ಕೊಪ್ಪಳ ಎಂಪಿ ಕ್ಷೇತ್ರ: ಹೈಕಮಾಂಡ್ ಸೂಚನೆ, ಅರವಿಂದ್ ಬೆಲ್ಲದರಿಂದ ಕರಡಿ ಸಂಗಣ್ಣ ಮನವೊಲಿಕೆಗೆ ಯತ್ನ ?

(ಪೊಲಿಟಿಕಲ್‌ ನ್ಯೂಸ್‌: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 23ಟಿಕೆಟ್ ಕೈತಪ್ಪಿರುವ ಕಾರಣ ಮುನಿಸಿಕೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಮನವೊಲಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ ಸೇರಿದಂತೆ ಇನ್ನಿತರರನ್ನು ಕಳಿಸಿದೆ.ಶುಕ್ರವಾರ ಸಂಸದ…

ಸಿಂಧನೂರು: ಬೂತಲದಿನ್ನಿ ಬಳಿ ಹೆದ್ದಾರಿ ಸಂಪರ್ಕ ಸೇತುವೆಗೆ ಬೋಂಗಾ, ವಾಹನ ಚಾಲಕರಿಗೆ ಆತಂಕ

(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 23ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಬೂತಲದಿನ್ನಿಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ಕಳೆದ ಎರಡ್ಮೂರು ತಿಂಗಳುಗಳ ಹಿಂದೆಯೇ ಬೊಂಗಾ ಬಿಂದಿದ್ದು, ಭಾರಿ ವಾಹನಗಳು ಸಂಚರಿಸಿದರೆ ಸೇತುವೆ ಕುಸಿದು…

ಬೂದಿವಾಳಕ್ಯಾಂಪ್: ನಿವೇಶನ ಹಕ್ಕುಪತ್ರ ಕೊಡದಿದ್ದರೆ ಎಂಪಿ ಚುನಾವಣೆ ಮತದಾನ ಬಹಿಷ್ಕಾರ : ನಿರಾಶ್ರಿತರ ಎಚ್ಚರಿಕೆ

ನಮ್ಮ ಸಿಂಧನೂರು, ಮಾರ್ಚ್ 22ಸಿಂಧನೂರು-ಸಿರುಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬೂದಿವಾಳಕ್ಯಾಂಪ್‌ನ ಸರ್ವೆ ನಂ.67ರ ಹಾಗೂ ಕಾಲುವೆ ಬದಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ತಮಗೆ ನಿವೇಶನ ಹಕ್ಕುಪತ್ರ ನೀಡಿ ಮನೆ ಸೌಕರ್ಯ ಕಲ್ಪಿಸದಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಿರಾಶ್ರಿತರು ತಹಸೀಲ್ದಾರ್…

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಭೆಟ್ಟಿಯಾದ ರಾಜಶೇಖರ ಹಿಟ್ನಾಳ್

(ಪೊಲಿಟಿಕಲ್‌ ನ್ಯೂಸ್‌ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 22ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ನಾಯಕರ ಬಗ್ಗೆ ಮುನಿಸಿಕೊಂಡಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಅವರ ನಿವಾಸದಲ್ಲಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಹಾಗೂ ಜಿಲ್ಲಾ ಉಸ್ತುವಾರಿ…

ಸಿಂಧನೂರು ನಗರಸಭೆ: ಏಪ್ರಿಲ್‌ 1ರಿಂದ ಆಸ್ತಿ ತೆರಿಗೆ ದರ ಹೆಚ್ಚಳ

ನಮ್ಮ ಸಿಂಧನೂರು, ಮಾರ್ಚ್‌ 21ಏಪ್ರೀಲ್‌ 1ರಿಂದ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುವುದು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಂಧನೂರು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದ್ದಾರೆ. ಮಾರುಕಟ್ಟೆ ಮಾರ್ಗಸೂಚಿ ದರಗಳು ಒಂದು ವೇಳೆ…

ಸ್ವಾಭಿಮಾನಿ ಸಮಾವೇಶದಲ್ಲಿ ಹೈಕಮಾಂಡ್ ಮೇಲೆ ಗುಡುಗಿದ ಸಂಗಣ್ಣ ಕರಡಿ, ನಾಲ್ಕು ದಿನ ಗಡುವು

ನಮ್ಮ ಸಿಂಧನೂರು, ಮಾರ್ಚ್ 21ಕೊಪ್ಪಳದಲ್ಲಿ ಗುರುವಾರ ಅಭಿಮಾನಿಗಳು, ಹಿತೈಷಿಗಳು ಹಾಗೂ ಬೆಂಬಲಿಗರು ‘ಸ್ವಾಭಿಮಾನಿ ಕರಡಿ ಸಂಗಣ್ಣ ಅಭಿಮಾನಿಗಳ ಬಳಗ’ದ ವತಿಯಿಂದ ಕರೆದಿದ್ದ ಸಭೆಯಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಪರೋಕ್ಷವಾಗಿ ಹೈಕಮಾಂಡ್ ಮೇಲೆ ಗುಡುಗಿದ್ದಾರೆ.“ನಾನು ಮೋದಿ ಅಭಿಮಾನಿ, ಸಣ್ಣ ರೈತ…

ಗುಬ್ಬಿಯ ದಿನದಂದು ಮರೆಯಾಗುತ್ತಿರುವ ‘ಗುಬ್ಬಿ’ಗಳನ್ನು ಹುಡುಕುತ್ತ…

ನಮ್ಮ ಸಿಂಧನೂರು, ಮಾರ್ಚ್ 20ಮಾರ್ಚ್ 20ರಂದು ಗುಬ್ಬಚ್ಚಿ ದಿನವೆಂದು ಆಚರಿಸಲಾಗುತ್ತಿದೆ. ಆದರೆ ಬದಲಾದ ಸಂದರ್ಭದಲ್ಲಿ ಗುಬ್ಬಿಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸದಾ ಮನೆ, ಹೊಲ, ಗದ್ದೆ ಕಂಡುಬರುತ್ತಿದ್ದ, ಗಿಡದ ಕೊನೆ ಕೊಲ್ಲಿಗೆ ಗೂಡು ಕಟ್ಟಿ ಚಿಂವ್‌ಗುಟ್ಟುತ್ತಿದ್ದ ಗುಬ್ಬಿಗಳು ದಿನದಿಂದ ದಿನಕ್ಕೆ ಮರೆಯಾಗುತ್ತಿವೆ.…

ಸಿಂಧನೂರು: ಕೊಲೆ ಮಾಡಿದ ಐವರು ಆರೋಪಿತರಿಗೆ ಜೀವಾವಧಿ ಶಿಕ್ಷೆ, ತಲಾ 12,500 ರೂಪಾಯಿ ದಂಡ

ನಮ್ಮ ಸಿಂಧನೂರು, ಮಾರ್ಚ್ 20ಕೊಲೆ ಪ್ರಕರಣದಲ್ಲಿ ಐದು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.12,500 ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ ೩ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಪೀಠಾಸೀನ ಸಿಂಧನೂರು ಇವರು ಮಾರ್ಚ್ 20ರಂದು ತೀರ್ಪು…

ಕೊಪ್ಪಳ ಎಂಪಿ ಕ್ಷೇತ್ರ : ಮಾಜಿ ಸಚಿವ ಅಮರೇಗೌಡ ಬಯ್ಯಾಪುರರನ್ನು ಭೇಟಿ ಮಾಡಿದ ಹಿಟ್ನಾಳ್

(ಕ್ವಿಕ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 20ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಬಯ್ಯಾಪುರ ಅವರನ್ನು ಬುಧವಾರ ಕುಷ್ಟಗಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು. ಕೊಪ್ಪಳ ಲೋಕಸಭಾ…

ಕೊಪ್ಪಳ ಲೋಕಸಭಾ ಕ್ಷೇತ್ರ : ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್‌ರಿಂದ ಮಠ, ದೇವಸ್ಥಾನ ಭೇಟಿ

(ಕ್ವಿಕ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 20ಕೊಪ್ಪಳ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದೇ ತಡ ಫುಲ್ ಆಕ್ಟಿವ್ ಆಗಿರುವ ರಾಜಶೇಖರ ಹಿಟ್ನಾಳ್ ಅವರು ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಬುಧವಾರ ಬೆಳಿಗ್ಗೆಯಿಂದಲೇ ಹಲವು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರು.…