ಸಿಂಧನೂರು: ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ನಿಮಿತ್ತ ಪಥ ಸಂಚಲನ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 01ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವದ ನಿಮಿತ್ತ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ತಾಲೂಕು ಪಂಚಾಯಿತಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ, ಪಿಡಬ್ಲುö್ಯಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಗುರುವಾರ ಜೈಬೀಮ್…

ಸಿಂಧನೂರು: ಅಂಬಾದೇವಿ ದರ್ಶನ ಪಡೆದ ಶಾಸಕ ಹಂಪನಗೌಡ ಬಾದರ್ಲಿ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 01ಶಾಸಕ ಹಂಪನಗೌಡ ಬಾದರ್ಲಿ ಅವರು ಗುರುವಾರ ತಮ್ಮ ಜನ್ಮದಿನದಂದು ಸುಕ್ಷೇತ್ರ ಅಂಬಾಮಠಕ್ಕೆ ಬೆಳಿಗ್ಗೆಯೇ ಭೇಟಿ ನೀಡಿ ಅಂಬಾದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನ ಆವರಣ, ರಥಬೀದಿ ಪ್ರಾಂಗಣ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ…

ಸಿಂಧನೂರು: ಬಡ ಮಕ್ಕಳಿಗೆ ಹೊಸಬಟ್ಟೆ ಉಡುಗೊರೆ ನೀಡಿ, ಹೊಸ ವರ್ಷ ಆಚರಿಸಿದ ಸಹನಾ ಆಸ್ಪತ್ರೆ ವೈದ್ಯ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಜನವರಿ 01ನಗರದ ಸಹನಾ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ.ಶಿವರಾಜ ಪಾಟೀಲ್ ಅವರು ಕಸ ಆಯುವ ಸಮುದಾಯದ ಮಕ್ಕಳಿಗೆ ಗುರುವಾರ ಹೊಸಬಟ್ಟೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೊಸ ವರ್ಷ ಆಚರಿಸಿದರು.“ಕಸ ಆಯುವ ಸಮುದಾಯದ…

ಸಿಂಧನೂರು: ಬೀದಿ ಬದಿ ವ್ಯಾಪಾರಸ್ಥರಿಗೆ ಜಾಗ ನೀಡಲು ಒತ್ತಾಯಿಸಿ ಜ.2ರಿಂದ ತಹಸಿಲ್ ಕಚೇರಿ ಮುಂದೆ ಧರಣಿ: ಡಿ.ಎಚ್.ಪೂಜಾರ್

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 31ಕಳೆದ ವರ್ಷ ಡಿ.24, 2024ರಂದು ಏಕಾಏಕಿ ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಕಾರ್ಯಾಚರಣೆ ಮೂಲಕ ಒಕ್ಕಲೆಬ್ಬಿಸಿದ್ದರಿಂದ ಅವಲಂಬಿತ ಸಾವಿರಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಸಂತ್ರಸ್ತ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರಕ್ಕಾಗಿ…

ಸಿಂಧನೂರು: ಹೊಸ ವರ್ಷದ ಹೆಸರಲ್ಲಿ ಹದ್ದು ಮೀರಿದರೆ ಕ್ರಮ : ಪೊಲೀಸ್ ಇಲಾಖೆ ಎಚ್ಚರಿಕೆ

ಸ್ಪಷಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 30ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವರ್ಷಾಚರಣೆಯ ಹೆಸರಲ್ಲಿ ಹದ್ದು ಮೀರಿ ವರ್ತಿಸುವವರಿಗೆ ಚಾಟಿ ಬೀಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮದ್ಯ ಕುಡಿದು ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸುವವರಿಗೆ, ಅತಿವೇಗ ಮತ್ತು ಅಜಾಗರೂಕತೆಯಿಂದ ಮೋಟರ್…

