(ಜೀವ ಪರಿಸರ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 27ತಾಲೂಕು ವ್ಯಾಪ್ತಿ ಸೇರಿದಂತೆ ಗಡಿ ಗ್ರಾಮಗಳಲ್ಲಿ ಬೇವಿನ ಮರಗಳು ಹೂಮುಡಿದು ನಿಂತಿವೆ. ಕೊರೊನಾ ನಂತರ ಬಹಳಷ್ಟು ಬೇವಿನ ಮರಗಳು ಸಂಪೂರ್ಣ ಒಣಗಿ ಬೋಳು ಬೋಳು ಕಾಣಿಸುತ್ತಿದ್ದವು. ತದನಂತರದ ಎರಡು ವರ್ಷಗಳಲ್ಲಿ ಈ ಮರಳು…
Author: ನಮ್ಮ ಸಿಂಧನೂರು
ಕೊಪ್ಪಳ ಎಂಪಿ ಕ್ಷೇತ್ರ: ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಹೈಕಮಾಂಡ್ ಮನವೊಲಿಸಿತೆ ?
(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 27ಟಿಕೆಟ್ ಕಟ್ ಮಾಡಿದ್ದರಿಂದ ಮುನಿಸಿಕೊಂಡಿರುವ ಹಾಲಿ ಸಂಸದ ಸಂಗಣ್ಣ ಕರಡಿ ಹಾಗೂ ಅವರ ಬೆಂಬಲಿಗರನ್ನು ಬಿಜೆಪಿ ಹೈಕಮಾಂಡ್ ಮನವೊಲಿಸಿತೆ ? ಇಲ್ಲವೇ ಸಂಗಣ್ಣ ಕರಡಿ ಅವರು ಹೈಕಮಾಂಡ್‌ನ ತೀರ್ಮಾನವನ್ನು ಧಿಕ್ಕರಿಸಿದರೆ ಎನ್ನುವ ಕುರಿತು…
ಕೊಪ್ಪಳ ಎಂಪಿ ಕ್ಷೇತ್ರ: ಪ್ರಚಾರ ಕಾರ್ಯದಲ್ಲಿ ಒಗ್ಗರಣೆ ಸವಿದ ಕೈ ಅಭ್ಯರ್ಥಿ, ಕಾರ್ಯಕರ್ತರು
(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 27ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಯಾ ಪಕ್ಷದ ಅಭ್ಯರ್ಥಿಗಳು ಉರಿಬಿಸಿಲಿನಲ್ಲೂ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಿ ಎಡೆಬಿಡದೇ ಭೇಟಿ ನೀಡುತ್ತಿದ್ದಾರೆ. ಕುಷ್ಟಗಿ ತಾಲೂಕಿನ ಎಂ.ಗುಡದೂರಿಗೆ…
ಸಿಂಧನೂರು: ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್‌ರಿಗೆ ಸನ್ಮಾನ
ನಮ್ಮ ಸಿಂಧನೂರು, ಮಾರ್ಚ್ 25ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಹಾಗೂ ಕುಷ್ಟಗಿ ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ ಅವರನ್ನು ಮುಸ್ಲಿಂ ಸಮುದಾಯ ಬಾಂಧವರು ಸೇರಿದಂತೆ ಇನ್ನಿತರರು ಭಾನುವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ದೋಟಿಹಾಳ್ ಅವರು ನಗರದ ಮಹೆಬೂಬಿಯಾ ಕಾಲೋನಿಯಲ್ಲಿರುವ…
ಸಿಂಧನೂರು: ಹಟ್ಟಿ ವಿರುಪಾಪುರ ರಸ್ತೆಯಲ್ಲಿ ಬಾಗಿದ್ದ ವಿದ್ಯುತ್ ಕಂಬಗಳ ಸರಿಪಡಿಸಿದ ಜೆಸ್ಕಾಂ ಸಿಬ್ಬಂದಿ, ಸಾರ್ವಜನಿಕರಿಂದ ಮೆಚ್ಚುಗೆ
(ಸಿಟಿ ಸುದ್ದಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 25ನಗರದ ಹಟ್ಟಿ ವಿರುಪಾಪುರ ರಸ್ತೆ ಬದಿ ಇರುವ ಜೆಸ್ಕಾಂನ ವಿದ್ಯುತ್ ಕಂಬಗಳು ಬಾಗಿದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು ಜೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು, ಈ ಹಿನ್ನೆಲೆಯಲ್ಲಿ ಸೋಮವಾರ ಜೆಸ್ಕಾಂ ಸಿಬ್ಬಂದಿಯವರು ಕಾರ್ಯಾಚರಣೆ…
