(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 15ಸುಸಜ್ಜಿತ ಕಟ್ಟಡ, ತರಗತಿ ಕೊಠಡಿಗಳು, ವಿಶಾಲ ಕ್ಯಾಂಪಸ್, ಆದರೆ ಈ ಮಹಿಳಾ ಕಾಲೇಜಿಗೆ ಸರಿಯಾದ ದಾರಿಯೇ ಇಲ್ಲ ! ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಲೇಜು ಕೊಠಡಿಗಳನ್ನು ನಿರ್ಮಿಸಿದ ಇಲಾಖೆ ರಸ್ತೆ ನಿರ್ಮಿಸದೇ ಕೈ…
Category: ಜನದನಿ
ಸಿಂಧನೂರು: ನಗರಸಭೆಯಲ್ಲಿ ನಿಯಮಿತವಾಗಿ ನಡೆಯದ ಕುಡಿವ ನೀರಿನ ಸಭೆ, ಸಾರ್ವಜನಿಕರ ಆರೋಪ
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ನಗರದಲ್ಲಿ ಬೇಸಿಗೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ, ಸಾರ್ವಜನಿಕರ ಅಹವಾಲು ಕುರಿತಂತೆ ಚರ್ಚಿಸುವ ಹಿನ್ನೆಲೆಯಲ್ಲಿ ನಿಯಮಿತವಾಗಿ ನಗರಸಭೆಯಲ್ಲಿ ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಇದರಿಂದಾಗಿ ನಗರದ 31 ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಜನರು ನೀರಿನ ಅಭಾವ…
ಸಿಂಧನೂರು: ಬೋಂಗಾ ಬಿದ್ದ ಬ್ರಿಡ್ಜ್ ಕುಸಿಯುವ ಭೀತಿ, ರಾಷ್ಟ್ರೀಯ ಹೆದ್ದಾರಿಗೆ ‘ತೆಂಗಿನ ಪೊರಕೆ’ ಆಸರೆ !
(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ಅರೇ ಇದೇನು ! ಹೆದ್ದಾರಿಯಲ್ಲೇ ತೆಂಗಿನ ಗಿಡ ಬೆಳೆಯಿತೇ ? ಎಂದು ಅಚ್ಚರಿಯಾಗಬೇಡಿ !! ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿದ್ದು, ಅಪಘಾತ…
ಸಿಂಧನೂರು: ಕುಡಿವ ನೀರಿನ ಕೆರೆಯಲ್ಲಿ ತಳಕ್ಕೆ ಕುಸಿದ ನೀರು !
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಸಿಂಧನೂರು ನಗರದ ಕುಡಿವ ನೀರಿನ ಪ್ರಮುಖ ಜಲ ಮೂಲವಾಗಿರುವ ಕುಡಿವ ನೀರಿನ ಕೆರೆಯಲ್ಲಿ, ನೀರಿನ ಪ್ರಮಾಣ ತಳಕ್ಕೆ ಕುಸಿದಿದ್ದು, ತುಂಗಭದ್ರಾ ನಾಲೆಗೆ ನೀರು ಹರಿಸುವವರೆಗೆ ಪೂರೈಕೆ ಹೇಗೆ ? ಏನು ಎಂಬ ಪ್ರಶ್ನೆ ನಗರಸಭೆಗೆ…
ಸಿಂಧನೂರು: “ಈ ತಿಂಗ್ಳ ಮಳಿ ಆಗ್ಲಿಲ್ಲ ಅಂದ್ರ, ಭಾಳ ಕಷ್ಟ ಐತಿ ನೋಡ್ರಿ”
(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಏರುತ್ತಿರುವ ತಾಪಮಾನದಿಂದ ತಾಲೂಕಿನ ಹಲವು ಕೆರೆ-ಕುಂಟೆ, ಹಳ್ಳಗಳು ಸೇರಿದಂತೆ ತುಂಗಭದ್ರಾ ನದಿಯೂ ಬತ್ತಿದೆ. ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು, ಬಳಕೆ ನೀರಿನ ಅಭಾವ ಉಂಟಾಗಿದ್ದು, ಜಾನುವಾರು…
ಸಿಂಧನೂರು: 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ 1 ಪೆಂಡಾಲು ! ಕುಳಿತು ಉಣ್ಣಲೂ ನೆರಳಿನ ಅಭಾವ !!
(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 9ಬರೋಬ್ಬರಿ 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ನೆರಳು ಕಲ್ಪಿಸಲು ಹಾಕಿದ್ದು ಒಂದೇ ಒಂದು ಪೆಂಡಾಲು !, ಕೆಲಸ ನಿರ್ವಹಿಸಿದ ಕೂಲಿಕಾರರು ನೆರಳಿನ ಅಭಾವದಿಂದಾಗಿ ಉರಿಬಿಸಿಲಲ್ಲೇ ಕುಳಿತು ಉಂಡರು !! ಇನ್ನೂ ಕೆಲವರು ತಾವೇ…
ಸಿಂಧನೂರು : ಒಳಬಳ್ಳಾರಿ ರಸ್ತೆ ಏನಿದು ಅವಸ್ಥೆ ?
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 8ತಾಲೂಕು ಕೇಂದ್ರದಿಂದ ಅಂದಾಜು 25 ಕಿ.ಮೀ ಅಂತರದಲ್ಲಿರುವ ಒಳಬಳ್ಳಾರಿ ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸರಣಿ ತಗ್ಗು-ದಿನ್ನೆಗಳು, ಡಾಂಬರ್ ಕಿತ್ತಿರುವುದು, ಕಂಕರ್ ತೇಲಿರುವುದು, ಪ್ಯಾಚ್ ವರ್ಕ್ ಮಾಡಿರುವುದನ್ನು ನೋಡಿದವರು, ಇಷ್ಟೊಂದು ಬಗೆಯಲ್ಲಿ ರಸ್ತೆ ದುರಸ್ತಿ…
ಸಿಂಧನೂರು: ಬಿಸಿಲ ಬೇಗೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಹೊರ-ಒಳ ರೋಗಿಗಳ ಸಂಖ್ಯೆ ಹೆಚ್ಚಳ
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 2ಬಿಸಿಲ ಝಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ನಗರದ ಹಲವು ಮಕ್ಕಳ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಹೊರ ಮತ್ತು ಒಳರೋಗಿಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವಾಂತಿ, ಭೇದಿ, ಜ್ವರ,…
