ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 7,980 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಸೆಪ್ಟೆಂಬರ್ 24ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಕೊಂಚ ಕುಸಿತವಾಗಿದೆ. ದಿನಾಂಕ:24-09-2024ಮಂಗಳವಾರದಂದು 7,980 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 10,153 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 101.54  ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 60.91ಟಿಎಂಸಿ…

ಸಿಂಧನೂರು: ತಾಲೂಕು ಪಂಚಾಯಿತಿ ಕಟ್ಟಡ ನಿರ್ಮಾಣ ಆಮೆಗತಿ

ಲೋಕಲ್ ನ್ಯೂಸ್; ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 23ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ಯಾಲಯದ ಕಟ್ಟಡ ಕಾಮಗಾರಿ ಕಳೆದ ಹಲವು ದಿನಗಳಿಂದ ಆಮೆಗತಿಯಲ್ಲಿ ನಡೆದಿದೆ. ಹೊಸ ಕಟ್ಟಡಕ್ಕೆ ಸುಣ್ಣ ಬಳಿಯಲಾಗಿದ್ದು, ಒಳ ಕೊಠಡಿಗಳಲ್ಲಿ ಟೈಲ್ಸ್ ಅಳವಡಿಸುವ ಕೆಲಸ ಪೂರ್ಣಗೊಂಡಿದೆ. ಇನ್ನೂ…

ಸಿಂಧನೂರು: ಸರ್ಕಾರಿ ಆಸ್ಪತ್ರೆಗೆ ಡಿಎಚ್‌ಒ ಭೇಟಿ, ಅವ್ಯವಸ್ಥೆ ತೆರೆದಿಟ್ಟ ರೋಗಿಗಳು

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 23ಸಾರ್ವಜನಿಕರ ಹಾಗೂ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ (ಡಿಎಚ್‌ಒ) ಡಾ.ಸುರೇಂದ್ರ ಬಾಬು ಅವರು ನಗರದ ಸಾರ್ವಜನಿಕರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.…

ಸಿಂಧನೂರು: “ಸಿಂಧನೂರು ದಸರಾ” ಉತ್ಸವಕ್ಕೆ ಆರಂಭದಲ್ಲೇ ಭಿನ್ನ ಸ್ವರ ! ?

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 21ಅಕ್ಟೋಬರ್ 4ರಿಂದ 9 ದಿನಗಳ ಕಾಲ ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿರುವ ‘ಸಿಂಧನೂರು ದಸರಾ ಉತ್ಸವ’ಕ್ಕೆ ಆರಂಭದಲ್ಲೇ ಭಿನ್ನ ಸ್ವರಗಳು ಕೇಳಿಬರುತ್ತಿವೆ. ಯಾರಿಗಾಗಿ, ಯಾಕಾಗಿ ದಸರಾ ಉತ್ಸವ ? ಎಂಬ ಆಕ್ಷೇಪಗಳು ಸಾರ್ವಜನಿಕ…

ಸಿಂಧನೂರು: ತುಂಗಭದ್ರಾ ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ನೀರು

ನಮ್ಮ ಸಿಂಧನೂರು, ಸೆಪ್ಟೆಂಬರ್ 21ತುಂಗಭದ್ರಾ ಜಲಾಶಯಕ್ಕೆ ದಿನಾಂಕ:21-09-2024 ಶನಿವಾರದಂದು 10,742 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 10,142  ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ನೀರು ಸಂಗ್ರಹವಿದ್ದು, ಒಳಹರಿವಿನ ಪ್ರಮಾಣದಲ್ಲಿ ಕಳೆದ ಹಲವು ದಿನಗಳಿಂದ ಸ್ಥಿರತೆಯಿದೆ. ಕಳೆದ ‌ವರ್ಷ…

ಸಿಂಧನೂರು: ಸಂತೆಯಂತಾದ ಸಬ್ ರಿಜಿಸ್ಟ್ರಾರ್ ಆಫೀಸ್, ನೋಂದಣಿಗೆ ನೂಕು ನುಗ್ಗಲು !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 20ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಸಿಂಧನೂರು ಸಬ್ ರಿಜಿಸ್ಟಾçರ್ ಆಫೀಸ್‌ನಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದ ಕಾರಣ, ಶುಕ್ರವಾರ ಎಂದಿನಂತೆ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸಂತೆಯ ವಾತಾವರಣ ಕಂಡುಬಂತು. ಆನ್‌ಲೈನ್‌ನಲ್ಲಿ ನೋಂದಣಗೆ ಅರ್ಜಿ…

