ನಮ್ಮ ಸಿಂಧನೂರು, ಫೆಬ್ರವರಿ 25ತಾಲೂಕಿನ ರಾಗಲಪರ್ವಿ ಗ್ರಾಮದ ಶ್ರೀದೇವಿ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ತೋರಿದ್ದಾರೆ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆ ನೇಮಕಾತಿಗೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಶ್ರೀದೇವಿ ಅವರು…
Category: ಸಿಟಿ ನೋಟ
ಸಿಂಧನೂರಿನ ಕುಡಿವ ನೀರಿನ ಕೆರೆ ಖಾಲಿ !
ನಮ್ಮ ಸಿಂಧನೂರು, ಫೆಬ್ರವರಿ 19ಫೆಬ್ರವರಿ ಕೊನೆ ವಾರದಲ್ಲೇ ಸಿಂಧನೂರು ನಗರದ ಕುಡಿವ ನೀರಿನ ಕೆರೆ ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಬಾರಿ ತುಂಗಭದ್ರಾ ನಾಲೆಯಲ್ಲಿ ನೀರಿನ ಹರಿವಿದ್ದ ಕಾರಣ ಸಮಸ್ಯೆಯಾಗಿರಲಿಲ್ಲ, ಈ ಬಾರಿ ಬರಗಾಲ ಆವರಿಸಿದ್ದು, ಡಿಸೆಂಬರ್‌ನಲ್ಲೇ ವಿತರಣಾ…
ಸಿಂಧನೂರು: ಅರಣ್ಯ ಇಲಾಖೆ ಉದ್ಯಾನ ರೆಡಿ ಯಾವ್ಯಾಗ ?
ನಮ್ಮ ಸಿಂಧನೂರು, ಫೆಬ್ರವರಿ 19ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನವಸತಿಗೆ ತಕ್ಕಂತೆ ಉದ್ಯಾನಗಳಾಗಲೀ, ವಿಶ್ರಾಂತಿ ತಾಣಗಳಾಲೀ ಇಲ್ಲ. ನಗರಸಭೆಯ ಉದ್ಯಾನ ಜಾಗಗಳು ಅಲ್ಲಲ್ಲಿ ಒತ್ತುವರಿಯಾಗಿದ್ದು, ಕಾಂಕ್ರೀಟು ಕಾಡಿನಲ್ಲಿ ಶುದ್ಧ ಗಾಳಿಯೇ ಅಪರೂಪ ಎನ್ನುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಅರಣ್ಯ ಇಲಾಖೆಯಾದರೂ ಸಾರ್ವಜನಿಕರ…
ಸಿಂಧನೂರು: ನೇಣು ಬಿಗಿದ ಸ್ಥಿತಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಶವ ಪತ್ತೆ !
ನಮ್ಮ ಸಿಂಧನೂರು, ಫೆಬ್ರವರಿ 16ನಗರದ ಬಿ.ಎಸ್.ಎನ್.ಎಲ್ ಕಚೇರಿ ಎದುರುಗಡೆ ಇರುವ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ನ ಶೌಚಗೃಹದಲ್ಲಿ ಗುರುವಾರ ಸಂಜೆ ವಿದ್ಯಾರ್ಥಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗುಂಜಳ್ಳಿ…
ಸಿಂಧನೂರು: ನಾಡ ಕಚೇರಿಯಲ್ಲಿ ಜಾರಿ ಬಿದ್ದೀರಿ ಜೋಕೆ !
ನಮ್ಮ ಸಿಂಧನೂರು, ಫೆಬ್ರವರಿ 15ಕುಸಿದ ನೆಲಹಾಸು ಬಂಡೆ, ಇಕ್ಕಟ್ಟಾದ ಜಾಗೆ, ಖಾಲಿ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳ ಗಂಟು-ಮೂಟೆ ಇವು ನಗರದ ತಹಸೀಲ್ ಕಚೇರಿಯ ಆವರಣದಲ್ಲಿರುವ ನಾಡ ಕಚೇರಿ ಕಾರ್ಯಾಲಯದ ಅಧ್ವಾನದ ದೃಶ್ಯಗಳು. ನಾನಾ ಕೆಲಸ ಕಾರ್ಯಗಳಿಗೆ ದಿನವೂ ನಗರದ ವಿವಿಧ ವಾರ್ಡ್‌ಗಳ…
ಸಿಂಧನೂರು: ಫೆಬ್ರವರಿಯಲ್ಲೇ ಬಿಸಿಲ ‘ಝಳಪು’ !
