ಸಿಂಧನೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲಿನ ದಾಳಿ ಖಂಡಿಸಿ ಅ.14 ರಂದು ಬೃಹತ್ ಪ್ರತಿಭಟನೆ

* ಸಿ.ಜೆ.ಐ ಬಿ.ಆರ್‌.ಗವಾಯಿ ಅವರ ಮೇಲೆ ಮನುವಾದಿಯ ದಾಳಿ ಹೇಯಕೃತ್ಯ, ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕು *ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಸನಾತನಿಗಳ ದುರಾಕ್ರಮಣ ತಡೆಯೊಡ್ಡದಿದ್ದರೆ ದೇಶದ ಜನರಿಗೆ ಅಪಾಯ * ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ * ಅಕ್ಟೋಬರ್‌…