ಪ್ರಧಾನಿ ಮೋದಿ ಹೇಳಿಕೆಗೆ: ಸಿಪಿಐ(ಎಂಎಲ್) ಮಾಸ್‌ಲೈನ್ ಖಂಡನೆ

ನಮ್ಮ ಸಿಂಧನೂರು, ಎಪ್ರಿಲ್ 23ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಡಿರುವ ಭಾಷಣವನ್ನು ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಪೋರೇಟ್…

ಜನಜಾಗೃತಿ ಸಮಾವೇಶದಲ್ಲಿ ಲೇಖಕ ಶಿವಸುಂದರ್ ಅಭಿಪ್ರಾಯ: “ಸರ್ವಾಧಿಕಾರ ಮಣಿಸಲು ಜನ ಚಳವಳಿಯೇ ಮದ್ದು”

ನಮ್ಮ ಸಿಂಧನೂರು, ಎಪ್ರಿಲ್ 22ಜರ್ಮನಿಯಲ್ಲಿ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ವೇಮರ್ ಗಣರಾಜ್ಯವನ್ನೇ ರದ್ದುಮಾಡುವ ಮೂಲಕ ಹತ್ತು ಹಲವು ಅನಾಹುತಗಳಿಗೆ ಸರ್ವಾಧಿಕಾರಿ ಹಿಟ್ಲರ್ ಕಾರಣವಾಗಿದ್ದ. ಅಂತದ್ದೇ ಕಳವಳಕಾರಿ ಸ್ಥಿತಿಯನ್ನು ಭಾರತ ಇಂದು ಎದುರಿಸುತ್ತಿದೆ. ದೇಶದ ಜನರ ಭಾವನೆಗಳಿಗೆ ಬೆಂಕಿ ಹಚ್ಚುವ ಮೂಲಕ…

ನಮ್ಮ ಸಿಂಧನೂರು, ಎಪ್ರಿಲ್ 21ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಬರ್ಬರ ಕೊಲೆ ಘಟನೆ ಖಂಡಿಸಿ, ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ, ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಏ.22 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು…

ಸಿಂಧನೂರು: ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಎ.22ರಂದು ಸಂವಿಧಾನ ಜಾಗೃತಿ ಸಮಾವೇಶ

ನಮ್ಮ ಸಿಂಧನೂರು, ಎಪ್ರಿಲ್‌ 21ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ 22-04-2024 ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸಂವಿಧಾನ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಚಿಂತಕ, ಪತ್ರಕರ್ತ ಹಾಗೂ ಲೇಖಕರಾದ ಶಿವಸುಂದರ್‌ ಅವರು…

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 21ನಗರದಲ್ಲಿ ಖಾಸಗಿ ಕಾಲೇಜೊಂದರ ನೂತನ ಕಟ್ಟಡ ನಿರ್ಮಾಣಕ್ಕೆ, ಸರ್ಕಾರಿ ಮಹಾವಿದ್ಯಾಲಯವೊಂದರ ಪ್ರಾಚಾರ್ಯರೊಬ್ಬರು ಸೇರಿದಂತೆ ಕೆಲ ಸರ್ಕಾರಿ ಉಪನ್ಯಾಸಕರ ಬಳಗ ಭಾಗಿಯಾಗಿ ಅಭೂತಪೂರ್ವ ‘ಶಿಕ್ಷಣ ಪ್ರೇಮ’ ಮೆರೆದಿರುವುದು ಉಪನ್ಯಾಸಕರ ಬಳಗದಲ್ಲಿ ಚರ್ಚೆಗೆ ಆಹಾರವಾಗಿದೆ. ಕೆಲ…

ಕೊಪ್ಪಳ: ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಭಾಗಿ

ನಮ್ಮ ಸಿಂಧನೂರು, ಏಪ್ರಿಲ್ 21ಜಗತ್ತಿಗೆ ಅಹಿಂಸೋ ಪರಮಧರ್ಮ ಎಂಬ ಸಾರ್ವಕಾಲಿಕ ಸಂದೇಶ ಸಾರಿದ ಶ್ರೇಷ್ಠ ದಾರ್ಶನಿಕ ಮಹಾವೀರ ಜಯಂತಿಯ ಪ್ರಯುಕ್ತ ಭಾನುವಾರ ಕೊಪ್ಪಳ ನಗರದ ಜೈನ ಬಸದಿಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ತೆರಳಿ ಸಮುದಾಯದ ಮುಖಂಡರಿಗೆ…

ಸಿಂಧನೂರು: ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಘಟನೆ, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ

ನಮ್ಮ ಸಿಂಧನೂರು, ಏಪ್ರಿಲ್ 20ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಕೊಲೆಮಾಡಿದ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು…

ನಮ್ಮ ಸಿಂಧನೂರು, ಏಪ್ರಿಲ್ 20ಮಸ್ಕಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಸ್ಮಶಾನ ಜಾಗದ ಕೊರತೆಯಿಂದಾಗಿ ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡಲು ಪರದಾಡುವಂತಾಗಿದ್ದು, ವಾರದೊಳಗೆ ಸಂಬಂಧಿಸಿದ ಇಲಾಖೆಯವರು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಜಿಲ್ಲಾ ಮತ್ತು ತಾಲೂಕು…

ಸಿಂಧನೂರು : ಮುಸುಕಿದ ಮೋಡ, ಆಗಾಗ ಜಿನಿ ಜಿನಿ ಮಳೆ

ನಮ್ಮ ಸಿಂಧನೂರು, ಏಪ್ರಿಲ್ 20ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಮಳೆ ಸುರಿಯಿತು. ತಾಲೂಕಿನ ಹಾರಾಪುರ, ಎಲೆಕೂಡ್ಲಿಗಿ, ಬಸಾಪುರ, ಕುನಟಗಿ, ಪಗಡದಿನ್ನಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮ ಹಾಗೂ ಕ್ಯಾಂಪ್‌ಗಳಲ್ಲಿ ಬೆಳಿಗ್ಗೆ 9 ಗಂಟೆ ಸುಮಾರು…

ಮಾನ್ವಿ : ನೇಹಾ ಹಿರೇಮಠ ಭೀಕರ ಕೊಲೆ, ತಪ್ಪಿತಸ್ಥನಿಗೆ ಅತ್ಯುಗ್ರ ಶಿಕ್ಷೆಗೆ ವೀರಶೈವ ಲಿಂಗಾಯತ ಹಾಗೂ ಬೇಡ ಜಂಗಮ ಸಮಾಜ ಆಗ್ರಹ

ನಮ್ಮ ಸಿಂಧನೂರು, ಏಪ್ರಿಲ್ 20ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್ ಆವರಣದಲ್ಲಿಯೇ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರವಾಗಿ ಕೊಲೆಗೀಡಾದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದು, ಈ ದುಷ್ಕೃತ್ಯವೆಸಗಿದ ತಪ್ಪಿತಸ್ಥನಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ವೀರಶೈವ ಲಿಂಗಾಯತ ಸಮಾಜ ಹಾಗೂ ಬೇಡ ಜಂಗಮ…