ನಮ್ಮ ಸಿಂಧನೂರು, ಜೂನ್ 3ನಗರದ ರಾಯಚೂರು ಮಾರ್ಗದ ಮುಖ್ಯ ರಸ್ತೆಯಲ್ಲಿ ಜೂನಿಯರ್ ಕಾಲೇಜು ಸಮೀಪ ಅಪಘಾತ ಸಂಭವಿಸಿದ್ದು, ಲಾರಿಯಲ್ಲಿದ್ದ ಮೇವು ರಸ್ತೆಗೆ ಬಿದ್ದಿದೆ. ಮೇವು ರಸ್ತೆಗೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಲಾರಿಯಲ್ಲಿ ಮೇವು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ರಸ್ತೆಗೆ…
Category: ಸಿಟಿ ನೋಟ
ಸಿಂಧನೂರು: ಬಿರುಸಿನ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು, ಮುರಿದು ಬಿದ್ದ ಗಿಡ
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 3ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ನೆಲದಾರಿಗಳು ರಾಡಿ ಮಯವಾಗಿದ್ದರೆ, ಅಲ್ಲಲ್ಲಿ ಸಣ್ಣಪುಟ್ಟ ಗಿಡಗಳು ಮುರಿದುಬಿದ್ದಿವೆ. ಗಂಗಾನಗರ, ಮಹೆಬೂಬಿಯಾ ಕಾಲೋನಿ, ಇಂದಿರಾನಗರ, ಜನತಾ ಕಾಲೋನಿ ಸೇರಿದಂತೆ ಇನ್ನಿತರೆ…
ಸಿಂಧನೂರು: ಕೆಆರ್‌ಎಸ್ ಪಾರ್ಟಿಯವರ ಆರೋಪ ಸತ್ಯಕ್ಕೆ ದೂರವಾದದ್ದು: ಕರ್ನಾಟಕ ರೈತ ಸಂಘದ ಹೇಳಿಕೆ
ನಮ್ಮ ಸಿಂಧನೂರು, ಜೂನ್ 2ತುರ್ವಿಹಾಳ ಹೋಬಳಿಯ ಚಿಕ್ಕಬೇರಿಗಿ ಸೀಮಾದ ಸರ್ವೆ ನಂ.10ರ ಪರಂಪೂಕ ಹಾಗೂ ಸರ್ವೆ ನಂ.96 ರ ಖಾರಿಜ ಖಾತಾ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ನಿರುಪಾದಿ ಗೋಮರ್ಸಿ ಅವರು ನೀಡಿರುವ ಹೇಳಿಕೆ ಹಾಗೂ ಸಲ್ಲಿಸಿರುವ…
ಸಿಂಧನೂರು: ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಆಡಳಿತ ವೈಫಲ್ಯ ಖಂಡಿಸಿ ಜೂನ್ 6 ರಂದು ನಗರಸಭೆ ಕಚೇರಿಗೆ ಮುತ್ತಿಗೆ
ನಮ್ಮ ಸಿಂಧನೂರು, ಜೂನ್ 1ಕಳೆದ ಹಲವು ದಿನಗಳಿಂದ ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ, ವಿವಿಧ ವಾರ್ಡ್ಗಳ ಸಾರ್ವಜನಿಕರೊಂದಿಗೆ ನಗರಸಭೆ ಕಚೇರಿ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಹೋರಾಟ ಸಮಿತಿ ಪ್ರಧಾನ…
ಸಿಂಧನೂರು: ಮಹಿಳೆ ಸಾವು ಪ್ರಕರಣ, ವೈದ್ಯನ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಆಗ್ರಹ
ನಮ್ಮ ಸಿಂಧನೂರು, ಮೇ 31ತನ್ನ ಪತ್ನಿ ಯಾಸ್ಮಿನ್ ಅವರ ಸಾವಿಗೆ ನಗರದ ಸ್ಪರ್ಶ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ್ ಕಾಟ್ವಾ ಹಾಗೂ ಸಿಬ್ಬಂದಿಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪತಿ ನಿಜಾಮ್ ತುರ್ವಿಹಾಳ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದಿನಾಂಕ: 31-05-2024 ರಂದು…
ಸಿಂಧನೂರು: ದುಡಿಮೆ ಸಂಸ್ಕೃತಿ ಮೇಲೆ ಕಾರ್ಪೋರೇಟ್, ಊಳಿಗೆಮಾನ್ಯ ಸಂಸ್ಕೃತಿಯ ದಾಳಿ: ಡಿ.ಡಿಚ್.ಪೂಜಾರ್
ನಮ್ಮ ಸಿಂಧನೂರು, ಮೇ 31ದುಡಿಮೆ ಸಂಸ್ಕೃತಿಯ ಮೇಲೆ ಊಳಿಗಮಾನ್ಯ ಮತ್ತು ಕಾರ್ಪೋರೇಟ್ ಬಂಡವಾಳಿಗರ ಸಾಂಸ್ಕೃತಿಕ ದಾಳಿ ತೀವ್ರಗೊಂಡಿದೆ ಎಂದು ಸಿಪಿಐಎಂ ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ವಿಶ್ಲೇಷಿಸಿದರು.ಅವರು ನಗರದಲ್ಲಿ ಗುರುವಾರ ಕರ್ನಾಟಕ ರೈತ ಸಂಘ ಹಾಗೂ ಎಐಕೆಕೆಎಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶ್ರಮ…
ಸಿಂಧನೂರು: ಮರುಕಳಿಸಿದ ಉರಿಬಿಸಿಲು !
ನಮ್ಮ ಸಿಂಧನೂರು, ಮೇ 31ಕಳೆದ ಹಲವು ದಿನಗಳಿಂದ ಆಗಾಗ ಸುರಿದ ಮಳೆಗೆ ನೆಲ ಒಂದಿಷ್ಟು ತಂಪಾಗಿತ್ತು. ಮೇ 30ರಿಂದ ಪುನಃ ಉರಿಬಿಸಿಲು ಮರುಕಳಿಸಿದ್ದು, ಸಿಂಧನೂರಿನಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರು 38 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಯಿತು. ಕೆಲಸ ಕಾರ್ಯಗಳ…
ಸಿಂಧನೂರು: ಜೂನ್ 1ರಂದು ಬೆಳಿಗ್ಗೆ 10 ರಿಂದ 2 ಗಂಟೆವರೆಗೆ ಪವರ್ ಕಟ್
ನಮ್ಮ ಸಿಂಧನೂರು, ಮೇ 31ನಗರದಲ್ಲಿ ಜೂನ್ 1 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ…
ನಮ್ಮ ಸಿಂಧನೂರು, ಮೇ 30ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಕೆಆರ್‌ಎಸ್ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿರುಪಾದಿ…
ಸಿಂಧನೂರು: ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಅಧ್ಯಕ್ಷರ ರಾಜೀನಾಮೆಗೆ ಕರವೇ ಆಗ್ರಹ
ನಮ್ಮ ಸಿಂಧನೂರು, ಮೇ 30ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ಹಾಗೂ ಅವರೇ ನೇರ ಕಾರಣ ಎಂದು ಆರೋಪಿಸಿ, ಕೂಡಲೇ ಜವಾಬ್ದಾರಿಯುತ ಸ್ಥಾನದಿಂದ…