ಸಿಂಧನೂರು : ಟಿಬಿ ಡ್ಯಾಮಿನ 19ನೇ ಸ್ಟಾಪ್‌ಲಾಗ್ ಗೇಟ್ ಮರು ಜೋಡಣೆ ರೂವಾರಿ ಕನ್ನಯ್ಯ ನಾಯ್ಡುಗೆ ಸೆ.4ರಂದು ಸನ್ಮಾನ

ನಮ್ಮ ಸಿಂಧನೂರು, ಆಗಸ್ಟ್ 31ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಸ್ಟಾಪ್‌ಲಾಗ್ ಗೇಟ್ ಅಳವಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಂಧ್ರಪ್ರದೇಶದ ನಿವೃತ್ತ ಚೀಫ್ ಎಂಜಿನಿಯರ್ ನಾಗನೇನಿ ಕನ್ನಯ್ಯ ನಾಯ್ಡು ಅವರಿಗೆ ನಗರದ ಸತ್ಯಾಗಾರ್ಡನ್‌ನಲ್ಲಿ ಸೆಪ್ಟೆಂಬರ್ 4 ಬುಧವಾರದಂದು ಪ್ರಶಸ್ತಿ ಪ್ರಧಾನ…

ಸಿಂಧನೂರು: ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕದಲ್ಲಿ ನಿಯಮ ಪಾಲಿಸಲಾಗಿದೆ: ಸ್ಪಷ್ಟನೆ

ನಮ್ಮ ಸಿಂಧನೂರು, ಆಗಸ್ಟ್ 31ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಇಲಾಖೆಯ ಆದೇಶದಂತೆ ನಿಯಮ ಪಾಲಿಸಲಾಗಿದೆ, ಯಾವುದೇ ರೀತಿಯ ಲೋಪ ಉಂಟಾಗಿಲ್ಲ ಎಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ (ರಿ) ಬೆಂಗಳೂರು…

ಸಿಂಧನೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ

ನಮ್ಮ ಸಿಂಧನೂರು, ಆಗಸ್ಟ್ 30ಕರ್ನಾಟಕ ಲೋಕ ಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಸಂಪೂರ್ಣ ಗೊಂದಲಗಳಿಂದ ಕೂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿ-ಯುವಜನ…

ಸಿಂಧನೂರು : ವರ್ಷಾನುಗಟ್ಟಲೇ ನಗರಸಭೆಯ ತೆರಿಗೆ ಬಾಕಿ ಉಳಿಸಿಕೊಂಡ ಅಂಗಡಿಗಳ ‘ಡೋರ್ ಕ್ಲೋಸ್’

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 31ವರ್ಷಾನುಗಟ್ಟಲೆಯಿಂದ ತೆರಿಗೆ ಬಾಕಿ ಪಾವತಿಸದಿರುವ ಅಂಗಡಿಗಳಿಗೆ ಮೇಲೆ ದಾಳಿ ನಡೆಸಿದ, ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ತಂಡ, ತೆರಿಗೆ ಪಾವತಿಸಲು ಸಬೂಬು ಹೇಳಿದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಅಂಗಡಿ ಡೋರ್…

ಸಿಂಧನೂರು: ಕಲಬೆರೆಕೆ ಆಹಾರ ವಿತರಿಸಿದರೆ ಕಾನೂನು ಕ್ರಮ : ಸುರಕ್ಷತೆ ಅಧಿಕಾರಿ ಗುರುರಾಜ ಎಚ್ಚರಿಕೆ

ನಮ್ಮ ಸಿಂಧನೂರು, ಆಗಸ್ಟ್ 30ಅವಧಿ ಮೀರಿದ ಪದಾರ್ಥಗಳನ್ನು ಮಾರಾಟ ಮಾಡಿದವರ ಹಾಗೂ ಕಲಬೆರೆಕೆ ಆಹಾರ ವಿತರಿಸಿದವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸುರಕ್ಷತೆ ಅಧಿಕಾರಿ ಗುರುರಾಜ ಹೇಳಿದರು.ಅವರು ನಗರದ ಗಂಗಾವತಿ…

