ಮಸ್ಕಿ: ಖಾಸಗಿ ಶಾಲಾ ವಾಹನಕ್ಕೆ ಲಾರಿ ಡಿಕ್ಕಿ, ತಪ್ಪಿದ ಭಾರಿ ಅನಾಹುತ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 8ಮಸ್ಕಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಹೆದ್ದಾರಿಯಲ್ಲಿ ಖಾಸಗಿ ಕಾನ್ವೆಂಟ್ ಶಾಲಾ ವಾಹನಕ್ಕೆ ಸಿಂಧನೂರು ಕಡೆಯಿಂದ ಹಿಂದೆ ಬಂದ ಲಾರಿಯೊಂದು ಗುರುವಾರ ಸಂಜೆ ಡಿಕ್ಕಿ ಹೊಡೆದಿದ್ದು, ಆಗಬಹುದಾಗಿ ಭಾರಿ ಅನಾಹುತ ಕೂದಳೆಯ ಅಂತರದಲ್ಲಿ…

ಸಿಂಧನೂರು: ಡಿ.14,15ರಂದು ಅಖಿಲ ಭಾರತ ದಲಿತ ಸಮ್ಮೇಳನ, ರಾಯಚೂರು ಜಿಲ್ಲೆ ಪ್ರಾತಿನಿಧಿಕ ಕವನ ಸಂಕಲನಕ್ಕೆ ಕವನಗಳ ಆಹ್ವಾನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 3ರಾಯಚೂರಿನಲ್ಲಿ ಇದೇ ಡಿಸೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನಕ್ಕೆ…

ಸಿಂಧನೂರು: ಆರ್‌ಸಿಎಫ್‌ ರಂಗ ಸಂಸ್ಥೆಯಿಂದ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ‘ಸದ್ಗುರು ಶರೀಫ’ ನಾಟಕ ಪ್ರದರ್ಶನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 3ಕ್ರಾಂತಿಕಾರಿ ಕಲಾ ಸಂಘ (ಆರ್‌ಸಿಎಫ್) ರಂಗ ಸಂಸ್ಥೆ ವತಿಯಿಂದ ನವೆಂಬರ್ 08-11-2024 ಶುಕ್ರವಾರದಂದು, ಸಂಜೆ 4 ಗಂಟೆಗೆ ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಂಜಾನಸಾಬ ಉಳ್ಳಾಗಡ್ಡಿ ವಿರಚಿತ ‘ಸದ್ಗರು ಶರೀಫ’ ನಾಟಕ…

ಸಿಂಧನೂರು: ಡಿ.14, 15ರಂದು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ, ರಾಯಚೂರು ಜಿಲ್ಲೆಯ ವೈಚಾರಿಕ ಸಾಹಿತ್ಯ ಕೃತಿಗೆ ಲೇಖನಗಳ ಆಹ್ವಾನ

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ರಾಯಚೂರು ನಗರದಲ್ಲಿ ಡಿಸೆಂಬರ್ 14 ಮತ್ತು 15ರಂದು 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ರಾಜ್ಯಮಟ್ಟದ ಲೇಖಕರು ಮತ್ತು ವಿಮರ್ಶಕರಿಂದ ವೈಚಾರಿಕ ಲೇಖನಗಳಿಗೆ ಆಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಲೇಖಕರು ಕಳುಹಿಸುವ…

ಕುಷ್ಟಗಿ: ವಿಷ ಕುಡಿದು ರಂಗಾಪುರ ಗ್ರಾಮದ ರೈತ ಆತ್ಮಹತ್ಯೆ

ಕುಷ್ಟಗಿ ಅಕ್ಟೋಬರ್ 21ಸಾಲಬಾಧೆ ತಾಳಲಾರದೇ ವಿಷ ಕುಡಿದು ತಾಲೂಕಿನ ರಂಗಾಪುರ ಗ್ರಾಮದ ರೈತ ಶ್ರೀಕಾಂತ ತಳವಾರ (26), ಅಕ್ಟೋಬರ್‌ 1, 2024ರಂದು ಮೃತಪಟ್ಟಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತನ ಹೆಂಡತಿ ರೇಣುಕಾ ಶ್ರೀಕಾಂತ ನೀಡಿದ ದೂರಿನ ಮೇಲೆ ಹನುಮಸಾಗರ ಪೊಲೀಸ್…

ಮಸ್ಕಿ: ತಹಶಿಲ್ ಆಫೀಸ್‌ಗೆ ಸಿಬ್ಬಂದಿ ಬರೋದೇ ಲೇಟು !

