ಸಿಂಧನೂರು: ಆರ್‌ಸಿಎಫ್‌ ರಂಗ ಸಂಸ್ಥೆಯಿಂದ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ‘ಸದ್ಗುರು ಶರೀಫ’ ನಾಟಕ ಪ್ರದರ್ಶನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 3ಕ್ರಾಂತಿಕಾರಿ ಕಲಾ ಸಂಘ (ಆರ್‌ಸಿಎಫ್) ರಂಗ ಸಂಸ್ಥೆ ವತಿಯಿಂದ ನವೆಂಬರ್ 08-11-2024 ಶುಕ್ರವಾರದಂದು, ಸಂಜೆ 4 ಗಂಟೆಗೆ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಂಜಾನಸಾಬ ಉಳ್ಳಾಗಡ್ಡಿ ವಿರಚಿತ ‘ಸದ್ಗರು ಶರೀಫ’ ನಾಟಕ…

ಸಿಂಧನೂರು: ತುಂಗಭದ್ರಾ ಡ್ಯಾಂಗೆ 15,140 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ನವೆಂಬರ್ 3ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 03-11-2024 ಭಾನುವಾರದಂದು 15,140 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇಂದು 101.77 ಟಿಎಂಸಿ ನೀರು ಸಂಗ್ರಹವಿದ್ದರೆ, 14,780 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 30.55 ಟಿಎಂಸಿ…

ಸಿಂಧನೂರು: ಡಿ.14, 15ರಂದು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ರಾಯಚೂರು ಜಿಲ್ಲೆಯ ವೈಚಾರಿಕ ಸಾಹಿತ್ಯ ಕೃತಿಗೆ ಲೇಖನಗಳ ಆಹ್ವಾನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ರಾಜ್ಯಮಟ್ಟದ ಲೇಖಕರು ಮತ್ತು ವಿಮರ್ಶಕರಿಂದ ವೈಚಾರಿಕ ಲೇಖನಗಳಿಗೆ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಲೇಖಕರು ಕಳುಹಿಸುವ…

ಸಿಂಧನೂರು: ಕರ್ನಾಟಕ ರಾಜ್ಯೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ…

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ನಗರದ ತಹಸಿಲ್ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿಣ್ಣರ ಚಿಲಿಪಿಲಿ ನಾಗರಿಕರ ಕಣ್ಮನ ಸೆಳೆಯಿತು. ಒಂದೆಡೆ ನಾಡ ಹಬ್ಬದ ಸಂಭ್ರಮ, ಮತ್ತೊಂದೆಡೆ ಬೆಳಕಿನ ಹಬ್ಬದ ಉತ್ಸಾಹ ಮೇಳೈಸಿದ ವಾತಾವರಣ…

ಸಿಂಧನೂರು: ದೀಪಾವಳಿ ಹಬ್ಬ, ಬಟ್ಟೆ ಅಂಗಡಿಗೆ ಮುಗಿಬಿದ್ದ ಯುವ ಗ್ರಾಹಕರು !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ದೀಪಾವಳಿ ಹಬ್ಬ ಕಳೆದ ಬಾರಿಗಿಂತ ಈ ಬಾರಿ ಜೋರಾಗಿದ್ದು, ಮಾರುಕಟ್ಟೆಗಳು ಕಳೆಗಟ್ಟಿವೆ. ನಗರದ ಗಾಂಧಿಸರ್ಕಲ್, ಕನಕದಾಸ ಸರ್ಕಲ್, ಬಸವೇಶ್ವರ ಸರ್ಕಲ್, ಚೆನ್ನಮ್ಮ ಸರ್ಕಲ್ ವ್ಯಾಪ್ತಿಯಲ್ಲಿ ಹೂಹಣ್ಣು, ಬಾಳೆದಿಂಡು, ಕುಂಬಳಕಾಯಿ, ಕಬ್ಬು ಸೇರಿದಂತೆ ಹಬ್ಬಕ್ಕೆ…