ಸಿಂಧನೂರು : ಡಿಸಿ, ಸಿಇಒ ಅವರೊಂದಿಗೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಚರ್ಚೆ, ಅಭಿವೃದ್ಧಿ ಕಾಮಗಾರಿಗಳ ಚುರುಕುಗೊಳಿಸಲು ಸಲಹೆ

ನಮ್ಮ ಸಿಂಧನೂರು, ಆಗಸ್ಟ್ 30ರಾಯಚೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ಜಿಲ್ಲಾಧಿಕಾರಿ ಹಾಗೂ ಸಿಇಒ ಸೇರಿದಂತೆ ಇನ್ನಿತರ ಅಧಿಕಾರಿಗಳ ಜೊತೆಗೆ ಸಿಂಧನೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಶುಕ್ರವಾರ ವಿಸ್ತೃತ ಚರ್ಚೆ ನಡೆಸಿದರು. ತಾಲೂಕು ವ್ಯಾಪ್ತಿಯಲ್ಲಿ ನನೆಗುದಿ…

ಸಿಂಧನೂರು: ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಜ್ಯೇಷ್ಠತೆ ನಿಯಮ ಕಡೆಗಣನೆ ಆರೋಪ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಆಗಸ್ಟ್ 30ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಕಾರ್ಯಭಾರಕ್ಕನುಗುಣವಾಗಿ ನಿಯಮಾನು ಸಾರ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಜ್ಯೇಷ್ಠತೆ ಕಡೆಗಣಿಸಿ ನಿಯಮ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇಲಾಖೆಯ ಆಯುಕ್ತರ ಕಚೇರಿಯ ಆದೇಶದಂತೆ ಪದವಿ…

ತುರ್ವಿಹಾಳ : ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲು

ನಮ್ಮ ಸಿಂಧನೂರು, ಆಗಸ್ಟ್ 30ತಾಲೂಕಿನ ತುರುವಿಹಾಳ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷರಾಗಿ ಶ್ಯಾಮಿದಸಾಬ್ ಚೌದರಿ ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ ಯಲ್ಲಪ್ಪ ಭೋವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರರು ಆದ…

ಸಿಂಧನೂರು: ಹೆಚ್ಚುತ್ತಿರುವ ಸೈಕಲ್ ಮೋಟರ್ ಕಳ್ಳತನ, ಕಳ್ಳರ ಕೈಚಳಕದಿಂದ ಕ್ಷಣಾರ್ಧದಲ್ಲೇ ಗಾಡಿ ಮಾಯ !

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಆಗಸ್ಟ್ 29ನಗರದಲ್ಲಿ ಕಳೆದ ಹಲವು ದಿನಗಳಿಂದ ಸೈಕಲ್ ಮೋಟರ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ರಸ್ತೆ ಬದಿ, ಸಾರ್ವಜನಿಕ ಪ್ರದೇಶ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮೋಟರ್ ಸೈಕಲ್‌ಗಳನ್ನು, ಕಳ್ಳರು ಚಾಲಾಕಿತನದಿಂದ ಕ್ಷಣಾರ್ಧದಲ್ಲೇ ಮಂಗಮಾಯಮಾಡುತ್ತಿರುವ ಬಗ್ಗೆ…

ಸಿಂಧನೂರು: ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣಕಾರ್ಯ ನನೆಗುದಿ, ಸಮುದಾಯದ ಕೆಲ ಮುಖಂಡರ ಅಸಮಾಧಾನ

ನಮ್ಮ ಸಿಂಧನೂರು, ಆಗಸ್ಟ್ 24ನಗರದ ಗಂಗಾವತಿ ಮಾರ್ಗದ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿದ್ದು, ಸಮುದಾಯದವರು ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ-ಸಮಾರಂಭಗಳನ್ನು ಆಯೋಜನೆ ಮಾಡಲು ಪರದಾಡಬೇಕಾದ…