ಮಸ್ಕಿ: ಪೇಂಟ್, ಹಾರ್ಡ್ವೇರ್ ಅಂಗಡಿಗೆ ಬೆಂಕಿ, ಸಾಮಗ್ರಿ ಆಹುತಿ

Spread the love

ನಮ್ಮ ಸಿಂಧನೂರು, ಫೆಬ್ರವರಿ 02
ಮಸ್ಕಿ ಪಟ್ಟಣದ ಗಚ್ಚಿನಮಠಕ್ಕೆ ಹೊಂದಿಕೊಂಡ ಕಾಂಪ್ಲೆಕ್ಸ್‌ನಲ್ಲಿರುವ ಪೇಂಟ್ ಹಾಗೂ ಹಾರ್ಡ್‌ ವೇರ್ ಅಂಗಡಿಗೆ ಬೆಂಕಿ ಆಕಸ್ಮಿಕವಾಗಿ ತಗುಲಿ ಅದರಲ್ಲಿದ್ದ ಅಪಾರ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ನೋಡು ನೋಡುವಷ್ಟರಲ್ಲೇ ಅಂಗಡಿಯೊಳಗಿದ್ದ ಸಾಮಗ್ರಿಗಳು ನಾಶವಾಗಿದ್ದು, ಅಂಗಡಿ ಮಾಲೀಕರಿಗೆ ನಷ್ಟವಾಗಿದೆ.


Spread the love

Leave a Reply

Your email address will not be published. Required fields are marked *