(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 13ನಗರದ ಗಂಗಾವತಿ ಮಾರ್ಗದ ಹಿರೋ ಶೋ ರೂಂನಿಂದ ಎ.ಕೆ.ಗೋಪಾಲನಗರದ ಕ್ರಾಸ್‌ವರೆಗಿನ ರಸ್ತೆ ಆಕ್ಸಿಡೆಂಟ್ ಸ್ಪಾಟ್ ಆಗಿದ್ದು, ದಿನವೂ ಒಂದಿಲ್ಲೊಂದು ಅಪಘಾತಗಳು ಇಲ್ಲಿ ಸಾಮಾನ್ಯವಾಗಿವೆ. ಈ ಮಾರ್ಗದಲ್ಲಿ ದ್ವಿಚಕ್ರವಾಹನ ಸವಾರರು, ದೊಡ್ಡ ವಾಹನಗಳು ಹಾಗೂ…
Category: ಜನದನಿ
ಸಿಂಧನೂರು: ತಾಯಿ, ಮಕ್ಕಳ ಆಸ್ಪತ್ರೆಗೆ ಸುಣ್ಣ, ಕಾಮಗಾರಿ ಚುರುಕು
(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 12ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕಳೆದ ಕೆಲವು ದಿನಗಳಿಂದ ಚುರುಕುಗೊಂಡಿದ್ದು, ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ನಡೆದಿದೆ. ನಾನಾ ಕಾರಣಗಳಿಂದ…
ಸಿಂಧನೂರು: ಬೋರ್ಡಿಗಷ್ಟೇ ಸೀಮಿತವಾದ ಕೇಂದ್ರೀಯ ವಿದ್ಯಾಲಯ, ವರ್ಷದಿಂದ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿ ನಿರುಪಯುಕ್ತ !!
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜುಲೈ 11ಸಿಂಧನೂರಿಗೆ ಕೇಂದ್ರೀಯ ವಿದ್ಯಾಲಯ (ಸಿಬಿಎಸ್‌ಇ) ಮಂಜೂರಾಗಿ 2 ವರ್ಷಗಳು ಕಳೆದಿವೆ. ಇನ್ನೂ ಪ್ರವೇಶ ಪ್ರಕ್ರಿಯೆ ಆರಂಭವಾಗಿಲ್ಲ. ವರ್ಷದ ಹಿಂದೆಯೇ ಪಿಡಬ್ಲ್ಯುಡಿ ಕ್ಯಾಂಪಿನ ಬಿಸಿಎಂ ಹಾಸ್ಟೆಲ್‌ನ ಪಕ್ಕದಲ್ಲಿರುವ ಆದರ್ಶ ವಿದ್ಯಾಲಯದ 14ಕ್ಕೂ ಹೆಚ್ಚು ಕೊಠಡಿಗಳನ್ನು…
ಸಿಂಧನೂರು: ಗಂಗಾನಗರ ರಸ್ತೆಯಲ್ಲಿ ‘ತಕಧಿಮಿತ’, ಗಾಡಿ ನಡೆಸೋದೆ ಸವಾಲು !
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 20ನಾಲ್ಕೆಜ್ಜೆಗೊಂದು ತಗ್ಗು, ದಿನ್ನೆ. ಅಲ್ಲಲ್ಲಿ ಕಂದಕ, ಮೋರಿ ನೀರು ಹರಿದು ಬಿದ್ದ ಕೊರಕಲು, ಕುಸಿದ ನೆಲದ ಮೇಲೆ ಹಚ್ಚಿದ ಬೇಲಿ ! ಇದು ವಾರ್ಡ್ ನಂ.14 ಗಂಗಾನಗರದ ಸ್ಪೆಷಲ್ ರೋಡಿನ ಕಥೆ !!…
ಸಿಂಧನೂರು: ಊರೂರಲ್ಲೂ ಆಲ್ಕೋಹಾಲ್ ಜಾಲ ?
(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 10“ನೋಡ್ರಿ ಏನಿಲ್ಲಂದ್ರ ನಮ್ಮೂರಾಗ ಎಂಟರಿಂದ ಹತ್ತು ಬಾಟ್ಲಿ ಅಂಗಡಿ ಅದ್ಯಾವ. ನೀವು ಯಾವ ದಾರಿಗೆ ಹೋದ್ರೂ ಒಂದನ ಅಂಗಡಿ ಇರತೈತಿ, ಒಂದೊಂದ ಅಂಗಡಿಗೆ ಸರಿ ಸುಮಾರು ದಿನಾ ಎರಡರಿಂದ ಮೂರು ಸಾವರ ರೂಪಾಯಿ…
ಸಿಂಧನೂರು: ನೀರಿನ ಹಾಹಾಕಾರಕ್ಕೆ ಕಾರಣ ಪಟ್ಟಿ ಮಾಡಿದ ನಗರಾಭಿವೃದ್ಧಿ ಹೋರಾಟ ಸಮಿತಿ
(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 2ನಗರದಲ್ಲಿ ಕುಡಿವ ನೀರಿನ ಅಭಾವದಿಂದ ಹಾಹಾಕಾರ ಸೃಷ್ಟಿಯಾಗಿದೆ ಎಂದು ದೂರಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ನಗರಸಭೆ, ಜಿಲ್ಲಾಡಳಿತ ಹಾಗೂ ಚುನಾಯಿತ ಪ್ರತಿನಿಧಿಗಳ ಹಲವು ಲೋಪಗಳ ಕುರಿತು ಧ್ವನಿ ಎತ್ತಿದೆ. ವಿವಿಧ ವಾರ್ಡ್‌ಗಳಲ್ಲಿ ನೀರಿಗಾಗಿ…
ಸಿಂಧನೂರು: ಖಾಸಗಿ ಕೆರೆ ವೀಕ್ಷಿಸಿದ ನಗರಾಭಿವೃದ್ಧಿ ಹೋರಾಟ ಸಮಿತಿ, ನಗರಸಭೆ ನಿರ್ಲಕ್ಷ್ಯಕ್ಕೆ ಕಿಡಿ
(ವಿಶೇಷ ಸುದ್ದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 31ನಗರದಲ್ಲಿ ಕುಡಿಯುವ ನೀರಿನ ಅಭಾವದಿಂದಾಗಿ ಹಾಹಾಕಾರ ಪರಿಸ್ಥಿತಿ ಉಂಟಾಗಿದ್ದು, ವಾರ್ಡ್ ನಿವಾಸಿಗಳ ಹಿತದೃಷ್ಟಿಯಿಂದ ಸಮಸ್ಯೆ ಶೀಘ್ರ ಪರಿಹಾರಕ್ಕೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಗರಸಭೆ ಬೆನ್ನತ್ತಿರುವ ನಗರಾಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಬಪ್ಪೂರು…