ಸಿಂಧನೂರು: ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರ ಪೂರೈಕೆಗೆ ಕರ್ನಾಟಕ ರೈತ ಸಂಘದಿಂದ ಸಿಎಂ ಅವರಿಗೆ ಮನವಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 31ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಡಿಎಪಿ-ಎನ್‌ಪಿಕೆ-18-46-0 ಹಾಗೂ ಕಾಂಪ್ಲೆಕ್ಸ್ 20-20-13 ರಸಗೊಬ್ಬರದ ತೀವ್ರ ಕೊರತೆಯಾಗಿದ್ದು, ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕರ್ನಾಟಕ ರೈತ…

ಸಿಂಧನೂರು: ಅಧಿಕಾರಿಗಳಿಗೆ ಗುಲಾಬಿ ಹೂ ನೀಡಿ, ಸರ್ಕಾರಿ ಸುತ್ತೋಲೆ ಪಾಲನೆಗೆ ಮನವಿ ಮಾಡಿದ ನಮ್ಮ ಕರ್ನಾಟಕ ಸೇನೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 30ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದ ಪದಾಧಿಕಾರಿಗಳು ನಗರದ ವಿವಿಧ ಇಲಾಖೆಗಳಿಗೆ ಬುಧವಾರ ಬೆಳಿಗ್ಗೆ ಭೇಟಿನೀಡಿ, ಅಲ್ಲಿನ ಅಧಿಕಾರಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಸರ್ಕಾರದ ಸುತ್ತೋಲೆಯ ಆದೇಶದಂತೆ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ…

ಸಿಂಧನೂರು: ಎಲೆಕೂಡ್ಲಿಗಿಯಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಲು ಒತ್ತಾಯಿಸಿ ಮನವಿ

ನಮ್ಮ ಸಿಂಧನೂರು, ಅಕ್ಟೋಬರ್ 29ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ವಾರ್ಡ್ ನಂ.1ರ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ.125ರಲ್ಲಿ ಸರ್ಕಾರಕ್ಕೆ ಸೇರಿದ ಖಾಲಿ ಜಾಗ ಇದ್ದು, ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದ ಅಧಿಕಾರಿ…

ಸಿಂಧನೂರು: ‘ದಸರಾ ಉತ್ಸವಕ್ಕಿದ್ದಷ್ಟು ಉತ್ಸಾಹ, ಅಭಿವೃದ್ಧಿಗಿಲ್ಲ ?’: ಸಾರ್ವಜನಿಕರ ಪ್ರಶ್ನೆ

ಉತ್ಸವ, ಅಭಿನಂದನಾ ಸಮಾರಂಭ, ಸಂತೋಷಕೂಟ ಮಾಡುತ್ತ ಹೋದರೆ ನಮ್ಮ ಸಮಸ್ಯೆ ಕೇಳರ‍್ಯಾರು: ಸಾರ್ವಜನಿಕರ ಪ್ರಶ್ನೆ ?* * * * * * * * * * * * * * * * * * *…

ಸಿಂಧನೂರು: ಪರವಾನಗಿ ಇಲ್ಲದ ಬ್ಯಾನರ್ ಎತ್ತಂಗಡಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 28ನಗರದ ತಹಸಿಲ್ ಆಫೀಸ್ ಮುಂಭಾಗ, ಗಾಂಧಿ ಸರ್ಕಲ್ ಏರಿಯಾ ಸೇರಿದಂತೆ ವಿವಿಧೆಡೆ ಪರವಾನಗಿ ಇಲ್ಲದೇ ಹಾಕಿದ್ದ ಬ್ಯಾನರ್‌ಗಳನ್ನು ನಗರಸಭೆ ಸಿಬ್ಬಂದಿ ಸೋಮವಾರ ಮಧ್ಯಾಹ್ನ ತೆರವುಗೊಳಿಸಿದರು. ತೆರವುಗೊಳಿಸಿದ ಬ್ಯಾನರ್, ಇನ್ನಿತರೆ ಬಿದಿರು, ಬಲೀಸು ಸಾಮಗ್ರಿಗಳನ್ನು…