ಸಿಂಧನೂರು: ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಅವಲೋಕನ ಕಾರ್ಯಕ್ರಮ ಇಂದು

ಸಿಂಧನೂರು, ಸೆಪ್ಟೆಂಬರ್ 08ನಗರದ ಬಸವ ಸರ್ಕಲ್ ಬಳಿಯಿರುವ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 8 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಯ ಅವಲೋಕನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು ಪತ್ರಕರ್ತರ…

ಸಿಂಧನೂರು: ಸೆಪ್ಟೆಂಬರ್ 8 ರಂದು ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆ ಅವಲೋಕನ ಕಾರ್ಯಕ್ರಮ

ನಮ್ಮ ಸಿಂಧನೂರು, ಸೆಪ್ಟೆಂಬರ್ 06ನಗರದ ಬಸವ ಸರ್ಕಲ್ ಬಳಿಯಿರುವ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 8 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಯ ಅವಲೋಕನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಕಾರ್ಯಕ್ರಮದ ಉದ್ಘಾಟನೆಯನ್ನು…

ವಿಶ್ವ ತಾಯಂದಿರ ದಿನದ ನಿಮಿತ್ತ ನಾಡಿನ ಖ್ಯಾತ ಕವಿ ಪಿ.ಲಂಕೇಶರ ಪ್ರಸಿದ್ಧ ಕವಿತೆ

ಕವಿತೆ : ಅವ್ವನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ, ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ…

ಕವಿ ಆರಿಫ್ ರಾಜಾಗೆ ಭಾರತೀಯ ಭಾಷಾ ಯುವ ಪುರಸ್ಕಾರ, ಪಿ.ಲಂಕೇಶ್ ಸಾಹಿತ್ಯ ವೇದಿಕೆ ಹರ್ಷ

ನಮ್ಮ ಸಿಂಧನೂರು, ಮಾರ್ಚ್ 12ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೆರೆ ಗ್ರಾಮದವರಾದ ಹಾಗೂ ಸದ್ಯ ಬಾಗಲಕೋಟ ಜಿಲ್ಲೆಯ ಇಳಕಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಕವಿ ಆರಿಫ್ ರಾಜಾ ಅವರು ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ನ ಯುವ ಪುರಸ್ಕಾರಕ್ಕೆ…

ಎಚ್‌.ಎಸ್‌.ಮುಕ್ತಾಯಕ್ಕಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

ನಮ್ಮ ಸಿಂಧನೂರು, ಜನವರಿ 28ಕನ್ನಡದ ಪ್ರಮುಖ ಕವಯಿತ್ರಿಯರಲ್ಲಿ ಒಬ್ಬರಾದ ರಾಯಚೂರಿನ ಎಚ್. ಎಸ್. ಮುಕ್ತಾಯಕ್ಕ ಅವರಿಗೆ ಕರ್ನಾಟಕ ಸರ್ಕಾರ ಜೀವಮಾನ ಸಾಧನೆಗಾಗಿ ಮಹಿಳಾ ಸಾಹಿತಿಗಳಿಗೆ ಕೊಡಮಾಡುವ 2023-24ನೇ ಸಾಲಿನ ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ಘೋಷಿಸಿದೆ. ಗಜಲ್‌ ಸಂಕಲನದ ಮೂಲಕ ಹೆಚ್ಚು…

ಬಹುತ್ವ, ಏಕತ್ವಗಳ ಬಂಧುತ್ವವೇ ನಿಜವಾದ ಭಾರತ

ಕರ್ನಾಟಕದ ನಾಡೋಜ ಪ್ರಶಸ್ತಿ ವಿಜೇತ ಮತ್ತು ಖ್ಯಾತ ಬಂಡಾಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ೨೩-೧೦-೨೦೨೨ರಂದು ಸಿಂಧನೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದ ಭಾರತ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಿಷಯದ ಪೂರ್ಣಪಾಠ…

ಭಾರತಾಂಬೆಯ ಯುವ ಸಂತನಿಗೊಂದು ಸಲಾಂ !!

ಭಾರತೀಯರಾದ ನಾವು ಇಂತಹ ಮಹಾನ್ ಆಧ್ಯಾತ್ಮಿಕ ‘ಯುವಸಂತ’ನನ್ನು ಮರೆಯಲು ಸಾಧ್ಯವೇ ? ಅಂದು ಸೆಪ್ಟೆಂಬರ್ ೧೧, ೧೮೯೩ ಅಮೆರಿಕಾದ ಚಿಕಾಗೋ ನಗರದ ಆರ್ಟ್ ಇನ್ಸ್ಟ್ಯೂಟ್ಸ್ ಶಾಶ್ವತ ಸ್ಮಾರಕ ಕಲಾಭವನದಲ್ಲಿ ಸರ್ವಧರ್ಮ ಸಮ್ಮೇಳನವೊಂದನ್ನು ಏರ್ಪಡಿಸಲಾಗಿತ್ತು. ಭಾರತದ ಧಾರ್ಮಿಕ ಪ್ರತಿನಿಧಿಯಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದರು.…