ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 3ಅತಿವೃಷ್ಟಿಯಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮಗಳ ತೊಗರಿ, ಹತ್ತಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಗುಂಡಾ, ಸಂಕನಾಳ, ರತ್ನಾಪುರ, ರತ್ನಾಪುರಹಟ್ಟಿ, ಬೊಮ್ಮನಾಳ, ಮಾಂಪುರ, ವಿರುಪಾಪುರ, ಗಂಟೇರಹಟ್ಟಿ, ಮಂಗಮ್ಮರ ಹಟ್ಟಿ, ಹೊಗರನಾಳ, ಗುಡಿಹಾಳ, ಹಿರೇಬೇರಿಗಿ, ಚಿಕ್ಕಬೇರಿಗಿ…