ಸಿಂಧನೂರು: ಟ್ರಾಫಿಕ್ ಸಿಗ್ನಲ್ ಸ್ಥಳದಲ್ಲಿ ಸವಾರರಿಗೆ ನೆರಳಿನ ಸೌಕರ್ಯ ಕಲ್ಪಿಸಲು ಅಮೀನ್‌ಸಾಬ್ ಒತ್ತಾಯ
ನಮ್ಮ ಸಿಂಧನೂರು, ಮಾರ್ಚ್ 25ನಗರದ ಗಾಂಧಿ ಸರ್ಕಲ್‌ನಲ್ಲಿ ಟ್ರಾಫಿಕ್ ಪ್ರದೇಶದಲ್ಲಿ ವಾಹನ ಸವಾರರಿಗೆ ನೆರಳಿನ ಸೌಕರ್ಯ ಕಲ್ಪಿಸಬೇಕೆಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಅಮೀನ್‌ಸಾಬ್ ನದಾಫ್ ನಗರಸಭೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಸೋಮವಾರ ಮನವಿ ಮಾಡಿರುವ ಅವರು, ದಿನದಿಂದ ದಿನಕ್ಕೆ ಬಿಸಿಲು…
ಕೊಪ್ಪಳ ಎಂಪಿ ಕ್ಷೇತ್ರ: ಸಂಗಣ್ಣ ಕರಡಿ ಅವರ ನಡೆ ಯಾವ ಕಡೆ ?
(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 25ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವ ಬಗ್ಗೆ ಬೆಂಬಲಿಗರು, ಅಭಿಮಾನಿಗಳು ಹಾಗೂ ಹಿತೈಷಿಗಳ ಮುನಿಸು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸ್ಪಷ್ಟ ನಿಲುವು ತಿಳಿಸದೇ…
ಸಿಂಧನೂರು-ಮಸ್ಕಿ ಹೆದ್ದಾರಿಯ ಅರಿಹಂತ್ ಮಿಲ್ ಬಳಿ ಕುಸಿದುಬಿದ್ದ ಬ್ರಿಡ್ಜ್ ತಡೆಗೋಡೆ, ಅಪಘಾತ ಭೀತಿ
(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 25 ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಅರಿಹಂತ್ ರೈಸ್ ಮಿಲ್ ಬಳಿಯಿರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ತಡೆಗೋಡೆ ಕುಸಿದು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ.…
ಬಿಜೆಪಿ ಅಭ್ಯರ್ಥಿಯಿಂದ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ
ನಮ್ಮ ಸಿಂಧನೂರು, ಮಾರ್ಚ್ 24ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಎಸ್ ಕ್ಯಾವಟರ್ ಅವರು ಮಾಜಿ ಸಚಿವ ಹಾಗೂ ಜೆಡಿಎಸ್‌ನ ಹಿರಿಯ ನಾಯಕ ವೆಂಕಟರಾವ್ ನಾಡಗೌಡ ಅವರನ್ನು ಸಿಂಧನೂರಿನ ಅವರ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಕೆಲಕಾಲ ಚರ್ಚಿಸಿದರು.ಬಿಜೆಪಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ, ತನ್ನದೇ ಶಕ್ತಿ…
ಕೊಪ್ಪಳ ಎಂಪಿ ಕ್ಷೇತ್ರ: ಸಂಸದ ಕರಡಿ ಸಂಗಣ್ಣರಿಗೆ ಹೈಕಮಾಂಡ್‌ನಿಂದ ಮಾರ್ಚ್ 24ರಂದು ಬೆಂಗಳೂರಿಗೆ ಬುಲಾವ್..
(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮಾರ್ಚ್ 23ಹಾಲಿ ಸಂಸದರಿದ್ದಾಗ್ಯೂ ಟಿಕೆಟ್ ಕಟ್ ಆಗಿದ್ದರಿಂದ ಮುನಿಸಿಕೊಂಡಿರುವ ಸಂಗಣ್ಣ ಕರಡಿ ಅವರಿಗೆ ಹೈಕಮಾಂಡ್ ಮಾರ್ಚ್ 24ರಂದು ಬೆಂಗಳೂರಿಗೆ ಬರುವಂತೆ ಆಹ್ವಾನಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕೆಲ ಹಿರಿಯ ನಾಯಕರು ನನ್ನ ಜೊತೆ…