ಸಿಂಧನೂರು: ಡಿ.23 ತುಂಗಾಭದ್ರಾ ಅಭಿಯಾನ ಸಮಿತಿ ಹಾಗೂ ಸಿಂಧನೂರು ಜಿಲ್ಲಾ ಘೋಷಣೆ ಪ್ರಸ್ತಾವನೆ ಕುರಿತು ಸರ್ವಪಕ್ಷದ ಸಭೆ : ಹಂಪನಗೌಡ ಬಾದರ್ಲಿ

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ ನಮ್ಮ ಸಿಂಧನೂರು, ಡಿಸೆಂಬರ್‌ 22ನಗರದ ಟೌನ್‌ ಹಾಲ್‌ನಲ್ಲಿ ದಿನಾಂಕ: 23-12-2025 ಮಂಗಳವಾರದಂದು ಬೆಳಿಗ್ಗೆ: 10-30ಕ್ಕೆ ನಿರ್ಮಲ ತುಂಗಾಭದ್ರಾ ಅಭಿಯಾನ ಸಮಿತಿಯ ಹಾಗೂ ಸಿಂಧನೂರು ಜಿಲ್ಲಾ ಘೋಷಣೆ ಪ್ರಸ್ತಾವನೆ ಕುರಿತು ಸರ್ವಪಕ್ಷದ ಮುಖಂಡರುಗಳು ಹಾಗೂ ಎಲ್ಲಾ ಸಂಘ-ಸಂಸ್ಥೆಯ…

ರಾಯಚೂರು: ವಿಬಿ-ಜಿ ರಾಮ್ ಜಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್‌ನಿಂದ ಪ್ರತಿಭಟನೆ

ನಮ್ಮ ಸಿಂಧನೂರು ರಾಯಚೂರು, ಡಿಸೆಂಬರ್ 21ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಹಾಗೂ ಈ ಹಿಂದಿನಂತೆ ಮನರೇಗಾ ಯೋಜನೆಯನ್ನು ಮುಂದುವರಿಸುವಂತೆ ಒತ್ತಾಯಿಸಿ, ಸಿಪಿಐ(ಎಂಎಲ್)…

ಸಿಂಧನೂರು: 15 ವರ್ಷ ಮೇಲ್ಪಟ್ಟ ಶಾಲಾ ಬಸ್ಸುಗಳನ್ನು ಸಂಚಾರಕ್ಕೆ ಬಳಸಿದರೆ ಕಾನೂನು ಕ್ರಮ : ರಾಕೇಶ್.ಎಂ ಖಡಕ್ ಎಚ್ಚರಿಕೆ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 21ಸಿಂಧನೂರು ನಗರದಲ್ಲಿ 15 ವರ್ಷ ಮೇಲ್ಪಟ್ಟ 55 ಶಾಲಾ ಬಸ್ಸುಗಳಿವೆ. ಈ ಬಸ್ಸುಗಳನ್ನು ಶಾಲಾ ಮಕ್ಕಳನ್ನು ಕರೆತರಲು ಸಂಚಾರಕ್ಕೆ ಬಳಸಿದರೆ, ಅಂತಹ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು…

ಸಿಂಧನೂರಿಗೆ ಜಿಟಿಟಿಸಿ ಕಾಲೇಜು ಮಂಜೂರು, ಜಾಲತಾಣದಲ್ಲಿ ಪ್ರಚಾರ ಜೋರು !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 21ಸಿಂಧನೂರು ನಗರಕ್ಕೆ ಹೊಸದಾಗಿ ಜಿಟಿಟಿಸಿ ತರಬೇತಿ ಕೇಂದ್ರ ಮಂಜೂರಾಗಿದೆ. ಈ ವಿಷಯ ಕಾಂಗ್ರೆಸ್‌ನ ಎರಡು ಬಣಗಳಲ್ಲಿ ಪ್ರಚಾರದ ಕಾವಿಗೆ ಕಾರಣವಾಗಿದೆ. ತಮ್ಮ ಮುಖಂಡರ ಪ್ರಯತ್ನದಿಂದಲೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಒಂದು…

ಸಿಂಧನೂರು: ಮೋಟರ್ ಸೈಕಲ್ ಕಿಡಿಗೇಡಿಗಳಿಗೆ ಕಡಿವಾಣ ಹಾಕಲು ಸನ್ನದ್ಧ ‘ರೋಡ್ ರೋಮಿಯೋ’ ತಂಡ !

ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 19ಸೈಕಲ್ ಮೋಟರ್ ಸೈಲೆನ್ಸರ್ ಕಿತ್ತಿ ಓಡಿಸುವುದು, ಅಡ್ಡಾ-ದಿಡ್ಡಿ ಅತಿವೇಗ, ಅಜಾಗರೂಕತನದಿಂದ ಬೈಕ್ ಚಲಾಯಿಸುವುದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು, ಮುಜುಗರ ಬರುವಂತೆ ವರ್ತಿಸುವುದು, ಕಾಲೇಜು ತರಗತಿಗಳನ್ನು ತಪ್ಪಿಸಿ ಬಸ್ ನಿಲ್ದಾಣದಲ್ಲಿ ಕಾಲಹರಣ…

ಸಿಂಧನೂರು: ರೈತ ಕುಟುಂಬಗಳಲ್ಲಿ ಎಳ್ಳು ಅಮವಾಸ್ಯೆ ಸಂಭ್ರಮ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 19ತಾಲೂಕಿನ ರೈತ ಕುಟುಂಬಗಳು ಹೊಲದಲ್ಲಿ ಭೂತಾಯಿಗೆ ಬೆಳಿಗ್ಗೆಯೇ ಪೂಜೆ ಸಲ್ಲಿಸಿ, ಸಿಹಿ ಊಟ ಸವಿದು ಎಳ್ಳು ಅಮವಾಸ್ಯೆಯನ್ನು ಸಂಭ್ರಮಿಸಿದರು. ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಬಳಿ, ತರಹೇವಾರಿ ಖಾದ್ಯಗಳ ಬುತ್ತಿ ಕಟ್ಟಿಕೊಂಡು…

ಸಿಂಧನೂರು: ಗಾಂಜಾ, ಡ್ರಗ್ಸ್ ಹಾವಳಿ ಶಂಕೆ ?, ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಹೋರಾಟಕ್ಕೆ ಚಿಂತನೆ

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 18ನಗರ ಸೇರಿ ತಾಲೂಕು ವ್ಯಾಪ್ತಿಯಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಶಂಕೆ ಹಾಗೂ ಮಾದಕ ವ್ಯಸನ ಮತ್ತಿತರೆ ಕೆಲವೊಂದು ಅಪರಾಧಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ್ಯ…

ಸಿಂಧನೂರು: ತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರ ಹಕ್ಕೊತ್ತಾಯ ಈಡೇರಿಸಲು ಎಐಸಿಸಿಟಿಯ ಮನವಿಗೆ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರ ಸಕಾರಾತ್ಮಕ ಸ್ಪಂದನೆ

ಬೆಳಗಾವಿ (ಸುವರ್ಣಸೌಧ) ಡಿಸೆಂಬರ್ 18ನಮ್ಮ ಸಿಂಧನೂರು, ರಾಜ್ಯದ ಎಲ್ಲಾ ಘನತ್ಯಾಜ್ಯ ವಿಲೇವಾರಿ ಮಾಡುವ ವಾಹನ ಚಾಲಕರು, ಲೋಡರ್ಸ್ಗಳು, ಕ್ಲೀನರ್ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ವಿಮುಕ್ತಿಗೊಳಿಸಿ, ಖಾಯಂಗೊಳಿಸಬೇಕು ಹಾಗೂ ಈ ಕಾರ್ಮಿಕರಿಗೆ ಮಾಸಿಕ ವೇತನ ರೂ.42,000 ರೂ. ನಿಗದಿಗೊಳಿಸಬೇಕು ಸೇರಿ ಇನ್ನಿತರೆ ಹಕ್ಕೊತ್ತಾಯಗಳಿಗೆ…

ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಬೆಳಗಾವಿ ಅಧಿವೇಶನದಲ್ಲಿ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ದನಿ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 18ಮಾನ್ವಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಬೆಳಗಾವಿ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳುವ ಮೂಲಕ ದನಿ ಎತ್ತಿದ್ದಾರೆ.ಬಾದರ್ಲಿ ಅವರ ಪ್ರಶ್ನೆ…

ಸಿಂಧನೂರು: ವಚನ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರ ಅನುಭಾವ ಸಾಹಿತ್ಯ: ಚಂದ್ರೇಗೌಡ ಹರೇಟನೂರು

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 17ಹನ್ನೆರಡನೇ ಶತಮಾನದ ಶರಣರು ರಚಿಸಿದ ಸಾಹಿತ್ಯ ಕಲ್ಪನಾಲೋಕದ ಸಾಹಿತ್ಯವಲ್ಲ, ದುಡಿಯುವ ಜನರಿಂದ ಬಂದ ನೆಲಮೂಲದ ಅನುಭಾವ ಸಾಹಿತ್ಯ ಎಂದು ನೀಲಾಂಬಿಕೆ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರೇಗೌಡ ಹರೇಟನೂರು ಹೇಳಿದರು.ನಗರದ ಬಾಲಕಿಯರ ಸರಕಾರಿ…