ನಮ್ಮ ಸಿಂಧನೂರು, ಫೆಬ್ರವರಿ 13ಜನವರಿ ಹೋಗಿ, ಫೆಬ್ರವರಿ ಬಂದಿದೆ. ಮಾರ್ಚ್ ಇನ್ನೂ ಕಾಲಿಟ್ಟಿಲ್ಲ, ಆಗಲೇ ಬಿಸಿಲ ‘ಝಳಪು’ ಚುರುಕು ಮುಟ್ಟಿಸುತ್ತಿದೆ. ಸೂರ್ಯನ ತಾಪ ಪ್ರತಾಪ ಅಂಗಾಲಿಂದ ಹಣ್ಣೆತ್ತಿವರೆಗೂ ತಾಕುತ್ತಿದೆ. ಹೋದ ವರ್ಷ ಹೆಚ್ಚು ಮಳೆಯಾಗಿತ್ತು, ಒಂದಿಷ್ಟು ತಂಪಿನ ವಾತಾವರಣವಿತ್ತು. ಈ ಬಾರಿ…
ಸಿಂಧನೂರು: ನಗರಸಭೆ ವಾಣಿಜ್ಯ ಮಳಿಗೆಗಳಿಗೆ ಮುಕ್ತಿ ಎಂದು ?
ನಮ್ಮ ಸಿಂಧನೂರು, ಫೆಬ್ರವರಿ 13ನಗರದ ಗಂಗಾವತಿ ಮಾರ್ಗದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳು ಕಳೆದ ಎರಡ್ಮೂರು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಧೂಳು ತಿನ್ನುತ್ತಿವೆ. ೧೫ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಶೆಟರ್ ಅಳವಡಿಸಲಾಗಿದ್ದು, ಮೇಲ್ಮಡಿಯನ್ನೂ ನಿರ್ಮಿಸಿ ಛತ್ತು ಹಾಕಿ ಕೈತೊಳೆದುಕೊಳ್ಳಲಾಗಿದೆ. ವಾಣಿಜ್ಯ…
ಸಿಂಧನೂರಿನ ವಾಟರ್ ಮ್ಯಾನ್ ಚಿದಾನಂದ
ನಮ್ಮ ಸಿಂಧನೂರು, ಫೆಬ್ರವರಿ 13ಸಿಂಧನೂರು ನಗರದಲ್ಲಿ ಯಾರದೇ ಮದುವೆ ಇರಲಿ, ಅರತಕ್ಷತೆ ಇರಲಿ ಈತ ಹಾಜರ್ ! ಅಷ್ಟೇ ಅಲ್ಲ ಯಾವುದೇ ಸಣ್ಣಪುಟ್ಟ ಶುಭ ಸಮಾರಂಭದಲ್ಲೂ ಈತನ ಓಡಾಟ ಸರ್ವೆ ಸಾಮಾನ್ಯ !! ಈತ ಬೇರಾರೂ ಅಲ್ಲ “ಸಿಂಧನೂರಿನ ವಾಟರ್ ಮ್ಯಾನ್”…
ಫೆ.16 ರಂದು ಒಳಬಳ್ಳಾರಿ ಶ್ರೀ ಚನ್ನಬಸವ ಮಹಾಶಿವಯೋಗಿಗಳವರ ಜಾತ್ರೆ
ನಮ್ಮ ಸಿಂಧನೂರು, ಫೆಬ್ರವರಿ 10ತಾಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಶ್ರೀ ಚನ್ನ ಬಸವ ಮಹಾ ಶಿವಯೋಗಿಗಳ 41 ನೇ ಜಾತ್ರಾ ಮಹೋತ್ಸವ ಇದೇ ಫೆ.16ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಭೇಡಿ ನೀಡಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ಧಾರ್ಮಿಕ ಸಭೆ, ನೀರಿನ…