ಸಿಂಧನೂರು: ಎರಡನೇ ಬೆಳೆಗೆ ನೀರು, ಬೆಳೆನಷ್ಟ ಪರಿಹಾರಕ್ಕೆ ಆಗ್ರಹಿಸಿ ನ.4ರಂದು ರೈತ ಸಂಘ, ಕೆಪಿಆರ್‌ಎಸ್‌ನಿಂದ ಪ್ರತಿಭಟನೆ

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್‌ 04ತುಂಗಭದ್ರಾ ಅಣೆಕಟ್ಟೆಯಿಂದ ಎಡದಂಡೆ ಮುಖ್ಯ ಕಾಲುವೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು ಹಾಗೂ ಭತ್ತ, ಜೋಳದ ಖರೀದಿಕೇಂದ್ರಗಳನ್ನು ಡಿಸೆಂಬರ್ 1ರಿಂದಲೇ ಆರಂಭಿಸಬೇಕು ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಭತ್ತ, ತೊಗರಿ, ಹತ್ತಿ, ಸಜ್ಜೆ ಬೆಳೆಗಾರರಿಗೆ…

ಸಿಂಧನೂರು: ಜೋಳ ಖರೀದಿಗೆ ಆಗ್ರಹಿಸಿ ಮುಂದುವರಿದ ಹೋರಾಟ, ಸಿಂಧನೂರು ಬಂದ್‌ಗೆ ತೀರ್ಮಾನ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿಸಿಂಧನೂರು, ಜೂನ್ 01ಹಿಂಗಾರು ಜೋಳ ಖರೀದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕುಂಟು ನೆಪವೊಡ್ಡಿ ರೈತರ ಆರ್ಥಿಕ ನಷ್ಟಕ್ಕೆ ಕಾರಣವಾಗಿದ್ದು, ಖರೀದಿ ಪ್ರಕ್ರಿಯೆಗೆ ವಿನಾಃಕಾರಣ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ಈ ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸಲು…