿಗೆಮಾನ್ಯ ಸಂಸ್ಕೃತಿಯ ದಾಳಿ: ಡಿ.ಡಿಚ್.ಪೂಜಾರ್
ನಮ್ಮ ಸಿಂಧನೂರು, ಮೇ 31ದುಡಿಮೆ ಸಂಸ್ಕೃತಿಯ ಮೇಲೆ ಊಳಿಗಮಾನ್ಯ ಮತ್ತು ಕಾರ್ಪೋರೇಟ್ ಬಂಡವಾಳಿಗರ ಸಾಂಸ್ಕೃತಿಕ ದಾಳಿ ತೀವ್ರಗೊಂಡಿದೆ ಎಂದು ಸಿಪಿಐಎಂ ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ವಿಶ್ಲೇಷಿಸಿದರು.ಅವರು ನಗರದಲ್ಲಿ ಗುರುವಾರ ಕರ್ನಾಟಕ ರೈತ ಸಂಘ ಹಾಗೂ ಎಐಕೆಕೆಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರಮ…
ಸಿಂಧನೂರು: ಪರಿಸರ ಉಳಿದರೆ ಮನುಕುಲ ಉಳಿಯಲು ಸಾಧ್ಯ: ಬಸವರಾಜ ಹೊಗರನಾಳ
ನಮ್ಮ ಸಿಂಧನೂರು, ಮೇ 31ಜಾಗತಿಕ ತಾಪಮಾನ ಏರಿಕೆ ಇಂದು ಬಹು ಚರ್ಚಿತ ವಿಷಯವಾಗಿದೆ. ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಪರಿಸರದ ಅಸಮತೋಲನದಿಂದಾಗಿ ಅನೇಕ ಘಟನೆಗಳು ಘಟಿಸುತ್ತಿವೆ. ನೀರು, ಗಾಳಿ ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯತೆಗಳಾಗಿದ್ದು, ಇದಕ್ಕೆ ಮರಗಳೇ ಮೂಲಾಧಾರ. ಪರಿಸರ ಉಳಿದರೆ…
ಸಿಂಧನೂರು: ಮರುಕಳಿಸಿದ ಉರಿಬಿಸಿಲು !
ನಮ್ಮ ಸಿಂಧನೂರು, ಮೇ 31ಕಳೆದ ಹಲವು ದಿನಗಳಿಂದ ಆಗಾಗ ಸುರಿದ ಮಳೆಗೆ ನೆಲ ಒಂದಿಷ್ಟು ತಂಪಾಗಿತ್ತು. ಮೇ 30ರಿಂದ ಪುನಃ ಉರಿಬಿಸಿಲು ಮರುಕಳಿಸಿದ್ದು, ಸಿಂಧನೂರಿನಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರು 38 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಯಿತು. ಕೆಲಸ ಕಾರ್ಯಗಳ…