ಸಿಂಧನೂರು: ಅಂಬಾದೇವಿ ಜಾತ್ರಾ ಮಹೋತ್ಸವ: ಶಾಸಕ ಹಂಪನಗೌಡರಿಂದ ಲೋಗೋ ಬಿಡುಗಡೆ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 30ಸುಕ್ಷೇತ್ರ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವ ಜನವರಿ 02-01-2026 ರಿಂದ ಜನವರಿ 06-01-2026 ರವರೆಗೆ ಜರುಗಲಿದ್ದು, ಜನವರಿ 3ರಂದು ನಡೆಯಲಿರುವ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿ ಹಿನ್ನೆಲೆಯಲ್ಲಿ ಶಾಸಕ ಹಂಪಗೌಡ ಬಾದರ್ಲಿ…

ಸಿಂಧನೂರು: ಅಂಗಡಿ ಮುಂಗಟ್ಟುಗಳ ಮುಂದೆ ಮಣ್ಣಿನ ಗುಡ್ಡೆ: ವ್ಯಾಪಾರಕ್ಕೆ ತೊಂದರೆ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 30ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿ ಬಸವ ಸರ್ಕಲ್ ಬಳಿ ರಸ್ತೆ ದುರಸ್ತಿಗಾಗಿ ಅಂಗಡಿ-ಮುಂಗಟ್ಟುಗಳ ಮುಂದೆ ಮಣ್ಣಿನ ಗುಡ್ಡೆ ಹಾಕಲಾಗಿದ್ದು, ದೈನಂದಿನ ವ್ಯಾಪಾರ-ವ್ಯವಹಾರಕ್ಕೆ ಅಡಚಣೆಯಾಗಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು…

ಗಂಗಾವತಿ: ಶ್ರೀಮತಿ ಎ.ಕೆ.ಆರ್‌.ಡಿ. ಸ್ಮಾರಕ ಕಾಲೇಜು ಆಡಳಿತಾಧಿಕಾರಿ ಬಸವರಾಜ.ಬಿ ಗೆ ಸನ್ಮಾನ

ನಮ್ಮ ಸಿಂಧನೂರು, ಡಿಸೆಂಬರ್ 28ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಹಾಗೂ ಪರ್ಯಾವರಣ ಟ್ರಸ್ಟ್ (ರಿ) ಶಿವಮೊಗ್ಗದ ವತಿಯಿಂದ ಹಮ್ಮಿಕೊಂಡಿರುವ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ…

ಸಿಂಧನೂರು: ಸಾರ್ವಜನಿಕ ಆಸ್ಪತ್ರೆಗೆ ಬಣ್ಣದ ಲೈಟಿಂಗ್ ‘ಮೆರುಗು’

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 28ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಗೋಡೆಗಳಿಗೆ ವಿವಿಧ ಬಣ್ಣಗಳ ಲೈಟಿಂಗ್‌ಗಳು ಅಂದ ಹೆಚ್ಚಿಸಿವೆ. ವಿಶೇಷ ಲೈಟಿಂಗ್ ಬೆಳಕು ಗೋಡೆಯ ಮೂಲಕ ಪ್ರತಿಫಲಿಸುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಿಡಬ್ಲುö್ಯಡಿ…

ಸಿಂಧನೂರು: ಜ.1ರಂದು ಜೈ ಬೀಮ್ ರೆಜಿಮೆಂಟ್ ಪಥ ಸಂಚಲನ: ಎಂ.ಗಂಗಾಧರ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಡಿಸೆಂಬರ್ 28ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವದ ನಿಮಿತ್ತ, ಭೀಮಾ ಕೊರೆಗಾಂವ್ ಯುದ್ಧ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ 01-01-2026ರಂದು ನಗರದ ತಾಲೂಕು ಪಂಚಾಯಿತಿಯ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ, ಪಿಡಬ್ಲ್ಯುಡಿ ಕ್ಯಾಂಪ್‌ನ ಅಂಬೇಡ್ಕರ್ ವೃತ್ತದವರೆಗೆ ಜೈಬೀಮ್ ರೆಜಿಮೆಂಟ್…