ಸಿಂಧನೂರು: ಆ.24ರಿಂದ ಟೌನ್‌ಹಾಲ್‌ನಲ್ಲಿ ಸಮುದಾಯ ಸಂಘಟನೆಯಿಂದ ರಾಜ್ಯಮಟ್ಟದ ನಾಟಕೋತ್ಸವ

ನಮ್ಮ ಸಿಂಧನೂರು, ಆಗಸ್ಟ್ 23ನಗರದ ಟೌನ್‌ಹಾಲ್‌ನಲ್ಲಿ ‘ಸಮುದಾಯ ಸಿಂಧನೂರು’ ವತಿಯಿಂದ ಆಗಸ್ಟ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭರದ ಸಿದ್ಧತೆ ನಡೆದಿದೆ. ನಾಟಕೋತ್ಸವದದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗತಜ್ಞರು ಹಾಗೂ ರಂಗಾಸಕ್ತರ ಸಮಾಗಮವೇ ನಡೆಯಲಿದೆ. ನಾಟಕೋತ್ಸವದಲ್ಲಿ…

ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ 31,033 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಆಗಸ್ಟ್ 20ತುಂಗಭದ್ರಾ ಜಲಾಶಯಕ್ಕೆ ದಿನಾಂಕ:20-08-2024ಮಂಗಳವಾರದಂದು 31,033 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 10,201 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇಂದು 76.91 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 98.79 ಟಿಎಂಸಿ ನೀರು ಸಂಗ್ರಹವಿದ್ದರೆ,…

ಸಿಂಧನೂರು: ಕೊಲ್ಕೊತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ

ನಮ್ಮ ಸಿಂಧನೂರು, ಆಗಸ್ಟ್ 19ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕೊತ್ತಾದ ರಾಧಾ ಗೋವಿಂದ ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ದುಷ್ಕೃತ್ಯ ಖಂಡಿಸಿ, ಈ ಘಟನೆಗೆ ಕಾರಣರಾದವರ ಮೇಲೆ ಅತ್ಯುಗ್ರ ಶಿಕ್ಷೆ…

ಸಿಂಧನೂರು: ರಾತ್ರೋ ರಾತ್ರಿ ಬ್ಯಾನರ್, ಬಂಟಿಗ್ಸ್ ಎತ್ತಂಗಡಿ !

ನಮ್ಮ ಸಿಂಧನೂರು, ಜುಲೈ 23ನಗರದ ಗಾಂಧಿ ಸರ್ಕಲ್‌ನಲ್ಲಿ ಸೋಮವಾರ ಮಧ್ಯಾಹ್ನ ಕಬ್ಬಿಣದ ಕಟೌಟ್ ಬಿದ್ದು, ಹಲವರು ಗಾಯಗೊಂಡು, ಕಾರು, ಬೈಕ್ ಜಖಂಗೊಂಡ ಪ್ರಕರಣ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ವಿವಿಧ ಮಾರ್ಗದ ರಸ್ತೆಗಳಲ್ಲಿ ಹಾಕಿದ್ದ ಬ್ಯಾನರ್, ಬಂಟಿಗ್ಸ್‌ ಗಳು ರಾತ್ರೋ…

ಸಿಂಧನೂರು: ನಂ.54ನೇ ಉಪ ಕಾಲುವೆ ತಲುಪಿದ ನೀರು

ನಮ್ಮ ಸಿಂಧನೂರು, ಜುಲೈ 23ತುಂಗಭದ್ರಾ ಜಲಾಶಯದಿಂದ, ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ 19 ರಂದು ನೀರು ಹರಿಬಿಡಲಾಗಿದ್ದು, ಮುಖ್ಯ ಕಾಲುವೆಯ ಉಪ ಕಾಲುವೆ ನ.54ಕ್ಕೆ ಮಂಗಳವಾರ ತಲುಪಿವೆ. ಬೆಳಿಗ್ಗೆ 10 ಗಂಟೆಯ ಸುಮಾರು ಕಾಲುವೆಯಲ್ಲಿ 1 ಫೀಟಿಗೂ ಹೆಚ್ಚು ನೀರು ಹರಿಯುವುದು…

