ಸಿಂಧನೂರು: ಮಾರ್ಚ್ 6 ರಂದು ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ

Spread the love

ನಮ್ಮ ಸಿಂಧನೂರು, ಮಾರ್ಚ್ 3
ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಇರುವ ಕದಂಬ ಕೆಎಎಸ್ & ಪಿಎಸ್‌ಐ ಅಕಾಡೆಮಿಯಿಂದ 6-03-2024 ಬುಧವಾರದಂದು ಮಧ್ಯಾಹ್ನ 1.30 ಗಂಟೆಯಿಂದ 4.30 ಗಂಟೆಯವರೆಗೆ ಕೆ.ಎ.ಎಸ್ ಮತ್ತು ವಿ.ಎ ಹಾಗೂ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಯಾವುದೇ ರೀತಿಯ ಮಾಹಿತಿಗೆ ಈ ಮೊಬೈಲ್ ನಂಬರ್‌ಗಳನ್ನು 7760320933, 9741192092, 9731266979, 9663480160 ಸಂಪರ್ಕಿಸಬಹುದಾಗಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *