ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 84,114 ಕ್ಯೂಸೆಕ್ ಒಳಹರಿವು, ಕೊಂಚ ಇಳಿಮುಖ

ನಮ್ಮ ಸಿಂಧನೂರು, ಜುಲೈ 24ತುಂಗಭದ್ರಾ ಜಲಾಶಯಕ್ಕೆ ದಿನಾಂಕ:24-07-2024 ಬುಧವಾರ ದಂದು 84,114 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು,ಕೊಂಚ ಇಳಿಮುಖವಾಗಿದೆ. ಜಲಾಶಯದಲ್ಲಿ ಇಂದು 96.91 ಟಿಎಂಸಿ ನೀರು ಸಂಗ್ರಹವಿದೆ. 14,791 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 25.42…

ಸಿಂಧನೂರು: ರಾತ್ರೋ ರಾತ್ರಿ ಬ್ಯಾನರ್, ಬಂಟಿಗ್ಸ್ ಎತ್ತಂಗಡಿ !

ನಮ್ಮ ಸಿಂಧನೂರು, ಜುಲೈ 23ನಗರದ ಗಾಂಧಿ ಸರ್ಕಲ್‌ನಲ್ಲಿ ಸೋಮವಾರ ಮಧ್ಯಾಹ್ನ ಕಬ್ಬಿಣದ ಕಟೌಟ್ ಬಿದ್ದು, ಹಲವರು ಗಾಯಗೊಂಡು, ಕಾರು, ಬೈಕ್ ಜಖಂಗೊಂಡ ಪ್ರಕರಣ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ವಿವಿಧ ಮಾರ್ಗದ ರಸ್ತೆಗಳಲ್ಲಿ ಹಾಕಿದ್ದ ಬ್ಯಾನರ್, ಬಂಟಿಗ್ಸ್‌ ಗಳು ರಾತ್ರೋ…

ಸಿಂಧನೂರು: ನಂ.54ನೇ ಉಪ ಕಾಲುವೆ ತಲುಪಿದ ನೀರು

ನಮ್ಮ ಸಿಂಧನೂರು, ಜುಲೈ 23ತುಂಗಭದ್ರಾ ಜಲಾಶಯದಿಂದ, ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ 19 ರಂದು ನೀರು ಹರಿಬಿಡಲಾಗಿದ್ದು, ಮುಖ್ಯ ಕಾಲುವೆಯ ಉಪ ಕಾಲುವೆ ನ.54ಕ್ಕೆ ಮಂಗಳವಾರ ತಲುಪಿವೆ. ಬೆಳಿಗ್ಗೆ 10 ಗಂಟೆಯ ಸುಮಾರು ಕಾಲುವೆಯಲ್ಲಿ 1 ಫೀಟಿಗೂ ಹೆಚ್ಚು ನೀರು ಹರಿಯುವುದು…

ಸಿಂಧನೂರು:  ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರು ಸಂಗ್ರಹಣೆ

ನಮ್ಮ ಸಿಂಧನೂರು, ಜುಲೈ 23ತುಂಗಭದ್ರಾ ಜಲಾಶಯಕ್ಕೆ ದಿನಾಂಕ:23-07-2024 ಮಂಗಳವಾರದಂದು 92,636 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು, ಒಂದೇ ದಿನ 8 ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯದಲ್ಲಿ ದಿನಾಂಕ 23-7-2024 ರಂದು 90.94 ಟಿಎಂಸಿ ನೀರು ಸಂಗ್ರಹವಿದೆ. 11,657…

ಸಿಂಧನೂರು: ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಸೋದರನಿಂದ ಧಮಕಿ: ವಕೀಲ ಬಾಲಸ್ವಾಮಿ ಆರೋಪ

ನಮ್ಮ ಸಿಂಧನೂರು, ಜುಲೈ 22“ನಗರದ ತಹಸಿಲ್ ಕಾರ್ಯಾಲಯದ ಮುಂಭಾಗದ ಗಾಂಧಿಸರ್ಕಲ್‌ನಲ್ಲಿ ಅಳವಡಿಸಿದ್ದ ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಬೃಹತ್ತಾದ ಕಬ್ಬಿಣದ ಕಟೌಟ್ ಬಿದ್ದು ಗಾಯಗೊಂಡ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಚಿಟ್ಟಿಬಾಬು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ ಸಂದರ್ಭದಲ್ಲಿ,…

ಸಿಂಧನೂರು: ಕಟೌಟ್ ಬಿದ್ದು, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

ನಮ್ಮ ಸಿಂಧನೂರು, ಜುಲೈ 22ನಗರದ ಗಾಂಧಿ ಸರ್ಕಲ್‌ನಲ್ಲಿ ಅಳವಡಿಸಿದ್ದ, ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಕಟೌಟ್ ಏಕಾಏಕಿ ಬಿದ್ದು ಮೂವರು ಗಾಯಗೊಂಡು, ಕಾರೊಂದು ಜಖಂಗೊಂಡ ಘಟನೆ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರು ನಡೆದಿದೆ. ತಾಲೂಕಿನ ವೀರಾಪುರ ಗ್ರಾಮದ…

ರಾಯಚೂರು: ಸಿಹೆಚ್‌ಒ ಯೂನಿಯನ್ ಹೋರಾಟಕ್ಕೆ ಜಯ, ಶೇ.5ರಷ್ಟು ವೇತನ ಹೆಚ್ಚಿಸಿ ಸರ್ಕಾರ ಘೋಷಣೆ : ಟಿಯುಸಿಐ

ನಮ್ಮ ಸಿಂಧನೂರು, ಜುಲೈ 18ಟಿಯುಸಿಐ ಸಂಯೋಜಿತ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಗುತ್ತಿಗೆ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಿಸಿ ಘೋಷಿಸಿದೆ ಎಂದು ಟ್ರೇಡ್ ಯೂನಿಯನ್…

ಸಿಂಧನೂರು: ಜುಲೈ 19 ರಿಂದ ಎಡದಂಡೆ ಕಾಲುವೆಗೆ ನೀರು, ಸಸಿ ನಾಟಿಗೆ ಭರದ ಸಿದ್ಧತೆ

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 18ಶಿವಮೊಗ್ಗ ಜಿಲ್ಲೆಯ ಮಲೆನಾಡ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರಲ್ಲಿ ಖುಷಿ ಇಮ್ಮಡಿಸಿದೆ. ದಿನದಿಂದ ದಿನಕ್ಕೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಕೃಷಿ…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 82,491 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜುಲೈ 18ತುಂಗಭದ್ರಾ ಜಲಾಶಯಕ್ಕೆ ದಿನಾಂಕ:18-07-2024 ಗುರು ವಾರದಂದು 82,491 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 46.80 ಟಿಎಂಸಿ ನೀರು ಸಂಗ್ರಹವಿದೆ. 300 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 10.95 ಟಿಎಂಸಿ ನೀರು…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 49,522 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜುಲೈ 17ತುಂಗಭದ್ರಾ ಜಲಾಶಯಕ್ಕೆ ದಿನಾಂಕ:17-07-2024 ಬುಧವಾರದಂದು 49,522 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ 39.72 ಟಿಎಂಸಿ ನೀರು ಸಂಗ್ರಹವಿದೆ. 212 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 9.99 ಟಿಎಂಸಿ ನೀರು ಸಂಗ್ರಹವಿದ್ದರೆ,…