ಸಿಂಧನೂರು : ಎಐಟಿಯುಸಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ

Spread the love

ನಮ್ಮ ಸಿಂಧನೂರು, ಮೇ 1
ನಗರದ ಎಪಿಎಂಸಿಯ ಎಐಟಿಯುಸಿ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ, ಮುಖಂಡರಾದ ಡಿ.ಎಚ್.ಕಂಬಳಿ, ವೆಂಕನಗೌಡ ಗದ್ರಟಗಿ, ಎಐಕೆಎಸ್‌ನ ಚಂದ್ರಶೇಖರ ಕ್ಯಾತ್ನಟ್ಟಿ, ಅಂಗನವಾಡಿ ಫೆಡರೇಶನ್‌ನ ತಿಪ್ಪಯ್ಯಶೆಟ್ಟಿ, ಜಗದೀಶ್ ಸೇರಿದಂತೆ ಮಹಿಳಾ ಮುಖಂಡರು, ಹಮಾಲರ ಸಂಘದವರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *