ಸಿಂಧನೂರು: ಜನಪ್ರತಿನಿದಿಗಳು, ತಾಲೂಕಾಡಳಿತದಿಂದ ದಸರಾ ಜಪ, ರೈತರು, ಮಕ್ಕಳು, ಜನಸಾಮಾನ್ಯರಿಗೆ ಮಳೆಯ ತಾಪ !!

ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಸೆಪ್ಟೆಂಬರ್ 03ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ರೈತರು, ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಾತಾವರಣದ ವೈಪರೀತ್ಯದಿಂದ ಮಕ್ಕಳಿಗೆ ವೈರಲ್ ಫಿವರ್ ಬೆಂಬಿಡದೇ ಕಾಡುತ್ತಿದೆ. ಪಾಲಕರು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ…

ಸಿಂಧನೂರು: ಕರ್ನಾಟಕ ರಾಜ್ಯೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ…

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ನಗರದ ತಹಸಿಲ್ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿಣ್ಣರ ಚಿಲಿಪಿಲಿ ನಾಗರಿಕರ ಕಣ್ಮನ ಸೆಳೆಯಿತು. ಒಂದೆಡೆ ನಾಡ ಹಬ್ಬದ ಸಂಭ್ರಮ, ಮತ್ತೊಂದೆಡೆ ಬೆಳಕಿನ ಹಬ್ಬದ ಉತ್ಸಾಹ ಮೇಳೈಸಿದ ವಾತಾವರಣ…