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 19“ನಾವ್ ಮುಂಜಾಲೆದ್ದು ಚಾ ಕುಡ್ದು, ಉಣಲಾರದಂಗ ಮಸ್ಕಿ ತಹಸಿಲ್ ಆಫೀಸಿಗೆ ಬಂದ್ರ, ಅಧಿಕಾರಿಗುಳು ಬರೋದೇ ಲೇಟು ನೋಡ್ರಿ. ದಿನಾ ಕಾದು ಕಾದು ಸಾಕಾಗಿ ಹೋಗೈತಿ. ಈ ಮಸ್ಕಿ ತಹಸಿಲ್ ಆಫೀಸು ಅಂಬೋದು ಯಾವಾಗ…

ಕೊಪ್ಪಳ : ಹುಲಿಗಿ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ 100 ಕೋಟಿ ಮಂಜೂರಿಗೆ ಹಿಟ್ನಾಳ್ ಮನವಿ

ನಮ್ಮ ಸಿಂಧನೂರು, ಅಕ್ಟೋಬರ್ 16ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಧಾರ್ಮಿಕ ಕೇಂದ್ರ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಕೇಂದ್ರದ ಮೂಲಭೂತ ಸೌಕರ್ಯ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಅವರನ್ನು ಕೊಪ್ಪಳ ಸಂಸದ…

ಸಿಂಧನೂರು: ಸಿಂಧನೂರು ನೂತನ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡುವರೆ ?

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 03ಕಲ್ಯಾಣ ಕರ್ನಾಟಕದ ಭತ್ತದ ಕಣಜ, ಕೃಷಿ, ವ್ಯಾಪಾರ, ವಹಿವಾಟು ಕೇಂದ್ರವಾಗಿ, ಪ್ರಮುಖ ಜಿಲ್ಲೆಗಳಿಗೆ ‘ಜಂಕ್ಷನ್’ನಂತಿರುವ ಸಿಂಧನೂರನ್ನು ಸಿಎಂ ಸಿದ್ಧರಾಮಯ್ಯ ಅವರು ‘ದಸರಾ ಮಹೋತ್ಸವ’ ಸಂದರ್ಭದಲ್ಲಿ ನೂತನ ಜಿಲ್ಲೆಯಾಗಿ ಘೋಷಿಸುವವರೇ? ಎನ್ನುವ ಮಾತುಗಳು ಸಾರ್ವಜನಿಕ…

ರಾಯಚೂರು: ಅ.4ಕ್ಕೆ ಕೃಷಿ ವಿವಿಗೆ ಸಿಎಂ ಭೇಟಿ ಹಿನ್ನೆಲೆ, ಡಿಸಿ, ಎಸ್ಪಿಯಿಂದ ಪರಿಶೀಲನೆ

ನಮ್ಮ ಸಿಂಧನೂರು, ಅಕ್ಟೋಬರ್ 04ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಕ್ಟೋಬರ್ 4, 2024ರಂದು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಎಸ್ಪಿ ಪುಟ್ಟಮಾದಯ್ಯ ಅವರು ಪರಿಶೀಲನೆ ನಡೆಸಿದರು. ಅಧಿಕಾರಿಗಳ ತಂಡದೊAದಿಗೆ ಕೃಷಿ…

ಸಿಂಧನೂರು: ಮರಳು ಅಕ್ರಮ ಸಾಗಣೆ, 6 ಟಿಪ್ಪರ್‌ಗಳು ಪೊಲೀಸರ ವಶಕ್ಕೆ

ನಮ್ಮ ಸಿಂಧನೂರು, ಅಕ್ಟೋಬರ್ 1ಸಿಂಧನೂರು ತಾಲೂಕಿನ ಜಾಲವಾಡಗಿ ಗ್ರಾಮದ ಹೊರವಲಯದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 6 ಟಿಪ್ಪರ್‌ಗಳನ್ನು ರಾಯಚೂರು ಗ್ರಾಮೀಣ ಪೊಲೀಸರು ಸೋಮವಾರ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಖಚಿತ ಮಾಹಿತಿ ಆಧಾರದ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್ಪಿ…