ಸಿಂಧನೂರು: ಕಟೌಟ್ ಬಿದ್ದು, ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು

ನಮ್ಮ ಸಿಂಧನೂರು, ಜುಲೈ 22ನಗರದ ಗಾಂಧಿ ಸರ್ಕಲ್‌ನಲ್ಲಿ ಅಳವಡಿಸಿದ್ದ, ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಕಟೌಟ್ ಏಕಾಏಕಿ ಬಿದ್ದು ಮೂವರು ಗಾಯಗೊಂಡು, ಕಾರೊಂದು ಜಖಂಗೊಂಡ ಘಟನೆ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರು ನಡೆದಿದೆ. ತಾಲೂಕಿನ ವೀರಾಪುರ ಗ್ರಾಮದ…

ಸಿಂಧನೂರು: ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ಆಗಸ್ಟ್‌ನಲ್ಲಿ ನಾಟಕೋತ್ಸವ

ನಮ್ಮ ಸಿಂಧನೂರು, ಜುಲೈ 16ನಗರದ ಟೌನ್‌ಹಾಲ್‌ನಲ್ಲಿ ಆಗಸ್ಟ್ 24, 25 ಹಾಗೂ 26ರಂದು ಸಮುದಾಯ ಸಾಂಸ್ಕೃತಿಕ ಸಂಘಟನೆ ವತಿಯಿಂದ 3 ದಿನಗಳ ಕಾಲ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ…

ನಮ್ಮ ಸಿಂಧನೂರು, ಜುಲೈ 15ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ)ನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದರೂ, ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದಿರುವುದನ್ನು ಖಂಡಿಸಿ ಹಾಗೂ ಏಮ್ಸ್ ಮಂಜೂರಿಗೆ ಆಗ್ರಹಿಸಿ ಜುಲೈ16ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲಾ…

ಸಿಂಧನೂರು: ಕಾಳಜಿ ಕೊರತೆಯಿಂದ ಸೊರಗುತ್ತಿರುವ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನವನ

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 15ನಗರದ ವಾರ್ಡ್ 17 ರಲ್ಲಿರುವ ವೆಂಕಟೇಶ್ವರ ಕಾಲೋನಿಯ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮತ್ತು ಮಕ್ಕಳ ಉದ್ಯಾನವನ ಕಾಳಜಿ ಕೊರತೆಯಿಂದ ಸೊರಗುತ್ತಿದೆ. ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ಗಿಡಗಳಿದ್ದು, ಆವರಣದಲ್ಲಿ ಮರಂಹಾಕಿ ಕೈಬಿಡಲಾಗಿದೆ.…

ಸಿಂಧನೂರು: ಸನ್ ರೈಸ್ ಕಾಲೇಜು ಇನ್ನಷ್ಟು ಪ್ರತಿಭೆಗಳನ್ನು ಸೃಷ್ಟಿಸಲಿ: ನಬಿಸಾಬ್ ವಕೀಲರು

ನಮ್ಮ ಸಿಂಧನೂರು, ಜುಲೈ 13ಸಿಂಧನೂರಿನಲ್ಲಿ ಪ್ರಪ್ರಥಮವಾಗಿ ಕಳೆದ 7 ವರ್ಷಗಳ ಹಿಂದೆ ಸನ್‌ರೈಸ್ ಕಾಲೇಜು ಆರಂಭಗೊಂಡಿದ್ದು, ಈ ಬಾರಿಯ ಕರ್ನಾಟಕ ರಾಜ್ಯ ಡಿ ಫಾರ್ಮಸಿ ಪರೀಕ್ಷೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ…