ನಮ್ಮ ಸಿಂಧನೂರು, ಮೇ 15ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಇಲಾಖೆಯವರು ತಾತ್ಕಾಲಿಕವಾಗಿ ಉಸುಕಿನ ಚೀಲ ಹಾಗೂ ಫಲಕ ಇಟ್ಟಿದ್ದಾರೆ. ಈ ಕುರಿತು ‘ನಮ್ಮ ಸಿಂಧನೂರು ವೆಬ್ ನ್ಯೂಸ್…
Category: ಸಿಟಿ ನೋಟ
ಸಿಂಧನೂರು: ನರೇಗಾ ಕೂಲಿ ಕದಿಯುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ
ನಮ್ಮ ಸಿಂಧನೂರು, ಮೇ 14ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರ ಕೂಲಿ ಹಣ ಪಾವತಿಯಲ್ಲಿ ತಾರತಮ್ಯ ಮಾಡುತ್ತಿರುವ ದಡೇಸುಗೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜೆಇ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸರ್ಕಾರ ನಿಗದಿಪಡಿಸಿದ ಕೂಲಿ ಹಣ ಪಾವತಿಸುವಂತೆ…
ಸಿಂಧನೂರು: ವಿರುಪಾಪುರ ಸಂಪರ್ಕ ರಸ್ತೆ ಆರಂಭದಲ್ಲೇ ವಿಘ್ನ !
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 13ನಗರದಿಂದ 7ಕಿ.ಮೀ ಅಂತರದಲ್ಲಿರುವ ತಾಲೂಕಿನ ವಿರುಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕೈಗೊಂಡು ನಾಲ್ಕಾರು ತಿಂಗಳಲ್ಲೇ ಕುಸಿದಿದೆ, ನಡುವೆ ಎಲ್ಲೆಂದರಲ್ಲಿ ಕಂಕರ್ ಕಿತ್ತುಹೋಗಿ, ಡಾಂಬರ್ ತೇಲಿ ತಗ್ಗು-ದಿನ್ನೆಗಳು ಬಿದ್ದಿವೆ ಎಂದು ಸಾರ್ವಜನಿಕರು…
ಸಿಂಧನೂರು: ಕುಸಿದ ಡ್ರೈನೇಜ್ ಕಂದಕದಲ್ಲಿ ಸಿಲುಕಿದ ಬೊಲೆರೊ ವಾಹನ !
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 13ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ರಸ್ತೆಯಲ್ಲಿ ಸಹನಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಡೈನೇಜ್ ಕುಸಿದ ಪರಿಣಾಮ ಬೊಲೆರೊ ವಾಹನವೊಂದರ ಚಕ್ರ ಕಂದಕದಲ್ಲಿ ಸಿಲುಕಿ ಚಾಲಕ ಪರದಾಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.…
ಜವಳಗೇರಾ: ದಲಿತ ಮುಖಂಡ ಚೌರಪ್ಪ ಜವಳಗೇರಾ ನಿಧನ
ನಮ್ಮ ಸಿಂಧನೂರು, ಮೇ 12ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ) ಸಿಂಧನೂರು ತಾಲೂಕು ಸಮಿತಿ ಮಾಜಿ ಸಂಚಾಲಕ, ಜವಳಗೇರಾ ಮಂಡಲ ಪಂಚಾಯಿತಿ ಮಾಜಿ ಉಪ ಪ್ರಧಾನ ಹಾಗೂ ದಲಿತ ಮುಖಂಡರಾಗಿದ್ದ ಚೌರಪ್ಪ ಜವಳಗೇರಾ (65) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಲೂಕು…
ಸಿಂಧನೂರು: ಜವಳಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ
ನಮ್ಮ ಸಿಂಧನೂರು, ಮೇ 11ತಾಲೂಕಿನ ಜವಳಗೇರಾ ಮೊರಾರ್ಜಿ ದೇಸಾಯಿ ಶಾಲೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದೊರಕಿದೆ. ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 15ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.…
ನಮ್ಮ ಸಿಂಧನೂರು, ಮೇ 11ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣುಮಕ್ಕಳನ್ನು, ಅಧಿಕಾರ ಮತ್ತು ಸಾಂದರ್ಭಿಕ ಲಾಭಪಡೆದು, ಲೈಂಗಿಕವಾಗಿ ಶೋಷಣೆ ಮಾಡಿದ್ದು, ಇದನ್ನು ಖಂಡಿಸಿ, ಮೇ 13 ರಂದು, “ಅಬಲೆಯರನ್ನು ಗೌರವಿಸೋಣ-ಅತ್ಯಾಚಾರಿಗೆ…
ಸಿಂಧನೂರು: ನಾಳೆ ಬಸವೇಶ್ವರ ಜಯಂತಿ
ನಮ್ಮ ಸಿಂಧನೂರು, ಮೇ 9ನಗರದಲ್ಲಿ ನಾಳೆ ಮೇ 10ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯ ನಿಮಿತ್ತ ವಿವಿಧೆಡೆ ಕಾರ್ಯಕ್ರಮಗಳು ಜರುಗಲಿವೆ. ನಗರದ ಆರ್‌ಜಿಎಂ ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಪ್ರವಚನ ಕಾರ್ಯಕ್ರಮದಲ್ಲಿ ಸಂಜೆ ಹಲವು ಗಣ್ಯರು ಭಾಗವಹಿಸುವರು. ಚುನಾವಣೆ ನೀತಿ ಸಂಹಿತೆ…
ಸಿಂಧನೂರು: ಬಿರುಗಾಳಿ ಸಹಿತ , ಬಿರುಸಿನ ಮಳೆ
ನಮ್ಮ ಸಿಂಧನೂರು, ಮೇ 9ನಗರದಲ್ಲಿ ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಬಿರುಗಾಳಿ ಸಹಿತ ಬಿರುಸಿನ ಮಳೆ ಆರಂಭವಾಯಿತು. ಮಧ್ಯಾಹ್ನ 2.30ರಿಂದ ಮೋಡ ಕವಿದ ವಾತಾವರಣ ಕಂಡುಬಂತು. ತದನಂತರ 3.50 ನಿಮಿಷಕ್ಕೆ ಮಳೆ ಆರಂಭವಾಯಿತು. ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಬಿಸಿಲ…
ಸಿಂಧನೂರು: ಆರ್.ಎಚ್.ಕ್ಯಾಂಪ್ ಬಹುಗ್ರಾಮ ಕುಡಿವ ನೀರಿನ ಕೆರೆ ನೀರು ಕುಡಿಯಲು ಆಯೋಗ್ಯ, ಬಳಕೆಗೆ ಮಾತ್ರ ಉಪಯೋಗಿಸಲು ಸೂಚನೆ
ನಮ್ಮ ಸಿಂಧನೂರು, ಮೇ 3ಆರ್.ಎಚ್.ಕ್ಯಾಂಪ್‌ನ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ನೀರು ಕುಡಿಯಲು ಆಯೋಗ್ಯವಾಗಿದ್ದು, ಬಳಕೆಗೆ ಮಾತ್ರ ಉಪಯೋಗಿಸುವಂತೆ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 2ರಂದು ಪ್ರಕಟಣೆ ಹೊರಡಿಸಿರುವ ಪಿಡಿಒ…