ಸಿಂಧನೂರು: ಸರ್ಕಾರಿ ಆಸ್ಪತ್ರೆಯಲ್ಲಿ ಡ್ಯೂಟಿ ಟೈಮ್ಗೆ ಡಾಕ್ಟ್ರ ಇರಲ್ಲ: ಮಂಜುನಾಥ ಆರೋಪ

ನಮ್ಮ ಸಿಂಧನೂರು, ಸೆಪ್ಟೆಂಬರ್ 20ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡ್ಯೂಟಿ ಟೈಮ್ಗೆ ವೈದ್ಯರು ಕೈಕೊಡುತ್ತಿದ್ದು, ಚಿಕಿತ್ಸೆಗೆ ಬರುವ ರೋಗಿಗಳು, ವೈದ್ಯರು ಕೊಠಡಿಯಲ್ಲಿ ಇಲ್ಲದೇ ಇರುವುದನ್ನು ಕಂಡು ವಾಪಸ್ ಹೋಗುತ್ತಿದ್ದಾರೆ. ಇನ್ನೂ ಕೆಲವರು ವೈದ್ಯರು ಇದ್ದಾರೆ ಎಂದು ಗಂಟೆಗಟ್ಟಲೆ ಕುಳಿತು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು…

ಸಿಂಧನೂರು: ಸೆ.21ರಂದು ಜಮಾಅತೆ ಇಸ್ಲಾಮೀ ಹಿಂದ್‌ ವತಿಯಿಂದ ವಿಚಾರಗೋಷ್ಠಿ

ನಮ್ಮ ಸಿಂಧನೂರು, ಸೆಪ್ಟೆಂಬರ್ 20“ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ” ರಾಜ್ಯವ್ಯಾಪಿ ಅಭಿಯಾನದ ಅಂಗವಾಗಿ ನಗರದ ಟೌನ್‌ಹಾಲ್‌ನಲ್ಲಿ ದಿನಾಂಕ: 21-09-2024 ಶನಿವಾರದಂದು ಸಾಯಂಕಾಲ 7.15 ಗಂಟೆಗೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ತಾಲೂಕು ಅಧ್ಯಕ್ಷ ಮುಹಮ್ಮದ್ ಹುಸೇನ್…

ಸಿಂಧನೂರು: ಗುಂಡಿಗಳ ಮಧ್ಯೆ ಕಳೆದುಹೋದ ವಾರ್ಡ್ ನಂ.14ರ ಭಗೀರಥ, ಕರಿಯಪ್ಪ ಲೇಔಟ್ ರಸ್ತೆ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 20ನಗರದ ಕುಷ್ಟಗಿ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಮಹಾಯೋಗಿ ವೇಮನವೃತ್ತದಿಂದ ಕ್ರಾಸ್‌ನಿಂದ ಆಗುವ ವಾರ್ಡ್ ನಂ.14ರ ಒಳರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಭಗೀರಥ ಕಾಲೋನಿ, ಕರಿಯಪ್ಪ ಲೇಔಟ್‌ನ ನಿವಾಸಿಗಳು ದಿನವೂ ಸಂಚಾರಕ್ಕೆ ಯಾತನೆ ಅನುಭವಿಸುತ್ತಿದ್ದಾರೆ.ವೇಮನ ವೃತ್ತದಿಂದ…

ಸಿಂಧನೂರು: ರಿಯಲ್ ಎಸ್ಟೇಟ್ ಉದ್ಯಮದವರ ಉಪಟಳಕ್ಕೆ ತೋಪೆದ್ದುಹೋದ ಹಟ್ಟಿ ವಿರುಪಾಪುರ ರಸ್ತೆ !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 20ನಗರದ ಕುಷ್ಟಗಿ ಮಾರ್ಗದ ರಸ್ತೆಯಿಂದ ಕವಲೊಡೆಯುವ 7 ಕಿ.ಮೀ ಅಂತರದ ಹಟ್ಟಿವಿರುಪಾಪುರ ರಸ್ತೆ ಕೆಲ ರಿಯಲ್ ಎಸ್ಟೇಟ್ ಉದ್ಯಮದವರ ಉಪಟಳಕ್ಕೆ ತೋಪೆದ್ದು ಹೋಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಸವಾರರು ಜೀವಭಯ ಎದುರಿಸುತ್ತಿದ್ದಾರೆ. ಗಂಗಾನಗರಕ್ಕೆ…